iQOO Offer: ಅರ್ಧ ಬೆಲೆಗೆ ಖರೀದಿಸಿ ಈ ಫೀಚರ್ ಮೊಬೈಲ್, ಹೊಸ ಮೊಬೈಲ್ ಖರೀದಿಸುವವರಿಗೆ ಭರ್ಜರಿ ಆಫರ್.
ಹೊಸ ಮೊಬೈಲ್ ಖರೀದಿಸುವವರಿಗೆ ಭರ್ಜರಿ ಆಫರ್.
Amazon Great Indian Festival Sale 2023 iQOO Smartphone Offer: ಸದ್ಯ ದೇಶದ ಪ್ರತಿಷ್ಠಿತಾ ಇ -ಕಾಮರ್ಸ್ ಫ್ಲಾಟ್ ಫಾರ್ಮ್ ಆಗಿರುವ AMAZON ಇದೀಗ October 8 ರಿಂದ ಸ್ಮಾರ್ಟ್ ಫೋನ್ ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.
Amazon Great Indian Festival Sale 2023 ರಲ್ಲಿ ನೀವು ಸ್ಮಾರ್ಟ್ ಫೋನ್ ಗಳನ್ನೂ ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಸದ್ಯ Amazon iQOO ಬ್ರಾಂಡ್ ಗಳ ಖರೀದಿಯ ಮೇಲೆ ಖರೀದಿಯ ಮೇಲೆ ಆಕರ್ಷಕ ರಿಯಾಯಿತಿಯನ್ನು ಘೋಷಿಸಿದೆ. ಇದೀಗ ಅಮೆಜಾನ್ iQOO ಮಾದರಿಯನ್ನು ಎಷ್ಟು ರಿಯಾಯಿತಿಯಲ್ಲಿ ಬಿಡುಗಡೆ ಮಾಡಿದೆ ಎನ್ನುವ ಬಗೆ ಮಾಹಿತಿ ತಿಳಿಯೋಣ.
ಹೊಸ ಮೊಬೈಲ್ ಖರೀದಿಸುವವರಿಗೆ ಭರ್ಜರಿ ಆಫರ್
Amazon Great Indian Festival Sale 2023 ರಲ್ಲಿ ನೀವು IQOO 11 ಸ್ಮಾರ್ಟ್‌ಫೋನ್ ಅನ್ನು 12,000 ರೂಪಾಯಿಗಳ ದೊಡ್ಡ ರಿಯಾಯಿತಿಯೊಂದಿಗೆ ಖರೀದಿಸಬಹುದು. ಹಾಗೆಯೆ iQOO Z7 Pro, Neo 7 Pro, Neo 7, Z7s ಗಳಲ್ಲಿಯೂ ಸಹ October 8 ರಿಂದ ಭಾರೀ ರಿಯಾಯಿತಿ ಕೊಡುಗೆಗಳನ್ನು ಅಮೆಜಾನ್ ನೀಡುತ್ತಿದೆ.
ಅರ್ಧ ಬೆಲೆಗೆ ಖರೀದಿಸಿ ಈ ಫೀಚರ್ ಮೊಬೈಲ್
*ಇನ್ನು iQOO 9 ಸ್ಮಾರ್ಟ್‌ಫೋನ್ ನ ಮೂಲ ಬೆಲೆ 42,990 ರೂ. ಆಗಿದ್ದು ನೀವು ಅಮೆಜಾನ್ ಆಫರ್ ನ ಮೂಲಕ ಕೇವಲ 27,990 ಕ್ಕೆ ಖರೀದಿಸಬಹುದು.
* iQOO 11 ಸ್ಮಾರ್ಟ್‌ಫೋನ್ ನ ಮೂಲ ಬೆಲೆ ರೂ 59,999 ಆಗಿದ್ದು ನೀವು ಅಮೆಜಾನ್ ಆಫರ್ ನ ಮೂಲಕ ಕೇವಲ ರೂ. 47,999 ಗೆ ಖರೀದಿಸಬಹುದು.
*iQOO 9 Pro ನ ಮೂಲ ಬೆಲೆ ರೂ 64,990 ಆಗಿದ್ದು ನೀವು ಅಮೆಜಾನ್ ಆಫರ್ ನ ಮೂಲಕ ಕೇವಲ ರೂ 37,990 ವರೆಗೆ ಖರೀದಿಸಬಹುದು.
*ಇನ್ನು QOO Neo 7 Pro ಸ್ಮಾರ್ಟ್ ಫೋನ್ ನ 8GB RAM ಮತ್ತು 128GB ಸ್ಟೋರೇಜ್ ರೂಪಾಂತರದ ಬೆಲೆ ರೂ 34,999 ಆಗಿದ್ದು ಅಮೆಜಾನ್ ಆಫರ್ ನಲ್ಲಿ ರೂ. 30,999 ಖರೀದಿಸಲು ಸಾಧ್ಯವಾಗುತ್ತದೆ.
*iQOO Z7s ಸ್ಮಾರ್ಟ್‌ಫೋನ್‌ನ 6GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ರೂಪಾಂತರದ ಬೆಲೆ 18,999 ಆಗಿದ್ದು ಅಮೆಜಾನ್ ಆಫರ್ ನಲ್ಲಿ 15,499 ರೂಗಳಿಗೆ ಖರೀದಿಸಬಹುದು.
*iQOO Z7 Pro ಭಾರತದಲ್ಲಿ ರೂ 23,999 ರ ಆರಂಭಿಕ ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಅಮೆಜಾನ್ ನಲ್ಲಿ ಕೇವಲ 21,499 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.
*iQOO Neo 7ಇತ್ತೀಚೆಗೆ ರೂ. 31,999 ಬೆಲೆಯಲ್ಲಿ ಬಿಡುಗಡೆಯಾಗಿದ್ದು, ಅಮೆಜಾನ್ ನಲ್ಲಿ ಕೇವಲ 27999 ರೂಗಳಲ್ಲಿ ಖರೀದಿಸಲು ಸಾಧ್ಯವಾಗುತ್ತದೆ.