ಚಿತ್ರರಂಗಕ್ಕೆ ದೊಡ್ಡ ಆಘಾತ, ಖ್ಯಾತ ಡ್ಯಾನ್ಸರ್ ಮನೆಯಲ್ಲಿ ಶವವಾಗಿ ಪತ್ತೆ, ಇಡೀ ದೇಶವೇ ಶಾಕ್ ಆಗಿದೆ ನೋಡಿ.

ದೇಶದ ಚಿತ್ರರಂಗಕ್ಕೆ ಯಮರಾಯನ ಪ್ರವೇಶ ಆಗಿರುವುದು ನಿಜ ಎಂದು ಹೇಳಿದರೆ ತಪ್ಪಾಗಲ್ಲ. ಹೌದು ಕಳೆದ ಎರಡು ವರ್ಷದಲ್ಲಿ ಅದೆಷ್ಟೋ ಗಣ್ಯ ನಟ ನಟಿಯರು ಮತ್ತು ಚಿತ್ರರಂಗದ ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸಿದ್ದರು ಎಂದು ಹೇಳಬಹುದು. ಇನ್ನು ಹಳೆಯ ಕಹಿ ನೆನಪುಗಳನ್ನ ಮರೆತು ಹೊಸ ವರ್ಷವನ್ನ ಆರಂಭ ಮಾಡಬೇಕು ಅಂದುಕೊಂಡ ಸಮಯದಲ್ಲೇ ಚಿತ್ರರಂಗಕ್ಕೆ ದೊಡ್ಡ ಆಘಾತಗಳು ಎದುರಾಗುತ್ತಿದೆ ಎಂದು ಹೇಳಬಹುದು. ಹೌದು ವರ್ಷದ ಆರಂಭದಲ್ಲೇ ಚಿತ್ರರಂಗದ ಕೆಲವು ಗಣ್ಯ ವ್ಯಕ್ತಿಗಳು ಇಹಲೋಕವನ್ನ ತ್ಯಜಿಸುತ್ತಿದ್ದು ಇದು ಚಿತ್ರರಂಗದ ಶಾಕ್ ಗೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈಗ ಚಿತ್ರರಂಗಕ್ಕೆ ಇನ್ನೊಂದು ಶಾಕಿಂಗ್ ಸುದ್ದಿ ಬಂದಿದ್ದು, ಹಲವು ಚಿತ್ರಗಳಲಲ್ಲಿ ನೃತ್ಯ ತರಬೇತಿಯನ್ನ ನೀಡಿದ್ದ ಖ್ಯಾತ ಡ್ಯಾನ್ಸರ್ ಇಹಲೋಕವನ್ನ ತ್ಯಜಿಸಿದ್ದಾರೆ. ಹಾಗಾದರೆ ಈ ಖ್ಯಾತ ಡ್ಯಾನ್ಸರ್ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಹಿಂದಿ ಚಿತ್ರರಂಗದಲ್ಲಿ ಖ್ಯಾತ ಡ್ಯಾನ್ಸರ್ ಆಗಿ ಮಿಂಚಿರುವ ರೆಮೋ ಡಿಸೋಜಾ ಅವರ ಸಹೋದರ ಮಾವ ಜೇಸನ್ ವಾಟ್ಕಿನ್ಸ್ ನಿಧನರಾಗಿದ್ದಾರೆ.

jason watkins

ಜೇಸನ್ ವಾಟ್ಕಿನ್ಸ್ ದೀರ್ಘಕಾಲದವರೆಗೆ ಚಲನಚಿತ್ರೋದ್ಯಮದಲ್ಲಿ ಕೆಲಸ ಮಾಡುತ್ತಿದ್ದರು ಮತ್ತು ರೆಮೋ ಡಿಸೋಜಾ ಅವರ ಜೊತೆ ಕೆಲವು ಸಿನೆಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೂಡ ಇವರು ಕೆಲಸವನ್ನ ಮಾಡಿದ್ದಾರೆ. ರೆಮೋ ಡಿಸೋಜಾ ಅವರು ಹಿಂದಿ ಚಿತ್ರರಂಗದಲ್ಲಿ ಖ್ಯಾತ ಡ್ಯಾನ್ಸರ್ ಆಗಿ ಮಿಂಚಿದವರು ಮತ್ತು ಅವರ ಸಹೋದರ ಮಾವ ಜೇಸನ್ ವಾಟ್ಕಿನ್ಸ್ ಅವರು ಕೂಡ ಡ್ಯಾನ್ಸರ್ ಆಗಿದ್ದು ಕೆಲವು ಖ್ಯಾತ ನಟರಿಗೆ ಡಾನ್ಸ್ ತರಬೇತಿಯನ್ನ ನೀಡುವುದರ ಮೂಲಕ ಹಿಂದಿ ಚಿತ್ರರಂಗದಲ್ಲಿ ಬಹಳ ಹೆಸರನ್ನ ಗಳಿಸಿಕೊಂಡಿದ್ದರು. ಸದ್ಯ ಇವರ ಅಗಲಿಕೆ ಬಾಲಿವುಡ್ ಚಿತ್ರರಂಗಕ್ಕೆ ದೊಡ್ಡ ಶಾಕ್ ಕೊಟ್ಟಿದೆ. ಜೇಸನ್ ವಾಟ್ಕಿನ್ಸ್ ಅವರ ದೇಹ ಅವರ ಮನೆಯಲ್ಲಿ ಪತ್ತೆಯಾಗಿದ್ದು ಅವರ ಸಾವಿಗೆ ನಿಖರ ಕಾರಣ ಏನು ಅನ್ನುವುದು ಇಲ್ಲಿಯತನ ತಿಳಿದುಬಂದಿಲ್ಲ.

ಸದ್ಯ ಪೊಲೀಸರು ಸಾವಿನ ಬಗ್ಗೆ ತನಿಖೆಯನ್ನ ಮಾಡುತ್ತಿದ್ದು ಸಾವಿಗೆ ನಿಖರ ಇನ್ನೇನು ತಿಳಿಯಬೇಕಾಗಿದೆ. ಸದ್ಯ ರೆಮೋ ಡಿಸೋಜಾ ಅವರು ಗೋವಾದಲ್ಲಿ ಇದ್ದು ಅಂತಿಮ ದರ್ಶನವನ್ನ ಮಾಡಲು ಬರುತ್ತಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ. ವಾಟ್ಕಿನ್ಸ್ ಅವರ ಸಹೋದರಿ ಮತ್ತು ರೆಮೋ ಡಿಸೋಜಾ ಅವರ ಪತ್ನಿ ಲಿಜೆಲ್ ಡಿಸೋಜಾ ಅವರು ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಸಹೋದರನ ಚಿತ್ರವನ್ನು ಹಂಚಿಕೊಳ್ಳುವಾಗ ಹಲವು ವಿಷಯಗಳನ್ನು ಬರೆದಿದ್ದಾರೆ. ಸ್ನೇಹಿತರೆ ಚಿತ್ರರಂಗಕ್ಕೆ ಆಘಾತದ ಮೇಲೆ ಆಘಾತ ಬರುತ್ತಿದ್ದು ಇದು ಅಭಿಮಾನಿಗಳ ಬೇಸರಕ್ಕೆ ಕಾರಣವಾಗುತ್ತಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

jason watkins

Join Nadunudi News WhatsApp Group