Gold Rate Today: ಸತತ ಇಳಿಕೆಯ ನಡುವೆ 300 ರೂಪಾಯಿ ಏರಿಕೆ ಕಂಡ ಚಿನ್ನ, ಮತ್ತಷ್ಟು ದುಬಾರಿಯಾದ ಬಂಗಾರದ ಬೆಲೆ
ಸತತ ಇಳಿಕೆಯ ನಡುವೆ ಭರ್ಜರಿ 300 ರೂ. ಏರಿಕೆ ಕಂಡ ಬಂಗಾರದ ಬೆಲೆ.
January 13th Gold Rate: ದೇಶದಲ್ಲಿ ಚಿನ್ನದ ಮೇಲಿನ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜನರು ಹೆಚ್ಚಿನ ಪ್ರಮಾಣದಲ್ಲಿ ಚಿನ್ನ ಖರೀದಿಗೆ ಮುಂದಾಗುತ್ತಿದ್ದಾರೆ. ಸದ್ಯ ಹೊಸ ವರ್ಷದ ಆರಂಭ ಆಭರಣ ಖರೀದಿದಾರರಿಗೆ ಒಂದೊಳ್ಳೆ ಅವಕಾಶವನ್ನು ನೀಡಿದೆ ಎನ್ನಬಹುದು. ಏಕೆಂದರೆ ಜನವರಿ ಅನೇಕ ಬಾರಿ ಚಿನ್ನದ ಬೆಲೆ ಹೆಚ್ಚಾಗಿ ಇಳಿಕೆ ಕಂಡಿದೆ.
ಇಂದು ಚಿನ್ನದ ಬೆಲೆಯಲ್ಲಿ ಭರ್ಜರಿ ಏರಿಕೆ
ಜನವರಿ 3 ರಂದು ಇಳಿಕೆ ಕಂಡಿದ್ದ ಚಿನ್ನದ ಬೆಲೆ ಕೆಲ ದಿನಗಳು ಸ್ಥಿರತೆ ಕಂಡು ಕೆಲ ದಿನಗಳು ಇಳಿಕೆ ಮಾತ್ರ ಆಗಿವೆ. ಜನವರಿ 11 ರ ತನಕ ಚಿನ್ನದ ಬೆಲೆ ಇಳಿಕೆ ಕಂಡಿತ್ತು. ಜನವರಿ 11 ರಂದು 100 ರೂ. ಇಳಿಕೆ ಕಂಡ ಚಿನ್ನದ 57600 ರೂ ಗೆ ಲಭ್ಯವಾಗಿತ್ತು. ಇನ್ನು ನಿನ್ನೆ ಚಿನ್ನದ ಬೆಲೆಯಲ್ಲಿ 100 ರೂ. ಏರಿಕೆಯಾಗಿದೆ. ಈ ಏರಿಕೆ ಇಂದು ಕೂಡ ಮುಂದುವರೆದು ಹತ್ತು ಗ್ರಾಂ ಚಿನ್ನದಲ್ಲಿ ಇಂದು ಭರ್ಜರಿ 300 ರೂ. ಏರಿಕೆಯಾಗಿದೆ. ಇಂದಿನಿಂದ ಚಿನ್ನದ ಬೆಲೆ ಏರುಗತಿಯಲ್ಲಿ ಸಾಗುವ ಸಾಧ್ಯತೆ ಹೆಚ್ಚಿದ್ದು, ಆಭರಣ ಪ್ರಿಯರು ಚಿಂತಿಸುವಂತಾಗಿದೆ.
22 ಕ್ಯಾರೆಟ್ ಚಿನ್ನದ ಬೆಲೆ ಇಂದು ಎಷ್ಟು ತಲುಪಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 30 ರೂ. ಏರಿಕೆಯಾಗುವ ಮೂಲಕ 5,770 ರೂ. ಇದ್ದ ಚಿನ್ನದ ಬೆಲೆ 5,800 ರೂ. ತಲುಪಿದೆ.
•ಇಂದು ಎಂಟು ಗ್ರಾಂ ಚಿನ್ನದಲ್ಲಿ 240 ರೂ. ಏರಿಕೆಯಾಗುವ ಮೂಲಕ 46,160 ರೂ. ಇದ್ದ ಚಿನ್ನದ ಬೆಲೆ 46,400 ರೂ. ತಲುಪಿದೆ.
•ಇಂದು ಹತ್ತು ಗ್ರಾಂ ಚಿನ್ನದಲ್ಲಿ 300 ರೂ. ಏರಿಕೆಯಾಗುವ ಮೂಲಕ 57,700 ರೂ. ಇದ್ದ ಚಿನ್ನದ ಬೆಲೆ 58,000 ರೂ. ತಲುಪಿದೆ.
•ಇಂದು ನೂರು ಗ್ರಾಂ ಚಿನ್ನದಲ್ಲಿ 3000 ರೂ. ಏರಿಕೆಯಾಗುವ ಮೂಲಕ 5,77,000 ರೂ. ಇದ್ದ ಚಿನ್ನದ ಬೆಲೆ 5,80,000 ರೂ. ತಲುಪಿದೆ.
24 ಕ್ಯಾರೆಟ್ ಚಿನ್ನದ ಬೆಲೆಯ ವಿವರ ಇಲ್ಲಿದೆ
•ಇಂದು ಒಂದು ಗ್ರಾಂ ಚಿನ್ನದಲ್ಲಿ 32 ರೂ. ಏರಿಕೆಯಾಗುವ ಮೂಲಕ 6,295 ರೂ. ಇದ್ದ ಚಿನ್ನದ ಬೆಲೆ 6,327 ರೂ. ತಲುಪಿದೆ.
•ಇಂದು ಎಂಟು ಗ್ರಾಂ ಚಿನ್ನದಲ್ಲಿ 256 ರೂ. ಏರಿಕೆಯಾಗುವ ಮೂಲಕ 50,360 ರೂ. ಇದ್ದ ಚಿನ್ನದ ಬೆಲೆ 50,616 ರೂ. ತಲುಪಿದೆ.
•ಇಂದು ಹತ್ತು ಗ್ರಾಂ ಚಿನ್ನದಲ್ಲಿ 320 ರೂ. ಏರಿಕೆಯಾಗುವ ಮೂಲಕ 62,950 ರೂ. ಇದ್ದ ಚಿನ್ನದ ಬೆಲೆ 63,270 ರೂ. ತಲುಪಿದೆ.
•ಇಂದು ನೂರು ಗ್ರಾಂ ಚಿನ್ನದಲ್ಲಿ 3,200 ರೂ. ಏರಿಕೆಯಾಗುವ ಮೂಲಕ 6,29,500 ರೂ. ಇದ್ದ ಚಿನ್ನದ ಬೆಲೆ 6,32,700 ರೂ. ತಲುಪಿದೆ.