Jr. NTR 30 Movie: ಜಾನ್ವಿ ಕಪೂರ್ ಗೆ ಹುಟ್ಟುಹಬ್ಬಕ್ಕೆ ಸ್ಪೆಷಲ್ ಗಿಫ್ಟ್ ನೀಡಿದ ಜೂನಿಯರ್ NTR.

Actress Janhvi Kapoor And Jr. NTR: ಬಾಲಿವುಡ್ ನ ಖ್ಯಾತ ನಟಿ ಜಾನ್ವಿ ಕಪೂರ್ (Janhvi Kapoor) ಇಂದು ತಮ್ಮ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇನ್ನು ನಟಿ ತಮ್ಮ ಹೊಸ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ.

ಇದೀಗ ನಟಿ ಜಾನ್ವಿ ಕಪೂರ್ ವರಿಗೆ ಜೂನಿಯರ್ ಏನ್ ಟಿಆರ್ (Jr. NTR) ಅವರು ವಿಶೇಷ ಉಡುಗೊರೆಯನ್ನು ನೀಡಿದ್ದಾರೆ.

Actress Janhvi Kapoor And Jr. NTR
Image Source: India Today

ಜಾನ್ವಿ ಕಪೂರ್ ಗೆ ಹುಟ್ಟುಹಬ್ಬದ ಉಡುಗೊರೆ ನೀಡಿದ ಜೂನಿಯರ್ ಏನ್ ಟಿಆರ್
ಧಡಕ್ ಬೆಡಗಿ ಜಾನ್ವಿ ಕಪೂರ್ ಇದೀಗ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ವೇಳೆ ನಟ ಜೂನಿಯರ್ ಏನ್ ಟಿಆರ್ ಜಾನ್ವಿ ಕಪೂರ್ ಅವರಿಗೆ ಉಡುಗೊರೆ ನೀಡಿದ್ದಾರೆ.

ಕೊರ್ಟಾಲ ಶಿವ ನಿರ್ದೇಶಿಸಿರುವ ಎಲ್ ಟಿಆರ್ 30 ಸಿನಿಮಾದ ನಾಯಕರಾಗಿ ಜೂನಿಯರ್ ಏನ್ ಟಿಆರ್ ಹಾಗೂ ನಾಯಕಿಯಾಗಿ ಜಾನ್ವಿ ಕಪೂರ್ ಆಯ್ಕೆಯಾಗಿದ್ದಾರೆ.

Actress Janhvi Kapoor And Jr. NTR
Image Source: Instagram

 

Join Nadunudi News WhatsApp Group

 

View this post on Instagram

 

A post shared by Janhvi Kapoor (@janhvikapoor)

ಜಾನ್ವಿ ಕಪೂರ್ ಅವರ ಹುಟ್ಟು ಹಬ್ಬದ ಸಂದರ್ಭದಲ್ಲಿ NTR 30 ರ ನಿರ್ಮಾಪಕರು ನಟಿಯನ್ನು ಒಳಗೊಂಡ ಪೋಸ್ಟರ್ ನಲ್ಲಿ ಉಗ್ರ ಪ್ರಪಂಚದ ಬಿರುಗಾಳಿಯನ್ನು ತಣ್ಣಗಾಗಿಸಾಲು ಬರುವ ಜಾಹ್ನವಿಗೆ ಸ್ವಾಗತ ಎಂದು ಬರೆದು ಟ್ವಿಟರ್ ನಲ್ಲಿ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.

ನನ್ನ ನೆಚ್ಚಿನ ಜೂನಿಯರ್ ಏನ್ ಟಿಆರ್ ನೊಂದಿಗೆ ನೌಕಾಯಾನ ಮಾಡಲು ಕಾಯಲು ಸಾಧ್ಯವಿಲ್ಲ , ನಟ ಜೂನಿಯರ್ ಏನ್ ಟಿಆರ್ ಜೊತೆಗೆ ಈ ಚಿತ್ರದ ಮೂಲಕ ದಕ್ಷಿಣಕ್ಕೆ ಪಾದಾರ್ಪಣೆ ಮಾಡಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಇನ್ನು ಜಾನ್ವಿ ಕಪೂರ್ ಏನ್ ಟಿಆರ್ ತನ್ನ ನೆಚ್ಚಿನ ನಾಯಕರಲ್ಲಿ ಒಬ್ಬರು ಎಂದು ಹೇಳಿದ್ದಾರೆ.

Actress Janhvi Kapoor And Jr. NTR
Image Source: India Today

Join Nadunudi News WhatsApp Group