Janhvi Kapoor Saami Saami Dance: ಸಾಮಿ ಸಾಮಿ ಹಾಡಿಗೆ ಡಾನ್ಸ್ ಮಾಡಿದ ಜಾನ್ವಿ ಕಪೂರ್, ಟ್ರೊಲ್ ಮಾಡಿದ ಜನರು.

Janhvi Kapoor Saami Saami Dance: ಅಲ್ಲೂ ಅರ್ಜುನ್ (Allu Arjun) ಮತ್ತು ರಶ್ಮಿಕಾ ಮಂದಣ್ಣ (Rashmika Mandanna) ನಟನೆಯ ಪುಷ್ಪ ಚಿತ್ರ (Pushpa Movie) ದೊಡ್ಡ ಮಟ್ಟದ ಸಕ್ಸಸ್ ಕಂಡಿತ್ತು. ರಶ್ಮಿಕಾ ಮೊದಲು ಕನ್ನಡ ಕಿರಿಕ್ ಪಾರ್ಟಿ ಚಿತ್ರದಲ್ಲಿ ನಟಿಸಿ ಅನಂತರ ಬೇರೆ ಬೇರೆ ಭಾಷೆಯ ಚಿತ್ರಗಳಲ್ಲಿ ನಟಿಸಿದರು.

ಕನ್ನಡದಲ್ಲಿ ನಟಿಸಿ ಕನ್ನಡ ದಿಂದ ಫೇಮಸ್ ಆದ ರಶ್ಮಿಕಾ ಮಂದಣ್ಣ ಕನ್ನಡಿಗರ  ಟೀಕೆಗೆ ಗುರಿಯಾಗಿದ್ದರು. ರಶ್ಮಿಕಾ ಮಂದಣ್ಣಅವರು ಕರ್ನಾಟಕದ ಕೊಡುಗು ಜಿಲ್ಲೆಯ ವಿರಾಜಪೇಟೆಯಲ್ಲಿ ಜನಿಸಿದರು. ಕಿ

ರಿಕ್ ಪಾರ್ಟಿ ಹೀರೋ ನಟ ರಕ್ಷಿತ್ ಶೆಟ್ಟಿ (Rakshit Shetty) ಅವರೊಂದಿಗೆ ನಿಶಿತಾರ್ಥ ಮಾಡಿಕೊಂಡರು. ನಂತರ ಹೊಂದಾಣಿಕೆಯ ಸಮಸ್ಯೆಗಳನ್ನು ಉಲ್ಲೇಖಿಸಿ ನಟ ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅವರು ತಮ್ಮ ನಿಶಿತಾರ್ಥವನ್ನು ಮುರಿದುಕೊಂಡರು.

janhvi kapoor steps to Sami Sami song
Image Credit: news18

ಸಾಮಿ ಸಾಮಿ ಹಾಡಿಗೆ ಹೆಜ್ಜೆ ಹಾಕಿದ ಜಾನ್ವಿ ಕಪೂರ್ 

ಅಲ್ಲೂ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ನಟಿಸಿರುವ ಪುಷ್ಪ ಚಿತ್ರ  ದೊಡ್ಡ ಮಟ್ಟಿಗೆ ಸಕ್ಸಸ್ ಆಗಿತ್ತು. ಕೋಟಿ ಕೋಟಿ ಕಲೆಕ್ಷನ್ ಕೂಡ ಮಾಡಿತ್ತು. ಈ ಚಿತ್ರದ ಸಾಮಿ ಸಾಮಿ ಸಾಂಗ್ ಸಹ ಬಹಳ ಫೇಮಸ್ ಆಗಿತ್ತು.

