Itel A05s: 4000mAh ಬ್ಯಾಟರಿ ಮತ್ತು ಬೆಲೆ ಕೇವಲ 6,499 ಮಾತ್ರ, ಹೊಸದಾಗಿ ಲಾಂಚ್ ಆದ ಈ ಮೊಬೈಲ್ ಗೆ ಭರ್ಜರಿ ಡಿಮ್ಯಾಂಡ್.
7 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಿ Itel ನ ನೂತನ ಮಾದರಿಯಾ ಸ್ಮಾರ್ಟ್ ಫೋನ್.
Itel A05s Smartphone Price In India: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳು ಹೆಚ್ಚಿನ ಬೇಡಿಕೆ ಪಾಡೆದುಕೊಳ್ಳಿದೆ ಎನ್ನಬಹುದು. ವಿವಿಧ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿವೆ. ಯಾವುದೇ ಕಂಪನಿಯು ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದರು ಆ ಸ್ಮಾರ್ಟ್ ಫೋನ್ ಗೆ ಠಕ್ಕರ್ ನೀಡಲು ಇನ್ನೊಂದು ಕಂಪನಿ ತನ್ನ ಹೊಸ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸುತ್ತದೆ.
ಹೀಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳು ಖರೀದಿಗೆ ಲಭ್ಯವಿದೆ. ಸದ್ಯ ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾದ Itel ಇದೀಗ ಅತಿ ಕಡಿಮೆ ಬೆಲೆಯಲ್ಲಿ ಹೊಚ್ಚ ಹೊಸಾ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ನೀವು Itel ನ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು 7 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
Itel A05s Smartphone
Itel A05s Smartphone ಡ್ಯುಯೆಲ್ ನ್ಯಾನೋ ಸಿಮ್ ಅನ್ನು ಬೆಂಬಲಿಸಲಿದೆ. ಈ ಸ್ಮಾರ್ಟ್ ಫೋನ್ 6 .6 ಇಂಚಿನ HD ಡಿಸ್ಪ್ಲೇ ಹೊಂದಿದ್ದು, 60Hz ರಿಫ್ರೆಶ್ ದರದೊಂದಿಗೆ 270ppi ಪಿಕ್ಸೆಲ್ ಸಾಂದ್ರತೆಯನ್ನು ಹೊಂದಿದೆ. ಈ ಸ್ಮಾರ್ಟ್ ಫೋನ್ 2GB RAM ಮತ್ತು 32GB ಸ್ಟೋರೇಜ್ ಆಯ್ಕೆಯೊಂದಿಗೆ ಲಭ್ಯವಾಗಲಿದೆ. ಇನ್ನು Itel A05s Smartphone ಆಂಡ್ರಾಯ್ಡ್ 13 GO ಆವೃತ್ತಿಯ ಮೂಲಕ ಕಾರ್ಯನಿರ್ವಹಿಸಲಿದೆ.
Itel A05s Smartphone ಬೆಲೆ ಮತ್ತು ಬ್ಯಾಟರಿ ವಿಶೇಷತೆ
ಇನ್ನು Itel A05s Smartphone ಹಿಂಭಾಗದಲ್ಲಿ 5MP ಹಾಗೂ ಉತ್ತಮ ಗುಣಮಟ್ಟದ ಸೆಲ್ಫಿಗಾಗಿ ಮುಂಭಾಗದಲ್ಲಿ 5MP ಸೆನ್ಸಾರ್ ಕ್ಯಾಮರಾವನ್ನು ನೋಡಬಹುದಾಗಿದೆ. ಇನ್ನು Itel A05s Smartphone ಅಕ್ಟಾ ಕೋರ್ SoC ನಿಂದ ಚಲಿತವಾಗಿದ್ದು, 4000mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಇಷ್ಟೆಲ್ಲ ಫೀಚರ್ ಹೊಂದಿರುವ Itel A05s Smartphone ಮಾರುಕಟ್ಟೆಯಲ್ಲಿ ಕೇವಲ 6,499 ರೂ. ಬಜೆಟ್ ನಲ್ಲಿ ಲಭ್ಯವಾಗಲಿದೆ. ಈ ಆಗದ ಸ್ಮಾರ್ಟ್ ಫೋನ್ ಗೆ ಹೆಚ್ಚಿನ ಬೇಡಿಕೆ ಇದೆ ಎನ್ನಬಹುದು.