Itel: ಕೇವಲ 8500 ರೂ ಗೆ ಖರೀದಿಸಿ 7500 mAh ಬ್ಯಾಟರಿ ಮೊಬೈಲ್, ಎರಡು ದಿನ ಚಾರ್ಜ್ ಹಾಕುವ ಅಗತ್ಯವಿಲ್ಲ.

ಐಟೆಲ್ ಇದೀಗ ಹೊಸ ಐಟೆಲ್ P40 ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಿದೆ.

Itel P40+ Smartphone: ವಿವಿಧ Smartphone ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ Smertphone ಗಳ್ನ್ನು ಪರಿಚಯಿಸುತ್ತ ಇರುತ್ತವೆ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಮಾರುಕಟ್ಟೆಯಲ್ಲಿ Itel ಕಂಪನಿ ಕೂಡ ವಿವಿಧ ಮಾದರಿಯ ಫೋನ್ ಗಳನ್ನೂ ಪರಿಚಯಿಸಿದೆ. Itel ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸಿರುವ ಐಟೆಲ್ ಇದೀಗ ಹೊಸ ಐಟೆಲ್ P40 ಫೋನ್ ಅನ್ನು ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಿದೆ.

itel p40+ smartphone feature
Image Credit: Other Source

Itel P40+ Smartphone
Itel P40 + Smartphone ಡುಯೆಲ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 13 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 8 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಬೆಂಬಲಿಸುತ್ತದೆ ಜೊತೆಗೆ ಈ ಸ್ಮಾರ್ಟ್ ಫೋನ್ ನ ವಿಶೇಷತೆ ಏನೆಂದರೆ ಇದು 7000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 18W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

ಐಟೆಲ್‌ P40+ ಸ್ಮಾರ್ಟ್‌ಫೋನ್‌ ನ ಬೆಲೆ
ಭಾರತದಲ್ಲಿ Itel P40 + Smartphone ನ ಬೆಲೆ 4GB RAM +128 GB ಸ್ಟೋರೇಜ್ ಮಾದರಿಗೆ 8499 ರೂಪಾಯಿ. ನೀವು ಈ ಫೋನನ್ನು ಪೋರ್ಸ್ ಬ್ಲಾಕ್ ಮತ್ತು ಐಸ್ ಸಾಯನ್ ಬಣ್ಣಗಳ ಆಯ್ಕೆಯಲ್ಲಿ ಖರೀದಿಸಬಹುದು. Itel P40 ಅನ್ನು Android 12 ನಲ್ಲಿ ಬಿಡುಗಡೆ ಮಾಡಲಾಗಿದೆ, ಈ ಮೊಬೈಲ್ Unisoc T606 ಆಕ್ಟಾಕೋರ್ ಪ್ರೊಸೆಸರ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

itel p40+ smartphone price
Image Credit: Other Source

ಈ ಫೋನ್ 4 GB ವರ್ಚುವಲ್ RAM ಅನ್ನು ಹೊಂದಿದೆ, ಇದು ಆಂತರಿಕ 4 GB RAM ಜೊತೆಗೆ 8 GB RAM ನ ಶಕ್ತಿಯನ್ನು ನೀಡುತ್ತದೆ. Itel P40 + Smartphone 6.8 ಇಂಚಿನ ಹೆಚ್ ಡಿ ಪ್ಲಸ್ ಐಪಿಎಸ್ ಡಿಸ್ ಪ್ಲೇಯನ್ನು ಹೊಂದಿದೆ. ಈ ಡಿಸ್ ಪ್ಲೇ 720 X 1640 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಷನ್ ಸಾಮರ್ಥ್ಯವನ್ನು ಪಡೆದುಕೊಂಡಿದೆ.

Join Nadunudi News WhatsApp Group

Join Nadunudi News WhatsApp Group