January Holidays: ಜನವರಿ ತಿಂಗಳಲ್ಲಿ ಇಷ್ಟು ದಿನಗಳ ಕಾಲ ಬ್ಯಾಂಕ್ ಬಂದ್, ಜನವರಿ ತಿಂಗಳ ರಜಾ ಪಟ್ಟಿ ಬಿಡುಗಡೆ.

ಜನವರು ತಿಂಗಳಲ್ಲಿ ಸಾಕಷ್ಟು ದಿನಗಳ ಬ್ಯಾಂಕ್ ರಜೆ ಇರಲಿದ್ದು, ಗ್ರಾಹಕರು ಆದಷ್ಟು ಬೇಗ ವ್ಯವಹಾರ ಮುಗಿಸಿಕೊಳ್ಳಿ

January 2024 Bank Holiday List: ಹೊಸ ವರ್ಷ ಇನ್ನೇನು ಕೆಲವೇ ದಿನಗಲ್ಲಿ ಆರಂಭವಾಗಲಿದೆ. ಹೊಸ ವರ್ಷಕ್ಕಾಗಿ ಜನರು ಕಾಯುತ್ತಿದ್ದಾರೆ. ಈಗಾಗಲೇ ಹೊಸ ವರ್ಷದಲ್ಲಿ ಬದಲಾಗುವಂತಹ ನಿಯಮಗಳ ಬಗ್ಗೆ ಜನರಿಗೆ ಮಾಹಿತಿ ನೀಡಲಾಗಿದೆ. ಈ ವರ್ಷಾಂತ್ಯದಲ್ಲಿ ಜನರು ಸಾಕಷ್ಟು ಕೆಲಸಗಳನ್ನು ಪೂರ್ಣಗೊಳಿಸಿಕೊಳ್ಳುವುದು ಭಾಕಿ ಇದೆ. ಅದೇ ರೀತಿಯಲ್ಲಿ ಜನವರಿ ತಿಂಗಳಲ್ಲಿ ಸಾಕಷ್ಟು ದಿನಗಳ ಕಾಲ ಬ್ಯಾಂಕ್ ರಜೆ ಇರಲಿದ್ದು ಜನರು ರಜಾ ದಿನಗಳ ಬಗ್ಗೆ ತಿಳಿದುಕೊಳ್ಳುವುದು ಅತೀ ಮುಖ್ಯವಾಗಿರುತ್ತದೆ.

2024 January Bank Holiday List
Image Credit: India Today

ಜನವರಿ ತಿಂಗಳ ರಜಾ ಪಟ್ಟಿ ಬಿಡುಗಡೆ
ಸದ್ಯ RBI ಹೊಸ ವರ್ಷದ 2024 ಜನವರಿ ಬ್ಯಾಂಕ್ ರಜಾ ದಿನಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಪ್ರತಿ ಭಾನುವಾರ ಮತ್ತು ಎರಡನೇ ಶನಿವಾರ ಹಾಗೂ ನಾಲ್ಕನೇ ಶನಿವಾರದ ಜೊತೆಗೆ ಕೆಲ ಹಬ್ಬ ಹಾಗೂ ವಿಶೇಷ ದಿನಕ್ಕೆ ಬ್ಯಾಂಕ್ ಗಳಿಗೆ ರಜೆ ಇರುತ್ತದೆ. ಇನ್ನು ಬ್ಯಾಂಕ್ ಬಂದ್ ಆಗಿದ್ದರು ಕೂಡ ಬ್ಯಾಂಕ್ ನಿಮಗೆ ಆನ್ಲೈನ್ ಸೇವೆಯನ್ನು ನೀಡುತ್ತಿದೆ. Online Banking ನ ಮೂಲಕ ನೀವು ನಿಮ್ಮ ವಹಿವಾಟನ್ನು ಪೂರ್ಣಗೊಳಿಸಿಕೊಳ್ಳಬಹುದು. ನೀವು ಬ್ಯಾಂಕ್ ಗೆ ಭೇಟಿ ನೀಡುವ ಮುನ್ನ ಯಾವ ಯಾವ ದಿನಗಳು ಬ್ಯಾಂಕ್ ಮುಚ್ಚಿರಲಿದೆ ಎನ್ನುವ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

ಜನವರಿ ತಿಂಗಳಲ್ಲಿ ಇಷ್ಟು ದಿನಗಳ ಕಾಲ ಬ್ಯಾಂಕ್ ಬಂದ್
2024, 1 ಜನವರಿ: ಸೋಮವಾರ ಭಾರತದಾದ್ಯಂತ ಹೊಸ ವರ್ಷದ ದಿನವಾಗಿದೆ

2024, 7 ಜನವರಿ: ಭಾರತದಾದ್ಯಂತ ಭಾನುವಾರ ವಾರಾಂತ್ಯ

2024, 11 ಜನವರಿ: ಗುರುವಾರ ಮಿಷನರಿ ಡೇ ಮಿಜೋರಾಂ

Join Nadunudi News WhatsApp Group

2024, 12 ಜನವರಿ: ಶುಕ್ರವಾರ ಸ್ವಾಮಿ ವಿವೇಕಾನಂದ ಜಯಂತಿ ಪಶ್ಚಿಮ ಬಂಗಾಳ

January 2024 Bank Holiday List
Image Credit: Dekhnews

2024, 13 ಜನವರಿ: ಶನಿವಾರ 2ನೇ ಶನಿವಾರ ಭಾರತದಾದ್ಯಂತ

2024, 14 ಜನವರಿ: ಭಾನುವಾರ ವಾರಾಂತ್ಯ ಅಖಿಲ ಭಾರತ

2024, 15 ಜನವರಿ: ಸೋಮವಾರ ತಿರುವಳ್ಳುವರ್ ದಿನ ತಮಿಳುನಾಡು

2024, 16 ಜನವರಿ: ಮಂಗಳವಾರ ತುಸು ಪೂಜೆ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ

2024, 17 ಜನವರಿ: ಬುಧವಾರ ಅನೇಕ ರಾಜ್ಯಗಳಲ್ಲಿ ಗುರು ಗೋಬಿಂದ್ ಸಿಂಗ್ ಜಯಂತಿ

2024, 21 ಜನವರಿ: ಭಾನುವಾರ ವಾರಾಂತ್ಯ ಭಾರತದಾದ್ಯಂತ

Bank Holiday january 2024
Image Credit: India Times

2024, 23 ಜನವರಿ: ಮಂಗಳವಾರ ನೇತಾಜಿ ಸುಭಾಷ್ ಚಂದ್ರ ಬೋಸ್ ಜಯಂತಿ ಅನೇಕ ರಾಜ್ಯಗಳು

2024, 25 ಜನವರಿ: ಗುರುವಾರ ಹಿಮಾಚಲ ಪ್ರದೇಶದ ರಾಜ್ಯ ದಿನ

2024, 26 ಜನವರಿ: ಶುಕ್ರವಾರ ಭಾರತದಾದ್ಯಂತ ಗಣರಾಜ್ಯೋತ್ಸವ

2024, 27 ಜನವರಿ: ಶನಿವಾರ ನಾಲ್ಕನೇ ಶನಿವಾರ ಭಾರತದಾದ್ಯಂತ

2024, 28 ಜನವರಿ: ಭಾರತದಾದ್ಯಂತ ಭಾನುವಾರ ವಾರಾಂತ್ಯ

2024, 31 ಜನವರಿ: ಬುಧವಾರ ಮೆ-ಡ್ಯಾಮ್-ಮಿ-ಫೀ ಅಸ್ಸಾಂ

Join Nadunudi News WhatsApp Group