Ads By Google

Itel Mobile: ಕೇವಲ 349 ರೂ. ಗಳಲ್ಲಿ ಖರೀದಿಸಿ 5000mAh ಮೊಬೈಲ್, ಬಡವರಿಗಾಗಿ ಅಗ್ಗದ ಮೊಬೈಲ್ ಲಾಂಚ್.

Itel A60s Smartphone Price

Image credit: Original Source

Ads By Google

Itel A60s Smartphone Amazon Offer: ವಿವಿಧ Smartphone ತಯಾರಕ ಕಂಪನಿಗಳು ಮಾರುಕಟ್ಟೆಯಲ್ಲಿ ವಿಭಿನ್ನ ಮಾದರಿಯ Smartphone ಗಳನ್ನೂ ಪರಿಚಯಿಸುತ್ತ ಇರುತ್ತವೆ. ಮಾರುಕಟ್ಟೆಯಲ್ಲಿ ದಿನದಿಂದ ದಿನಕ್ಕೆ ಹೊಸ ಹೊಸ ಸ್ಮಾರ್ಟ್ ಫೋನ್ ಬಿಡುಗಡೆಗೊಂಡು ಗ್ರಾಹಕರನ್ನು ಸೆಳೆಯುತ್ತಿದೆ.

ಮಾರುಕಟ್ಟೆಯಲ್ಲಿ Itel ಕಂಪನಿ ಕೂಡ ವಿವಿಧ ಮಾದರಿಯ ಫೋನ್ ಗಳನ್ನೂ ಪರಿಚಯಿಸಿದೆ. Itel ಕಂಪನಿ ಇದೀಗ ಅತಿ ಕಡಿಮೆ ಬೆಲೆಗೆ ಸ್ಮಾರ್ಟ್ ಫೋನ್ ಅನ್ನು ಬಿಡುಗಡೆ ಮಾಡಿದೆ. ಆಕರ್ಷಕ ಸ್ಮಾರ್ಟ್ ಫೋನ್ ಗಳನ್ನೂ ಪರಿಚಯಿಸಿರುವ ಐಟೆಲ್ ಇದೀಗ ಹೊಸ Itel A60s ಅನ್ನು ಕಡಿಮೆ ಬೆಲೆಯಲ್ಲಿ ಲಾಂಚ್ ಮಾಡಿದೆ. ಇನ್ನು ಈ ಸ್ಮಾರ್ಟ್ ಫೋನ್ ಖರೀದಿಗೆ Amazon ನಿಮಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.

Image Credit: Navbharattimes

Itel A60s Smartphone
Itel A60s Smartphone ಡುಯೆಲ್ ಕ್ಯಾಮೆರಾ ರಚನೆ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾವು 8MP ಮೆಗಾಫಿಕ್ಸೆಲ್ ಸೆನ್ಸಾರ್ ಹೊಂದಿದೆ. ಈ ಸ್ಮಾರ್ಟ್ಫೋನ್ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ 5 ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಬೆಂಬಲಿಸುತ್ತದೆ ಜೊತೆಗೆ ಈ ಸ್ಮಾರ್ಟ್ ಫೋನ್ ನ ವಿಶೇಷತೆ ಏನೆಂದರೆ ಇದು 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. 10W ವೇಗದ ಚಾರ್ಜಿಂಗ್ ತಂತ್ರಜ್ಞಾನವನ್ನು ಅಳವಡಿಸಲಾಗಿದೆ.

6 ಸಾವಿರಕ್ಕಿಂತಲೂ ಕಡಿಮೆ ಬೆಲೆಗೆ ಸಿಗಲಿದೆ Itel A60s Smartphone
ಭಾರತದಲ್ಲಿ Itel A60s Smartphone ನ ಬೆಲೆ 8GB RAM +64GB ಸ್ಟೋರೇಜ್ ಮಾದರಿಗೆ 6,499 ರೂಪಾಯಿ. ಇನ್ನು ಸಿಟಿ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಕರಿದಿಸಿದರೆ ನೀವು 1000 ತ್ವರಿತ ರಿಯಾಯಿತಿಯ ಮೂಲಕ 5,499 ರೂ. ಗಳಲ್ಲಿ ಖರೀದಿಸಬಹುದು. Itel A60s ಅನ್ನು Android 12 ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಮೊಬೈಲ್ ಕ್ವಾಡ್-ಕೋರ್ Unisoc SC9863A1 SoC ನಲ್ಲಿ ಕಾರ್ಯನಿರ್ವಹಿಸುತ್ತದೆ. Itel A60s Smartphone 6.6 ಇಂಚಿನ ಹೆಚ್ ಡಿ ಪ್ಲಸ್ ಐಪಿಎಸ್ ಡಿಸ್ ಪ್ಲೇಯನ್ನು ಹೊಂದಿದೆ.

Image Credit: Mobiledarpan

ಕೇವಲ 349 ರೂ. ಗಳಲ್ಲಿ ಖರೀದಿಸಿ ಈ ಸ್ಮಾರ್ಟ್ ಫೋನ್
ಇನ್ನು ಅಮೆಜಾನ್ Itel A60s Smartphone ಖರೀದಿಗೆ ಆಕರ್ಷಕ ಆಫರ್ ಅನ್ನು ನೀಡುವುದರ ಜೊತೆಗೆ Exchange Offer ಅನ್ನು ನೀಡಿದೆ. ನೀವು ನಿಮ್ಮ ಬಳಿ ಇರುವ ಹಳೆಯ ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಇನ್ನು ಕಡಿಮೆ ಬೆಲೆಗೆ Itel A60s Smartphone ಅನ್ನು ಖರೀದಿಸಬಹುದು. Amazon ನಿಮಗೆ 6,150 ರೂ. ಗಳ ವಿನಿಮಯ ಕೊಡುಗೆಯನ್ನು ನೀಡಿದ್ದು, ಇದರ ಮೂಲಕ ನೀವು ಕೇವಲ 349 ರೂ. ಗಳಲ್ಲಿ Itel A60s Smartphone ಅನ್ನು ಖರೀದಿಸಬಹುದಾಗಿದೆ.

Ads By Google
Ramya M: Ramya M from Bengaluru, She is a writer with more than five years of professional experience. Graduate from Karnataka University and has contributed her expertise to various Kannada news networks. She Loves to Write engaging articles covering a wide range of topics, including technology, business news, and lifestyle.