iPhone: ಇನ್ನುಮುಂದೆ ಸರ್ಕಾರೀ ನೌಕರರು ಐಫೋನ್ ಬಳಸುವಂತಿಲ್ಲ, ಸರ್ಕಾರದ ಬಹುದೊಡ್ಡ ಆದೇಶ.
ಇದೀಗ ಸರ್ಕಾರೀ ನೌಕರರಿಗೆ iPhone ಬಳಕೆಯನ್ನು ನಿಷೇದಿಸಲಾಗಿದೆ.
iPhone Ban: iPhone ಒಂದು ರೀತಿಯಲ್ಲಿ ಎಲ್ಲರಲ್ಲೂ ಕ್ರೇಜ್ ಹುಟ್ಟಿಸುತ್ತದೆ. ಸಾಮಾನ್ಯವಾಗಲಿ iPhone ಖರೀದಿಗೆ ಎಲ್ಲರು ಮನಸ್ಸು ಮಾಡುತ್ತಾರೆ.ಆದರೆ iPhone ದೇಶದಲ್ಲಿಯೇ ದುಬಾರಿ ಬ್ರಾಂಡ್ ಆಗಿದೆ. ಒಂದು iPhone ಖರೀದಿಯ ಹಣದಲ್ಲಿ ಎರಡು ಆಂಡ್ರಾಯ್ಡ್ ಸ್ಮಾರ್ಟ್ ಫೋನ್ ಗಳನ್ನೂ ಖರೀದಿಸಬಹುದು. ಇನ್ನು ಐಫೋನ್ ದುಬಾರಿಯಾದರೂ ಕೂಡ ಇದರ ಮೇಲಿನ ಬೇಡಿಕೆ ಸ್ವಲ್ಪವೂ ಕಡಿಮೆಯಾಗಿಲ್ಲ.
ಇನ್ನು ಮಾರುಕಟ್ಟೆಯಲ್ಲಿ Apple ಕಂಪನಿಯು ವಿವಿಧ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ iPhone 15 ಬಿಡುಗಡೆಯ ಬಗೆ ನಿರೀಕ್ಷೆ ಹೆಚ್ಚಿದೆ. ಕಂಪನಿಯು ಸದ್ಯದಲ್ಲೇ iPhone 15 ನನ್ನ ಮಾರುಕಟ್ಟೆಗೆ ಪರಿಚಯಿಸಲು ಸಂಪೂರ್ಣ ಸಿದ್ಧತೆ ನಡೆಸಿದೆ. ಇದೀಗ ಐಫೋನ್ 15 ಬಿಡುಗಡೆಯ ನಿರೀಕ್ಷೆಯಲ್ಲಿದ್ದವರಿಗೆ ಬೇಸರದ ಸುದ್ದಿಯೊಂದು ಹೊರಬಿದ್ದಿದೆ.
ಸರ್ಕಾರೀ ನೌಕರರಿಗೆ ಮಹತ್ವದ ಮಾಹಿತಿ
ಸಾಮಾನ್ಯವಾಗಿ Government Workers ಸರ್ಕಾರ ನಿಯಮವನ್ನು ಪಾಲಿಸಬೇಕಾಗುತ್ತದೆ. ಸರ್ಕಾರ ನೌಕರರಿಗಾಗಿ ವಿವಿಧ ನಿಯಮವನ್ನು ಜಾರಿಗೊಳಿಸುತ್ತದೆ. ಇದೀಗ ಈ ದೇಶದಲ್ಲಿ ಸರ್ಕಾರೀ ನೌಕರರಿಗೆ ಹೊಸ ನಿಯಮ ಜಾರಿಯಾಗಿದೆ. ಸರ್ಕಾರೀ ನೌಕರರು iPhone ಬಳಸುವುದನ್ನು ನಿಷೇದಿಸಲಾಗಿದೆ. iPhone ಅನ್ನು ದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ಬಳಸುತ್ತಾರೆ.
ಇನ್ನುಮುಂದೆ ಸರ್ಕಾರೀ ನೌಕರರು ಐಫೋನ್ ಬಳಸುವಂತಿಲ್ಲ
ಇದೀಗ ಚೀನಾ ಸರ್ಕಾರ iPhone ಕುರಿತು ಹೊಸ ಆದೇಶ ಹೊರಡಿಸಿದ್ದು, ಸರ್ಕಾರೀ ನೌಕರರಿಗೆ iPhone ಬಳಕೆಯನ್ನು ನಿಷೇಧಿಸಲಾಗಿದೆ.
ಇನ್ನು ವಿದೇಶಿ ಕಂಪನಿಗಳ ಮೇಲಿನ ದೇಶದ ಅವಲಂಬನೆಯನ್ನು ಕಡಿಮೆ ಮಾಡುವ ಹಾಗೂ ದೇಶಿಯ ಬ್ರಾಂಡ್ ಗಳನ್ನೂ ಉತ್ತೇಜಿಸುತ್ತದೆ ಎಂದು ಚೀನಾ ಸರ್ಕಾರ ಈ ನಿರ್ಧಾರವನ್ನು ಕೈಗೊಂಡಿದೆ. iPhone ಸೇರಿದಂತೆ ಇನ್ನಿತರ ವಿದೇಶಿ ಬ್ರಾಂಡ್ ಫೋನ್ ಗಳ ಬಳಕೆಯನ್ನು ಕೂಡ ಚೀನಾ ಸರ್ಕಾರ ನಿಷೇಧಿಸಿದೆ.