ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜನಧನ್ ಖಾತೆ ಹೊಂದಿದವರಿಗೆ ಸಿಹಿಸುದ್ದಿ, ಸಿಗಲಿದೆ 2 ಲಕ್ಷ ರೂಪಾಯಿ ಉಚಿತ.

ದೇಶದಕೆಲ್ಲಿ ಅತೀ ಹೆಚ್ಚು ಗ್ರಾಹಕರನ್ನ ಹೊಂದಿರುವ ಬ್ಯಾಂಕ್ ಅಂದರೆ ಅದೂ ಭಾರತೀಯ ಸ್ಟೇಟ್ ಬ್ಯಾಂಕ್ ಎಂದು ಹೇಳಿದರೆ ತಪ್ಪಾಗಲ್ಲ. ಜನರಿಗೆ ಬಹಳ ಸೇವೆಯನ್ನ ಒದಗಿಸುವ ಕಾರಣ ಈ ಬ್ಯಾಂಕ್ ಜನರ ಮೆಚ್ಚುಗೆಯನ್ನ ಗಳಿಸಿಕೊಂಡಿದೆ ಎಂದು ಹೇಳಬಹುದು. ಇನ್ನು ದೇಶದಲ್ಲಿ ಅತೀ ಹೆಚ್ಚು ಜನರು ಜನ್ ಧನ್ ಖಾತೆಯನ್ನ ಹೊಂದಿದ್ದಾರೆ ಅಂದರೆ ಅದೂ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಎಂದು ಹೇಳಬಹುದು. ಇನ್ನು ಜನ್ ಧನ್ ಖಾತೆಯನ್ನ ಮಾಡಿರುವ ಅದೆಷ್ಟೋ ಜನರಿಗೆ ಈ ಯೋಜನೆಯ ಬಗ್ಗೆ ಇನ್ನೂ ಕೂಡ ಸರಿಯಾಗಿ ತಿಳಿದಿಲ್ಲ ಎಂದು ಹೇಳಬಹುದು. ಹೌದು ಜನ್ ಧನ್ ಖಾತೆ ಹೊಂದಿದವರು ಉಚಿತವಾಗಿ 2 ರೂಪಾಯಿಯನ್ನ ಪಡೆಯಬಹುದಾಗಿದೆ ಎಂದು ಹೇಳಬಹುದು.

ಸದ್ಯ ಈ ಯೋಜನೆ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜನ್ ಧನ್ ಖಾತೆಯನ್ನ ಹೊಂದಿರುವ ಎಲ್ಲರಿಗೂ ಸಿಗಲಿದೆ ಎಂದು ಹೇಳಬಹುದು. ಹಾಗಾದರೆ ಈ 2 ಲಕ್ಷ ರೂಪಾಯಿ ಯಾರು ಯಾರಿಗೆ ಸಿಗಲಿದೆ ಮತ್ತು ಇದನ್ನ ಪಡೆದುಕೊಳ್ಳುವುದು ಹೇಗೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜನ್ ಧನ್ ಖಾತೆ ಹೊಂದಿದವರು ಎರಡು ಲಕ್ಷ ರೂಪಾಯಿಯ ತನಕ ವಿಮಾ ಸೌಲಭ್ಯವನ್ನ ಪಡೆದುಕೊಳ್ಳಬಹುದಾಗಿದೆ.

