Gold Rate: ಸತತ 7 ನೇ ದಿನವೂ ಇಳಿಕೆ ಕಂಡ ಚಿನ್ನದ ಬೆಲೆ, ಬಂಗಾರದ ಬೆಲೆಯಲ್ಲಿ ಇಂದು ಕೂಡ 100 ರೂ. ಇಳಿಕೆ
ನಿನ್ನೆ ಸ್ಥಿರತೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು 100 ರೂ. ಇಳಿಕೆ
January 11th Gold Rate: ಸದ್ಯ ದೇಶದಲ್ಲಿ ಹೊಸ ವರ್ಷದ ಆರಂಭ ಆಭರಣ ಪ್ರಿಯರಿಗೆ ಸಂತಸ ನೀಡುತ್ತಿದೆ. ಏಕೆಂದರೆ ಹೊಸ ವರ್ಷದಿಂದ ಚಿನ್ನದ ಬೆಲೆ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಾಣುತ್ತಿದೆ. ಜನವರಿ ಎರಡನೇ ದಿನ 200 ರೂ. ಇಳಿಕೆ ಕಂಡಿದ್ದ ಚಿನ್ನದ ಬೆಲೆ ನಂತರದ ದಿನಗಳಲ್ಲಿ ಸಾಲು ಸಾಲು ಇಳಿಕೆ ಕಾಣುತ್ತ ಬಂದಿದೆ.
ಜನವರಿ ತಿಂಗಳ 11 ದಿನದಲ್ಲಿ ಒಮ್ಮೆ ಮಾತ್ರ ಚಿನ್ನದ ಬೆಲೆ ಏರಿಕೆಯಾಗಿದೆ ಎನ್ನಬಹದು. ಡಿಸೆಂಬರ್ ಕೊನೆಯ ದಿನದಂದು 58550 ರೂ. ಇದ್ದ ಚಿನ್ನದ ಬೆಲೆ ಜನವರಿಯಲ್ಲಿ ಇಳಿಕೆಕಾಣುತ್ತ 57600 ರೂ. ತಲುಪಿದೆ. ಈ ಮೂಲಕ 11 ದಿನಗಲ್ಲಿ ಚಿನ್ನದ ಬೆಲೆ ಭರ್ಜರಿ 950 ರೂ. ಇಳಿಕೆಯಾಗಿದೆ. ಇನ್ನು ನಿನ್ನೆ ಸ್ಥಿರತೆ ಕಂಡಿದ್ದ ಚಿನ್ನದ ಬೆಲೆ ಇಂದು ಇಳಿಕೆಯತ್ತ ಸಾಗಿದೆ. ಚಿನ್ನ ಖರೀದಿಸುವ ಯೋಜನೆಯಲ್ಲಿರುವವರಿಗೆ ಇದು ಉತ್ತಮ ಸಮಯ ಎನ್ನಬಹುದು.
22 ಕ್ಯಾರೆಟ್ ಚಿನ್ನದ ಬೆಲೆಯ ವಿವರ
•ಇಂದು ಒಂದು ಗ್ರಾಂ ಚಿನ್ನದಲ್ಲಿ 10 ರೂ. ಇಳಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,760 ರೂ. ತಲುಪಿದೆ.
•ಇಂದು ಎಂಟು ಗ್ರಾಂ ಚಿನ್ನದಲ್ಲಿ 80 ರೂ. ಇಳಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 46,080 ರೂ. ತಲುಪಿದೆ.
•ಇಂದು ಹತ್ತು ಗ್ರಾಂ ಚಿನ್ನದಲ್ಲಿ 100 ರೂ. ಇಳಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 57,600 ರೂ. ತಲುಪಿದೆ.
•ಇಂದು ನೂರು ಗ್ರಾಂ ಚಿನ್ನದಲ್ಲಿ 1,000 ರೂ. ಇಳಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,76,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 12 ರೂ. ಇಳಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,283 ರೂ. ತಲುಪಿದೆ.
•ಇಂದು ಎಂಟು ಗ್ರಾಂ ಚಿನ್ನದಲ್ಲಿ 96 ರೂ. ಇಳಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,264 ರೂ. ತಲುಪಿದೆ.
•ಇಂದು ಹತ್ತು ಗ್ರಾಂ ಚಿನ್ನದಲ್ಲಿ 120 ರೂ. ಇಳಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 62,830 ರೂ. ತಲುಪಿದೆ.
•ಇಂದು ನೂರು ಗ್ರಾಂ ಚಿನ್ನದಲ್ಲಿ 1,200 ರೂ. ಇಳಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,28,300 ರೂ. ತಲುಪಿದೆ.