ITR Rules: ದೇಶದಲ್ಲಿ ಜಾರಿಗೆ ಬಂತು ಹೊಸ ಆದಾಯ ತೆರಿಗೆ ನಿಯಮ, ತೆರಿಗೆ ಪಾವತಿ ಮಾಡುವವರಿಗೆ ಬಿಗ್ ಅಪ್ಡೇಟ್.

ಆದಾಯ ತೆರಿಗೆ ಪಾವತಿ ಮಾಡುವವರಿಗೆ ಬಂತು ಹೊಸ ತೆರಿಗೆ ನಿಯಮ.

ITR Latest Update 2023: ದೇಶದಲ್ಲಿ Income tax ಗೆ ಸಂಬಂಧಿಸಿದಂತೆ ಆದಾಯ ಇಲಾಖೆ ಅನೇಕ ನಿಯಮವನ್ನು ಪರಿಚಯಿಸಿದೆ. ತೆರಿಗೆ ಪಾವತಿದಾರರು ತೆರಿಗೆಯ ಪ್ರತಿ ನಿಯಮವನ್ನು ಅನುಸಾರಿಸಬೇಕಿದೆ. ತೆರಿಗೆ ಪಾವತಿಯಲ್ಲಿ ಯಾವುದೇ ಸಣ್ಣ ತಪ್ಪಾದರೂ ಕೂಡ ಅದು ಆದಾಯ ಇಲಾಖೆಯ ಗಮನಕ್ಕೆ ಬರುತ್ತದೆ.

ಜನರು ಹೆಚ್ಚಿನ ಆದಾಯವನ್ನು ಗಳಿಸಿದರೆ ಅಂತಹ ಆದಾಯಕ್ಕೆ ತೆರಿಗೆ ಕಟ್ಟಲೇಬೇಕಾಗುತ್ತದೆ. ಹೆಚ್ಚಿನ ಆದಾಯವಿದ್ದು, ತೆರಿಗೆ ಪಾವತಿಸದಿದ್ದರೆ ಅಂತವರ ವಿರುದ್ಧ ಇಲಾಖೆ ಕ್ರಮ ಕೈಗೊಳ್ಳುತದೆ. ತೆರಿಗೆ ಸ್ಲ್ಯಾಬ್‌ ಗಳ ಪ್ರಕಾರ ಜನರು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಬೇಕು. ಇದೀಗ ಆದಾಯ ತೆರಿಗೆ ರಿಟರ್ನ್‌ಗೆ ಸಂಬಂಧಿಸಿದಂತೆ ಪ್ರಮುಖವಾದ ನವೀಕರಣವನ್ನು ತರಲಾಗಿದೆ.

itr latest update
Image Credit: Indiafilings

ದೇಶದಲ್ಲಿ ಜಾರಿಗೆ ಬಂತು ಹೊಸ ಆದಾಯ ತೆರಿಗೆ ನಿಯಮ
ಇನ್ನು 2023 -24 ರ ಹಣಕಾಸು ವರ್ಷದಲ್ಲಿ ಅಕ್ಟೋಬರ್ 31, 2023 ರವರೆಗೆ ಒಟ್ಟು 7.85 ಕೋಟಿ ಆದಾಯ ತೆರಿಗೆ ರಿಟರ್ನ್‌ಗಳನ್ನು ಸಲ್ಲಿಸಲಾಗಿದೆ ಎಂದು ಆದಾಯ ಇಲಾಖೆ ತಿಳಿಸಿದೆ. ಆದರೆ 2022 -23 ರಲ್ಲಿ ಸಲ್ಲಿಸಿದ ಒಟ್ಟು ITR ಗಳ ಸಂಖ್ಯೆ 7.78 ಕೋಟಿ.

ಈ ಲೆಕ್ಕಾಚಾರವನ್ನು ಗಮನಿಸಿದರೆ ಹಿಂದಿನ ಮೌಲ್ಯಮಾಪನ ವರ್ಷಕ್ಕೆ ಹೋಲಿಸಿದರೆ ಈ ಮೌಲ್ಯಮಾಪನ ವರ್ಷದಲ್ಲಿ ಹೆಚ್ಚಿನ ITR ಗಳನ್ನು ಸಲ್ಲಿಸಲಾಗಿದೆ. ಯಾವುದೇ ಅಂತರಾಷ್ಟ್ರೀಯ ಅಥವಾ ನಿರ್ದಿಷ್ಟ ದೇಶೀಯ ವಹಿವಾಟುಗಳನ್ನು ಹೊಂದಿರದ ತೆರಿಗೆದಾರರಿಗೆ ಖಾತೆಗಳ ಲೆಕ್ಕಪರಿಶೋಧನೆಯ ಅಗತ್ಯವಿದ್ದಲ್ಲಿ, ITR ಅನ್ನು (ITR 7 ಹೊರತುಪಡಿಸಿ) ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 31 ಆಗಿದೆ.

ITR Update
Image Credit: India

ತೆರಿಗೆ ಪಾವತಿ ಮಾಡುವವರಿಗೆ ಬಿಗ್ ಅಪ್ಡೇಟ್
2023 -24 ರ ಮೌಲ್ಯಮಾಪನ ವರ್ಷಕ್ಕೆ ಅಕ್ಟೋಬರ್ 31, 2023 ರವರೆಗೆ ಸಲ್ಲಿಸಿದ ಒಟ್ಟು ITR ಗಳ ಸಂಖ್ಯೆ 7.65 ಕೋಟಿಗಿಂತ ಹೆಚ್ಚಿದೆ. ಇದು 2022 -23 ರ ಮೌಲ್ಯಮಾಪನ ವರ್ಷಕ್ಕೆ 7.65 ಕೋಟಿಗಿಂತ ಹೆಚ್ಚಾಗಿದೆ. ನವೆಂಬರ್ 7, 2023 ರ ವರೆಗೆ Central Board of Direct Taxes (CBDT) ಹೇಳಿಕೆಯಲ್ಲಿ ತಿಳಿಸಲಾಗಿದೆ. ಇದು 2022 ರ ವೇಳೆಗೆ ಸಲ್ಲಿಸಿದ 6.85 ಕೋಟಿ ITR ಗಳಿಗಿಂತ 11.7 ಶೇಕಡಾ ಹೆಚ್ಚು. ಕಳೆದ ವರ್ಷ ನವೆಂಬರ್ 7, 2022 ಅಂತಹ ITR ಅನ್ನು ಸಲ್ಲಿಸಲು ಅಂತಿಮ ದಿನಾಂಕವಾಗಿತ್ತು.

Join Nadunudi News WhatsApp Group

Join Nadunudi News WhatsApp Group