Jan Dhan policy

ಇನ್ನು ಜನ್​​ ಧನ್​ ಖಾತೆಯನ್ನ ಹೊಂದಿರುವವರಿಗೆ ಎಸ್​ಬಿಐ ಬ್ಯಾಂಕ್​​ 2 ಲಕ್ಷ ಮೌಲ್ಯದವರೆಗೆ ಉಚಿತ ವಿಮಾ ಸೌಲಭ್ಯ ನೀಡುವುದರ ಜೊತೆಗೆ ರೂಪೇ ಡೆಬಿಟ್​ ಕಾರ್ಡ್​ ಅನ್ನು ಕೂಡ ನೀಡಲಿದೆ. ಇನ್ನು ಜನ್ ಧನ್ ಖಾತೆ ಹೊಂದಿದವರು ವಿದೇಶದಲ್ಲಿ ಅಪಘಾತಕ್ಕೆ ಒಳಗಾದರು ಕೂಡ ಅವರು ಈ ವಿಮಾ ಮೊತ್ತವನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು 2018 ಆಗಸ್ಟ್​ 28 ರಂದು ಖಾತೆ ತೆರೆದ ವ್ಯಕ್ತಿಗೆ 1 ಲಕ್ಷ ಹಾಗೂ ಈ ದಿನಾಂಕದ ಬಳಿಕ ಜನ್​ ಧನ್​ ಖಾತೆ ತೆರೆದವರಿಗೆ 2 ಲಕ್ಷ ರೂಪಾಯಿ ವಿಮಾ ಮೊತ್ತ ಸಿಗಲಿದೆ. ಹೌದು ಜನ್ ಧನ್ ಖಾತೆ ಹೊಂದಿರುವ ಜನರು ಯಾವುದಾದರೂ ಅಪಘಾತಕ್ಕೆ ಒಳಗಾದರೆ ಅವರು ಬ್ಯಾಂಕಿಂದ ಎರಡು ಲಕ್ಷ ರೂಪಾಯಿಯ ತನಕ ವಿಮಾ ಸೌಲಭ್ಯವನ್ನ ಪಡೆದುಕೊಳ್ಳಬಹುದಾಗಿದೆ. ಇನ್ನು ಹಲವು ಜನರಿಗೆ ಭಾರತೀಯ ಸ್ಟೇಟ್ ಬ್ಯಾಂಕಿನ ಈ ಸೇವೆಯ ಬಗ್ಗೆ ತಿಳಿದಿಲ್ಲ ಎಂದು ಹೇಳಬಹುದು.

ಪ್ರಧಾನ್​ ಮಂತ್ರಿ ಜನ್ ಧನ್​ ಯೋಜನೆಯನ್ನ ಪ್ರಧಾನಿ ಮೋದಿ 2018 ರ ಆಗಸ್ಟ್​ 28 ರಂದು ಜಾರಿಗೆ ತಂದಿದ್ದರು. ಈ ಯೋಜನೆಯ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಯೂ ಬ್ಯಾಂಕ್​ ವ್ಯವಹಾರ ನಡೆಸುವಂತಾಗಬೇಕು ಅನ್ನೋದು ಕೇಂದ್ರ ಸರ್ಕಾರದ ಉದ್ದೇಶವಾಗಿತ್ತು. ಜನ್​ ಧನ್​ ಖಾತೆಯನ್ನ ತೆರೆಯುವ ವ್ಯಕ್ತಿಯು ಕನಿಷ್ಟ ಮೊತ್ತವನ್ನ ಖಾತೆಯಲ್ಲಿ ಇಡಬೇಕು ಎಂದೇನಿಲ್ಲ. ಇನ್ನು ಈ ಖಾತೆಯನ್ನ ಹೊಂದಿರುವವರಿಗೆ ರೂಪೇ ಕಾರ್ಡ್ ಸೇರಿದಂತೆ ಇನ್ನೂ ಹಲವು ಸೌಲಭ್ಯಗಳನ್ನ ನೀಡಲಾಗುತ್ತೆ. ಏನೇ ಆಗಲಿ ಸ್ನೇಹಿತರೆ ಈ ಮಾಹಿತಿಯನ್ನ ಭಾರತೀಯ ಸ್ಟೇಟ್ ಬ್ಯಾಂಕಿನಲ್ಲಿ ಜನ್ ಧನ್ ಖಾತೆಯನ್ನ ಹೊಂದಿರುವ ಎಲ್ಲಾ ಗ್ರಾಹಕರಿಗೆ ತಲುಪಿಸಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

Jan Dhan policy

Join Nadunudi News WhatsApp Group