PM Jan Dhan Yojana: ಜನ್ ಧನ್ ಖಾತೆ ಇದ್ದವರಿಗೆ ಕೇಂದ್ರದಿಂದ ಸಿಗಲಿದೆ 10000, ಇಂದೇ ಅರ್ಜಿ ಸಲ್ಲಿಸಿ.
PM Jan Dhan Yojana: ಭಾರತ ದೇಶ ಕಂಡ ಅತ್ಯುತ್ತಮ ನಾಯಕ ಪ್ರದಾನ ಮಂತ್ರಿ ನರೇಂದ್ರ ಮೋದಿ (Narendra Modi). ಇವರು ದೇಶದ ಜನತೆಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಬಡ ಜನರ ಜೀವನಕ್ಕಾಗಿ ಇನ್ನೂ ಅನೇಕ ರೀತಿಯ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತರಲಿದ್ದಾರೆ.
ಪ್ರದಾನ ಮಂತ್ರಿ ಜನ್ ಧನ್ ಯೋಜನ (Jan Dhan Yojana)
ಬ್ಯಾಂಕ್ ಕಾತೆಯನ್ನು ಪ್ರತಿ ಭಾರತೀಯರು ಹೊಂದಿರಬೇಕು ಎಂದು ಪ್ರಧಾನಿ ಮೋದಿ ಸರ್ಕಾರವು ಆರಂಭಿಸಿದ ಜನ್ ಧನ್ ಯೋಜನೆ ಅಡಿಯಲ್ಲಿ ದೇಶದ ಕೋಟ್ಯಂತರ ಜನರು ಈ ಕತೆಯನ್ನು ತೆರಿದಿದ್ದಾರೆ. ಆದರೆ ಇಂದಿಗೂ ಸಹ ಕೆಲವು ಜನರಿಗೆ ಆ ಖಾತೆಯ ಬಗ್ಗೆ ಸರಿಯಾಗಿ ತಿಳಿದಿಲ್ಲ.
ಸಾಮಾನ್ಯವಾಗಿ ಜನ್ ಧನ್ ಯೋಜನೆಯ ಅಡಿಯಲ್ಲಿ ಸರ್ಕಾರವು ಹತ್ತು ಸಾವಿರ ರೂಪಾಯಿ ಗಳನ್ನೂ ಖಾತೆದಾರರಿಗೆ ನೀಡುತ್ತದೆ. ಇದರ ಉಪಯೋಗ ಪಡೆಯಬೇಕಾದರೆ ಪ್ರಧಾನ್ ಮಂತ್ರಿ ಬ್ಯಾಂಕ್ ಕಾತೆಯನ್ನು ತೆರೆಯಬೇಕು.
ದೇಶದ ಪ್ರತಿ ನಾಗರಿಕನು ಬ್ಯಾಂಕ್ ಕಾತೆಯನ್ನು ಹೊಂದಿರಬೇಕು. ಸರ್ಕಾರದ (govt) ಎಲ್ಲ ಸೌಲಭ್ಯಗಳು ಜನರಿಗೆ ಈ ಬ್ಯಾಂಕ್ ಖಾತೆಯಿಂದ ಲಭ್ಯವಾಗುತ್ತದೆ.
ಈ ಉದ್ದೇಶದಿಂದ ಸರ್ಕಾರವು ಜನ್ ಧನ್ ಯೋಜನೆಯನ್ನು ಆರಂಭಿಸಿದೆ. ಈ ಯೋಜನೆ ಅಡಿಯಲ್ಲಿ ನಮ್ಮ ದೇಶದಲ್ಲಿ ಸುಮಾರು 47 ಕೋಟಿ ಜನರು ಖಾತೆಯನ್ನು ತೆರಿದಿದ್ದಾರೆ. ಆದರೆ ಇದರ ಪ್ರಯೋಜನದ ಬಗ್ಗೆ ಬಹುತೇಕ ಜನರಿಗೆ ಮಾಹಿತಿ ಇರುವುದಿಲ್ಲ.
ಸರ್ಕಾರ ಜನ್ ಧನ್ ಖಾತೆದಾರರಿಗೆ ಹತ್ತು ಸಾವಿರ ರೂಪಾಯಿಗಳನ್ನು ನೀಡುತ್ತಿದೆ
ಪ್ರಧಾನ್ ಮಂತ್ರಿ ಜನ್ ಧನ್ ಯೋಜನೆ ಬಗ್ಗೆ ಇನ್ನು ಹೆಚ್ಚಿನ ಜನರಿಗೆ ಅನುಭವ ಬಂದಿಲ್ಲ. ಸರ್ಕಾರದ ವತಿಯಿಂದ ಈ ಯೋಜನಿಯಿಂದ ಜನರಿಗೆ ಹಲವು ಪ್ರಯೋಜನಗಳು ಸಿಗುತ್ತಿದೆ. ಇದರ ಮೊದಲನೇ ಪ್ರಯೋಜನ ಏನೆಂದರೆ ಖಾತೆದಾರರು ತಮ್ಮ ಖಾತೆಯಿಂದ ಕನಿಷ್ಠ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಬಗ್ಗೆ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ.
ಈ ಖಾತೆಯನ್ನು ಶೂನ್ಯ ದರದಿಂದ ತೆಗೆಯಬಹುದು. ಇದಲ್ಲದೆ ಜನ್ ಧನ್ ಖಾತೆದಾರರಿಗೆ ಡೆಬಿಟ್ ಕಾರ್ಡ್ ಸೌಲಭ್ಯವು ನೀಡಲಾಗುತ್ತದೆ. ಇನ್ನು ಖಾತೆದಾರರು ಬಯಸಿದರೆ ನೀವು ಬ್ಯಾಂಕ್ ಗೆ ಅರ್ಜಿ ಸಲ್ಲಿಸುವ ಮೂಲಕ ಹತ್ತು ಸಾವಿರ ರೂಪಾಯಿ ಓವರ್ ಡ್ರಾಫ್ಟ್ ತೆಗೆದುಕೊಳ್ಳಬಹುದು.
ಜನ್ ಧನ್ ಯೋಜನೆಯಲ್ಲಿ ವಿಮೆ ಕೂಡ ಲಭ್ಯ
ಜನ್ ಧನ್ ಖಾತೆದಾರರಿಗೆ 1 ಲಕ್ಷ 30000 ರೂ. ಗಳ ವಿಮೆ ಲಭ್ಯವಿರುತ್ತದೆ. ಜನ್ ಧನ್ ಖಾತೆದಾರರಿಗೆ ಹಲವು ಸೌಲಭ್ಯಗಳನ್ನು ನೀಡುತ್ತಿದ್ದು ಈಗ ಇದರಲ್ಲಿ ವಿಮೆ ಕೂಡ ಲಭ್ಯವಿರುತ್ತದೆ.
ಇದಲ್ಲದೆ 30 ಸಾವಿರ ರೂಪಾಯಿಗಳ ಜೀವ ವಿಮೆ ನೀಡಲಾಗುತ್ತದೆ. ಮತ್ತೊಂದೆಡೆ ಸಾವು ಸಂಭವಿಸಿದರೆ ನಂತರ 30 ಸಾವಿರ ರೂಪಾಯಿಗಳ ರಕ್ಷಣೆಯ ಮೊತ್ತವನ್ನು ನೀಡಲಾಗುತ್ತದೆ.