January Rule: ರಾತ್ರೋರಾತ್ರಿ ಕೇಂದ್ರದಿಂದ ಇನ್ನೊಂದು ಎಚ್ಚರಿಕೆ, ತಕ್ಷಣ ಈ 7 ಕೆಲಸ ಮುಗಿಸದಿದ್ದರೆ ದಂಡ ಖಚಿತ.

2024 ರಲ್ಲಿ ಈ 7 ಕೆಲಸಗಳನ್ನು ಆದಷ್ಟು ಬೇಗ ಮುಗಿಸದಿದ್ದರೆ ದಂಡ ಖಚಿತ

January Rule Latest Update: 2023 ರ ಮುಕ್ತಾಯದೊಂದಿಗೆ ಇದೀಗ 2024 ಆರಂಭವಾಗಿದೆ. 2024 ರಲ್ಲಿ ಅನೇಕ ಹೊಸ ಹೊಸ ನಿಯಮಗಳು ತಲೆ ಎತ್ತಿಕೊಳ್ಳಲಿದೆ. ಅದರಲ್ಲೂ ಹಣಕಾಸಿನ ನಿಯಮಗಳು ಸಾಕಷ್ಟು ಬದಲಾಗಲಿವೆ.

2023 ರಲ್ಲಿ ಇದ್ದಂತಹ ಗಡುವನ್ನು 2024 ಗೆ ವಿಸ್ತರಿಸಲಾಗಿದೆ. ನೀವು 2024 ರಲ್ಲಿ ನಿಗದಿಪಡಿಸಿದಂತಹ ದಿನಾಂಕದೊಳಗೆ ನಿಮ್ಮ ಕೆಲಸಗಳನ್ನು ಮುಕ್ತಾಯಗೊಳಿಸಿಕೊಳ್ಳುವುದು ಉತ್ತಮ. ಇಲ್ಲವಾದರೆ ನೀವು ಹೆಚ್ಚಿನ ದಂಡವನ್ನು ಪಾವತಿಸಬೇಕಾದ ಪರಿಸ್ಥಿತಿ ಬಂದೊದಗಲಿದೆ. 2024 ರಲ್ಲಿ ಈ 7 ಕೆಲಸಗಳನ್ನು ಆದಷ್ಟು ಬೇಗ ಮುಗಿಸಿಕೊಳ್ಳುವುದು ಉತ್ತಮ.

Sovereign Gold Bond Scheme
Image Credit: Angelone

ತಕ್ಷಣ ಈ 7 ಕೆಲಸ ಮುಗಿಸದಿದ್ದರೆ ದಂಡ ಖಚಿತ
1. Sovereign Gold Bond Scheme
ಚಿನ್ನದ ಮೇಲೆ ಹೂಡಿಕೆ ಮಾಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) Sovereign Gold Bond ಗಳ ಯೋಜನೆಯನ್ನು ಪ್ರಾರಂಭಿಸಿದೆ. Sovereign Gold ಗಳ ಮುಂದಿನ ಭಾಗವು ಫೆಬ್ರವರಿ 12 ಮತ್ತು ಫೆಬ್ರವರಿ 16 ರ ನಡುವೆ ತೆರೆಯುತ್ತದೆ. ಹೂಡಿಕೆದಾರರು ಈ ಗಡುವನ್ನು ತಪ್ಪಿಸಿಕೊಂಡರೆ, ನಂತರ ಅವರು ಮುಂದಿನ ಕಂತುಗಾಗಿ ಕಾಯಬೇಕಾಗುತ್ತದೆ, ಅದು ಮುಂದಿನ ಹಣಕಾಸು ವರ್ಷದಲ್ಲಿರಬಹುದು.

2. Free Aadhaar Update
ನಿಮ್ಮ Aadhaar Card 10 ವರ್ಷ ಹಳೆಯದಾಗಿದ್ದರೆ ನೀವು ಅದನ್ನು ನವೀಕರಿಸಬಹುದು. ಮಾರ್ಚ್ 14, 2024 ರವರೆಗೆ ಆಧಾರ್ ಅನ್ನು ಉಚಿತವಾಗಿ ನವೀಕರಿಸಲು ಸರ್ಕಾರವು ಸೌಲಭ್ಯವನ್ನು ನೀಡಿದೆ. ನೀವು My Aadhaar ಪೋರ್ಟಲ್‌ನಲ್ಲಿ ಆಧಾರ್ ಅನ್ನು ಉಚಿತವಾಗಿ ನವೀಕರಿಸಬಹುದು. ಗಡುವು ಮುಗಿದ ನಂತರ ನೀವು ಈ ನವೀಕರಣಕ್ಕೆ ಶುಲ್ಕ ಪಾವತಿಸಬೇಕಾಗುತ್ತದೆ.

