iPhone Offer: iPhone ಕೊಳ್ಳಲು ಇದು ಬೆಸ್ಟ್ ಟೈಮ್, ಐಫೋನ್ 15 ಲಾಂಚ್ ಬೆನ್ನಲ್ಲೇ 13 ಮತ್ತು 14 ಬೆಲೆ ದಾಖಲೆಯಲ್ಲಿ ಇಳಿಕೆ.
ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ ಅನ್ನು ಖರೀದಿಸಬಹುದು.
iPhone Flipkart Offer: ಭಾರತೀಯ ಮಾರುಕಟ್ಟೆಯಲ್ಲಿ ಐಫೋನ್ (iPhone) ಬ್ರಾಂಡ್ ಗಳ ಬೇಡಿಕೆ ಹೆಚ್ಚುತ್ತಿದೆ. ಐಫೋನ್ ಇನ್ನಿತರ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಹೆಚ್ಚಿನ ಫೀಚರ್ ಅನ್ನು ನೀಡುತ್ತದೆ. ಇತ್ತೀಚಿಗೆ ಜನಪ್ರಿಯ ಆನ್ಲೈನ್ ಮಾರಾಟ ಅಪ್ಲಿಕೇಶನ್ ಆಗಿರುವ ಫ್ಲಿಪ್ ಕಾರ್ಟ್ (Flipkart) ಐಫೋನ್ ಗಳ ಮೇಲೆ ಬಾರಿ ರಿಯಾಯಿತಿಯನ್ನು ಘೋಷಿಸುತ್ತಿದೆ.
ಫ್ಲಿಪ್ ಕಾರ್ಟ್ ಆಫರ್ ನ ಮೂಲಕ ಅತಿ ಕಡಿಮೆ ಬೆಲೆಯಲ್ಲಿ ಐಫೋನ್ ಅನ್ನು ಖರೀದಿಸಬಹುದಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಐಫೋನ್ 15 ಅನ್ನು ಬಿಡುಗಡೆ ಮಾಡಲಾಗುತ್ತಿದೆ. ಈ ಕಾರಣಕ್ಕೆ ಐಫೋನ್ ನ ಈ ಮಾದರಿಯ ಖರೀದಿಗೆ ಬಾರಿ ರಿಯಾಯಿತಿ ನೀಡಲಾಗಿದೆ. ನೀವು ಅತಿ ಕಡಿಮೆ ಬೆಲೆಯಲ್ಲಿ ನಿಮ್ಮ ನೆಚ್ಚಿನ ಐಫೋನ್ ಅನ್ನು ಖರೀದಿಸಬಹುದು.
Moneycontrol
Flipkart ನಲ್ಲಿ iPhone ಖರೀದಿಗೆ ಭರ್ಜರಿ ಆಫರ್
*iPhone 13 Flipkart Offer
ಫ್ಲಿಪ್ಕಾರ್ಟ್ iPhone ಖರೀದಿ ಮಾಡಲು ಇದೀಗ ಭರ್ಜರಿ ಆಫರ್ ಅನ್ನು ನೀಡಿದೆ. ನೀವು iPhone 13 ಖರೀದಿಯ ಮೇಲೆ ಬಂಪರ್ 18 % ರಿಯಾಯಿತಿಯನ್ನು ಪಡೆಯಬಹುದು. iPhone 13 ಫೋನ್ ನ 128GB ಸ್ಟೋರೇಜ್ ಆಯ್ಕೆಗೆ 69900 ರೂ. ಆಗಿದ್ದು, ಫ್ಲಿಪ್ ಕಾರ್ಟ್ ಆಫರ್ ನ ಮೂಲಕ 56999 ರೂ. ಗೆ ಖರೀದಿಸಬಹುದು.
*iPhone 14 Flipkart Offer
ಐಫೋನ್ 14 ಗೆ ಬರ್ಜರಿ ರಿಯಾಯಿತಿಯನ್ನು ಫ್ಲಿಪ್ ಕಾರ್ಟ್ ಘೋಷಿಸಿದೆ. ಐಫೋನ್ 14 ರ 128GB ರೂಪಾಂತರವನ್ನು ಖರೀದಿಸಲು ಗ್ರಾಹಕರು 68999 ರೂ. ಗಳನ್ನು ಪಾವತಿಸಬೇಕಾಗುತ್ತದೆ. ನೀವು ಫ್ಲಿಪ್ ಕಾರ್ಟ್ ನ ವಿನಿಮಯ ಪ್ರಯೋಜನವನ್ನು ಬಳಸಿಕೊಳ್ಳದಿದ್ದರೆ ಈ ಬೆಲೆಯನ್ನು ಪಾವತಿಸಬೇಕಾಗುತ್ತದೆ.
ಆದರೆ ಫ್ಲಿಪ್ ಕಾರ್ಟ್ ನ ಆಫರ್ ಅನ್ನು ಬಳಸಿಒಂದು ನೀವು ಕೇವಲ 7,999 ರೂ. ನಲ್ಲಿ 69 ಸಾವಿರ ಮೌಲ್ಯದ ಐಫೋನ್ 14 ಅನ್ನು ಖರೀದಿಸಬಹುದು. ನೀವು ಐಫೋನ್ 14 ಪ್ರೊ ಅಥವಾ ಐಫೋನ್ 14 ಪ್ರೊ ಮ್ಯಾಕ್ಸ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಅತಿ ಕಡಿಮೆ ಬೆಲೆಗೆ ಖರೀದಿಸಬಹುದು.
*iPhone 14 Plus Flipkart Offer
ಐಫೋನ್ 14 ಪ್ಲಸ್ 512GB ಸ್ಟೋರೇಜ್, 6.7 ಇಂಚಿನ HD ಡಿಸ್ ಪ್ಲೇಯನ್ನು ಪಡೆದಿದೆ. ಐಫೋನ್ 14, 12 ಮೆಗಾಪಿಕ್ಸೆಲ್ ಕ್ಯಾಮರಾ ರಚನೆಯನ್ನು ಪಡೆದುಕೊಂಡಿದೆ. ಈ ಐಫೋನ್ 14 ಪ್ಲಸ್ ನ ಆರಂಭಿಕ ಬೆಲೆ 89,900 ರೂ. ಆಗಿದೆ. ಫ್ಲಿಪ್ ಕಾರ್ಟ್ ಐಫೋನ್ 14 ಪ್ಲಸ್ ಖರೀದಿಯ ಮೇಲೆ ರಿಯಾಯಿತಿ ನೀಡಿದ್ದು, ನೀವು ಈ ಐಫೋನ್ ಅನ್ನು ಕೇವಲ 76,999 ರೂ. ಗೆ ಖರೀದಿಸಬಹುದಾಗಿದೆ.
ಫ್ಲಿಪ್ ಕಾರ್ಟ್ ನಲ್ಲಿ ಐಫೋನ್ 14 ಪ್ಲಸ್ ಖರೀದಿಯ ಮೇಲೆ 12,901 ರೂ. ಗಳನ್ನೂ ಉಳಿಸಬಹುದಾಗಿದೆ. ಇನ್ನು ಹೆಚ್ ಡಿಎಫ್ ಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಕೆದಾರರು ಬರೋಬ್ಬರಿ 4000 ರೂ ಗಳ ರಿಯಾಯಿತಿಯ ಮೂಲಕ ಕೇವಲ 72,999 ರೂ. ಗಳಲ್ಲಿ ಖರೀದಿಸಬಹುದು.