Itel A70: 25000 ರೂಪಾಯಿಯ ಈ ಮೊಬೈಲ್ ಅನ್ನು ಈಗ ಕೇವಲ 6000 ಕ್ಕೆ ಖರೀದಿಸಬಹುದು, ಮೊಬೈಲ್ ಪ್ರಿಯರಿಗೆ ಬೆಸ್ಟ್ ಆಫರ್
25000 ಸಾವಿರದ Itel A70 ಮೊಬೈಲ್ ಅನ್ನು ಈಗ ಕೇವಲ 7000 ರೂಪಾಯಿಗೆ ಖರೀದಿ ಮಾಡಬಹುದು
Itel A70 Smartphone Amazon Offer: ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಫೋನ್ ಗಳ (Smart Phone) ಮೇಲಿನ ಬೇಡಿಕೆ ಹೆಚ್ಚಿದೆ. ವಿವಿಧ ಪ್ರತಿಷ್ಠಿತ ಸ್ಮಾರ್ಟ್ ಫೋನ್ ತಯಾರಕ ಕಂಪನಿಗಳು ಗ್ರಾಹಕರನ್ನು ಸೆಳೆಯಲು ಸಾಕಷ್ಟು ಹೊಸ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸುತ್ತಿವೆ. ಯಾವುದೇ ಕಂಪನಿಯು ಹೊಸ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದರು ಆ ಸ್ಮಾರ್ಟ್ ಫೋನ್ ಗೆ ಠಕ್ಕರ್ ನೀಡಲು ಇನ್ನೊಂದು ಕಂಪನಿ ತನ್ನ ಹೊಸ ಮಾದರಿಯನ್ನು ಗ್ರಾಹಕರಿಗೆ ಪರಿಚಯಿಸುತ್ತದೆ.
ಹೀಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ವಿಭಿನ್ನ ಮಾದರಿಯ ಸ್ಮಾರ್ಟ್ ಫೋನ್ ಗಳು ಖರೀದಿಗೆ ಲಭ್ಯವಿದೆ. ಸದ್ಯ ದೇಶದ ಜನಪ್ರಿಯ ಮೊಬೈಲ್ ತಯಾರಕ ಕಂಪೆನಿಯಾದ Itel ಇದೀಗ ಅತಿ ಕಡಿಮೆ ಬೆಲೆಯಲ್ಲಿ ಹೊಚ್ಚ ಹೊಸಾ ಮಾದರಿಯ ಸ್ಮಾರ್ಟ್ ಫೋನ್ ಅನ್ನು ಪರಿಚಯಿಸಿದೆ. ನೀವು Itel ನ ಹೊಸ ಮಾದರಿಯ ಸ್ಮಾರ್ಟ್ ಫೋನ್ ಅನ್ನು 6 ಸಾವಿರಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಖರೀದಿಸಬಹುದಾಗಿದೆ.
Itel A70 Smartphone
ದೇಶದಲ್ಲಿ ಜನಪ್ರಿಯ ಸ್ಮಾರ್ಟ್ ಫೋನ್ ತಯಾರಕ ಕಂಪನಿಯಾದ Itel ಜನವರಿ 3 ರಂದು ಮಾರುಕಟ್ಟೆಯಲ್ಲಿ Itel A70 Smartphone ಅನ್ನು ಪರಿಚಯಿಸಿದೆ. ಹೆಚ್ಚಿನ ಫೀಚರ್ ನೊಂದಿಗೆ ಪರಿಚಯ್ವದ Itel ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಬಾರಿ ಕ್ರೇಜ್ ಸೃಷ್ಟಿಸಿದೆ. ಸದ್ಯ Itel ಕಂಪನಿ ಬಿಡುಗಡೆ ಮಾಡಿರುವ Itel A70 Smartphone ಅನ್ನು ನೀವು ಬಾರಿ ರಿಯಾಯಿತಿಯೊಂದಿಗೆ ಖರೀದಿಸಬಹುದು.
5000mAh ಬ್ಯಾಟರಿ ಸಾಮರ್ಥ್ಯದೊಂದಿಗೆ 128GB ಸ್ಟೋರೇಜ್
Itel A70 Smartphone ನ ಕ್ಯಾಮೆರಾ ಬಗ್ಗೆ ಹೇಳುವುದಾದರೆ, 13-ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾವನ್ನು ಹೊಂದಿದ್ದು 8-ಮೆಗಾಪಿಕ್ಸೆಲ್ ಸೆನ್ಸಾರ್ ಫ್ರಂಟ್ ಕ್ಯಾಮೆರಾವನ್ನು ಹಾಗೆಯೆ ಸೆಲ್ಫಿಗಾಗಿ 5mp ಕ್ಯಾಮೆರಾ ಸಂಯೋಜನೆಯನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್ 5000mAh ಬ್ಯಾಟರಿ ಬ್ಯಾಕಪ್ ಹೊಂದಿದ್ದು, 12GB RAM 128 GB ಸ್ಟೋರೇಜ್ ಆಯ್ಕೆಯನ್ನು ಹೊಂದಿದೆ. ಮೆಮೊರಿ ಜಾಗವನ್ನು 2TB ವರೆಗೆ ಹೆಚ್ಚಿಸಬಹುದು. ಬ್ಲೂಟೂತ್, ಒಟಿಜಿ, ವೈ-ಫೈ, ಟೈಪ್-ಸಿ ಸಂಪರ್ಕಕ್ಕಾಗಿ ಬೆಂಬಲಿತವಾಗಿದೆ.
25000 ರೂಪಾಯಿಯ ಈ ಮೊಬೈಲ್ ಅನ್ನು ಈಗ ಕೇವಲ 6000 ಕ್ಕೆ ಖರೀದಿಸಬಹುದು
Itel-A70 ನ ಆಪರೇಟಿಂಗ್ ಸಿಸ್ಟಮ್ Android-13 Go ಆವೃತ್ತಿ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಇದು 802.11 a/b/g/n/ac ವೈ-ಫೈ ಸೌಲಭ್ಯವನ್ನು ಹೊಂದಿದೆ.ಈ ಮೊಬೈಲ್ ಮುಖ್ಯವಾಗಿ 4 ಬಣ್ಣಗಳಲ್ಲಿ ಲಭ್ಯವಿದೆ. ಬಳಕೆದಾರರು ಈ ಫೋನ್ ಅನ್ನು ಅಜೂರ್ ಬ್ಲೂ, ಬ್ರಿಲಿಯಂಟ್ ಗೋಲ್ಡ್, ಫೀಲ್ಡ್ ಗ್ರೀನ್, ಸ್ಟೈಲಿಶ್ ಬ್ಲ್ಯಾಕ್ ಬಣ್ಣಗಳಲ್ಲಿ ಖರೀದಿಸಬಹುದು. ಇದು Unisoc T603 ಚಿಪ್ ಸೆಟ್ ನೊಂದಿಗೆ 6.60 ಇಂಚಿನ ದೊಡ್ಡ ಪರದೆಯನ್ನು ಹೊಂದಿದೆ. ನೀವು ಹೆಚ್ಚಿನ ವೈಶಿಷ್ಟ್ಯಗಳಿರುವ Itel A70 Smartphone ಅನ್ನು Amazon ನಲ್ಲಿ ರೂ. 6,799 ಕ್ಕೆ ಖರೀದಿಸಬಹುದು.