House Rent TDS
Image Credit: Housewise

3. House Rent TDS
ನೀವು ರೂ. 50,000 ಅಥವಾ ಅದಕ್ಕಿಂತ ಹೆಚ್ಚಿನ ಮಾಸಿಕ ಮನೆ ಬಾಡಿಗೆಯನ್ನು ಪಾವತಿಸುತ್ತಿದ್ದರೆ, 2023-24 ರ ಸಂಪೂರ್ಣ ಹಣಕಾಸು ವರ್ಷದಲ್ಲಿ TDS ಅನ್ನು ಕಡಿತಗೊಳಿಸಲಾಗಿಲ್ಲ. ಮಾರ್ಚ್ 31 2024 ರಲ್ಲಿ ಬಾಡಿಗೆ ಪಾವತಿಸುವ ಮೂಲಕ TDS ಅನ್ನು ಕಡಿತಗೊಳಿಸಿಕೊಳ್ಳಬಹುದು.

Join Nadunudi News WhatsApp Group

4. Tax Saving Scheme
ನೀವು 2023-24 ಹಣಕಾಸು ವರ್ಷಕ್ಕೆ ತೆರಿಗೆ ಉಳಿತಾಯವನ್ನು ಯೋಜಿಸುತ್ತಿದ್ದರೆ, ಎಲ್ಲಾ ತೆರಿಗೆ ಉಳಿತಾಯ ಹೂಡಿಕೆಗಳನ್ನು ಮಾರ್ಚ್ 31, 2024 ರ ಮೊದಲು ಮಾಡಬೇಕಾಗಿದೆ. ನೀವು ಹಳೆಯ ತೆರಿಗೆ ಪದ್ಧತಿಯ ಅಡಿಯಲ್ಲಿ ಈ ವಿನಾಯಿತಿಗಳನ್ನು ಪಡೆಯಬಹುದು.

Bank FD Deadline
Image Credit: Informal News

5. Bank FD Deadline
ಅನೇಕ ಬ್ಯಾಂಕುಗಳು ವಿಶೇಷ ನಿಶ್ಚಿತ ಠೇವಣಿ ಯೋಜನೆಗಳನ್ನು ಪರಿಚಯಿಸಿವೆ. Fixed Deposit ನ ಗಡವು ಈ ವರ್ಷದಲ್ಲಿ ಮುಕ್ತಾಯಗೊಳ್ಳಲಿದೆ. HDFC ಸೀನಿಯರ್ ಸಿಟಿಜನ್ ಕೇರ್ FD ಗೆ ಗಡುವು ಜನವರಿ 10 ಆಗಿದ್ದು, SBI WeCare FD ಯ ಕೊನೆಯ ಗಡುವು 31 ಮಾರ್ಚ್ 2024 ಆಗಿದೆ.

6. Demat Account Nominee
ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದರೆ, ಡಿಮ್ಯಾಟ್ ಖಾತೆಯಲ್ಲಿ ನಾಮಿನಿಯನ್ನು ಸೇರಿಸುವ ಗಡುವನ್ನು ವಿಸ್ತರಿಸಲಾಗಿದೆ. ಜೂನ್ 30, 2024 ರೊಳಗೆ ನಾಮಿನಿಯನ್ನು ಡಿಮ್ಯಾಟ್ ಖಾತೆಗೆ ಸೇರಿಸಬೇಕು.

7. ITR Filling Deadline
Financial Year 2023-24 ಗಾಗಿ ಎಲ್ಲಾ ತೆರಿಗೆದಾರರು ಜುಲೈ 31 ರ ಮೊದಲು ಆದಾಯ ತೆರಿಗೆ ರಿಟರ್ನ್ಸ್ ಅನ್ನು ಸಲ್ಲಿಸಬೇಕು. ಆದಾಯ ತೆರಿಗೆ ಇಲಾಖೆ ITR-1, ITR-2 ಮತ್ತು ITR- ಅನ್ನು ಪ್ರಕಟಿಸಿದೆ. ಆದಾಯ ಇಲಾಖೆಯು ITR ಸಲ್ಲಿಸಲು ಗಡುವನ್ನು 31 ಜುಲೈ 2024 ಎಂದು ನೀಡಲಾಗಿದೆ.

Join Nadunudi News WhatsApp Group