Join Nadunudi News WhatsApp Group

ಈ ಸಾಂಗ್ ಬಾಲಿವುಡ್ ಮಂದಿಗೂ ಸಕತ್ ಹಿಡಿಸಿತ್ತು. ಇತ್ತೀಚೆಗೆ ದುಬೈನಲ್ಲಿ ನಡೆದ ಅವಾರ್ಡ್ ಶೋನಲ್ಲಿ ಜಾನ್ವಿ ಕಪೂರ್ (Janhvi Kapoor)ಸಾಮಿ ಸಾಮಿ ಸಾಂಗ್ ಗೆ ಡಾನ್ಸ್ ಮಾಡಿದ್ದಾರೆ. ಇದೀಗ ಡಾನ್ಸ್ ಮಾಡಿದ ಜಾನ್ವಿ ಕಪೂರ್ ಸಿಕಾಪಟ್ಟೆ ಟ್ರೋಲ್ ಆಗಿದ್ದಾರೆ. 

ಅವಾರ್ಡ್ ಕಾರ್ಯಕ್ರಮದಲ್ಲಿ ರಶ್ಮಿಕಾ ಮಂದಣ್ಣ ಹೆಜ್ಜೆ ಹಾಕಿದ ಸಾಮಿ ಸಾಮಿ ಸಾಂಗ್ ಗೆ  ಜಾನ್ವಿ ಕಪೂರ್ ಡಾನ್ಸ್ ಮಾಡಿದ್ದಾರೆ. ಈ ವಿಷಯ  ಸೋಶಿಯಲ್ ಮೀಡಿಯಾಗಳಲ್ಲಿ ಸದ್ದುಮಾಡುತ್ತಿದೆ. ಜಾನ್ವಿ ಕಪೂರ್ ಡಾನ್ಸ್ ಮಾಡಿದ ವಿಡಿಯೋ

Janhvi Kapoor steps to Rashmika Mandanna's Sami Sami song
Image Credit: herzindagi

ಎಲ್ಲೆಡೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಷ್ಪ ಚಿತ್ರದ ಗುಂಗಿನಲ್ಲಿ ಇರುವ  ಸಿನಿರಸಿಜಕರಿಗೆ  ಅದೇ ಚಿತ್ರದ ಹಾಡಿನ ಮೂಲಕ ಮೋದಿ ಮಾಡಲು ಹೋಗಿ ಜಾನ್ವಿ ಕಪೂರ್ ಎಡವಟ್ಟು ಮಾಡಿಕೊಂಡಿದ್ದಾರೆ.

ಹಸಿರು ಬಣ್ಣದ ಲೆಹೆಂಗಾ ಧರಿಸಿ ಜಾನ್ವಿ ಕಪೂರ್ ಈ ಸಾಂಗ್ ಗೆ ಹೆಜ್ಜೆ ಹಾಕಿದ್ದಾರೆ. ಇವರ ಅಭಿಮಾನಿಗಳು ಇವರ ಡಾನ್ಸ್ ಗೆ ಫಿದಾ ಆಗಿದ್ದರೆ. ಆದರೆ ರಶ್ಮಿಕಾ ಅಭಿಮಾನಿಗಳು ಈಗ ಜಾನ್ವಿನ ಟ್ರೋಲ್ ಮಾಡಿ ಕಾಲೆಳೆಯುತ್ತಿದ್ದಾರೆ. ನಿಮಗಿಂತ ರಶ್ಮಿಕಾನೆ  ಚೆನ್ನಾಗಿ  ಡಾನ್ಸ್ ಮಾಡಿದ್ದಾರೆ ಎಂದು ಕಮೆಂಟ್ ಮಾಡುವ ಮೂಲಕ ತಿಳಿಸಿದ್ದಾರೆ.

Janhvi Kapoor steps Rashmika Mandanna to Sami Sami song
Image Credit: timesofindia.indiatimes

ಇನ್ನು ರಶ್ಮಿಕಾ ಅವರನ್ನು ಬೀಟ್ ಮಾಡಲು ಸಾಧ್ಯವೇ ಇಲ್ಲ ಎಂದು ಹೇಳಿ ಜಾನ್ವಿ ಕಪೂರ್ ಅವರ ಕಾಲೆಳೆಯುತ್ತಿದ್ದಾರೆ.

Join Nadunudi News WhatsApp Group