Jawa Yezdi: ಬುಲೆಟ್ ಮತ್ತು ಹಾರ್ಲೆ ಡೇವಿಡ್ಸನ್ ಗೆ ಸಡ್ಡು ಹೊಡೆದ ಜಾವಾ ಬೈಕ್, ಹೊಸ ಅಗ್ಗದ ಜಾವಾ ಬೈಕಿಗೆ ಜನರು ಫಿದಾ.
ಬುಲೆಟ್ ಬೈಕಿಗೆ ಪೈಪೋಟಿ ಕೊಡಲು ಬಂತು ಇನ್ನೊಂದು ಜಾವಾ ಬೈಕ್.
Jawa 42 Bobber Black Mirror Bike: ಮಾರುಕಟ್ಟೆಯಲ್ಲಿ ಇತ್ತೀಚಿಗೆ ವಿಭಿನ್ನ ಮಾದರಿಯ Bike ಗಳು ಪರಿಚಯವಾಗುತ್ತಿದೆ. ದೇಶದ ವಿವಿಧ ಪ್ರತಿಷ್ಠಿತ ದ್ವಿಚಕ್ರ ವಾಹನಾ ತಯರಕ ಕಂಪನಿಗಳು ವಿಭಿನ್ನ ಮಾದರಿಯ ಬೈಕ್ ಗಳನ್ನೂ ಪರಿಚಯಿಸುತ್ತಿವೆ. ಇತ್ತೀಚೆಗಂತೂ ಮಾರುಕತೆಯಲ್ಲಿ ಬುಲೆಟ್ ಬೈಕ್ ಗಳ ಮೇಲೆ ಹೆಚ್ಚಿನ ಬೇಡಿಕೆ ಪಡೆದುಕೊಳ್ಳುತ್ತಿದೆ. ಯುವಕರಿಗೆ ಬುಲೆಟ್ ಬೈಕ್ ಗಳ ಮೇಲೆ ಹೆಚ್ಚಿನ ಕ್ರೇಜ್ ಇರುತ್ತದೆ.
ಈಗಾಗಲೇ ಮಾರುಕಟ್ಟೆಯಲ್ಲಿ Royal Enfield ಕಂಪನಿಯಾ ಸಾಕಷ್ಟು ಬೈಕ್ ಗಳು ಮಾರುಕಟ್ಟೆಯಲ್ಲಿವೆ. ಇದೀಗ ಬುಲೆಟ್ ಮತ್ತು ಹಾರ್ಲೆ ಡೇವಿಡ್ಸನ್ (Harley Davison) ಬೈಕ್ ಗಳಿಗೆ ಠಕ್ಕರ್ ನೀಡಲು ನೂತನ ಮಾದರಿಯ Jawa ಬೈಕ್ ಬಿಡುಗಡೆಯಾಗಿದೆ. ಈ ನೂತನ Jawa Bike ಮಾರುಕಟ್ಟೆಯಲ್ಲಿ ಸಂಚಲನ ಮೂಡಿಸುದರಲ್ಲಿ ಯಾವುದೇ ಸಂದೇಹವಿಲ್ಲ.
ಬುಲೆಟ್ ಮತ್ತು ಹಾರ್ಲೆ ಡೇವಿಡ್ಸನ್ ಗೆ ಸಡ್ಡು ಹೊಡೆದ ಜಾವಾ ಬೈಕ್
ಇದೀಗ ಮಾರುಕಟ್ಟೆಯಲ್ಲಿ Jawa Yezdi ತನ್ನ ನೂತನ Jawa 42 Bobber Black Mirror Bike ಅನ್ನು ಬಿಡುಗಡೆಗೊಳಿಸಿದೆ. ಈ ನೂತನ ರೂಪಾಂತರ ಮಾರುಕಟ್ಟೆಯಲ್ಲಿ 2 .25 ಲಕ್ಷ ಬೆಲೆಗೆ ಲಭ್ಯವಾಗಲಿದೆ. ಸಾಮಾನ್ಯ ಜಾವಾ 42 ಬಾಬರ್ ಗೆ ಹೋಲಿಸಿದರೆ ಈ ನೂತನ Jawa 42 Bobber Black Mirror Bike ಹೆಚ್ಚಿನ ಕಾಸ್ಮೆಟಿಕ್ ನವೀಕರಣದೊಂದಿಗೆ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಇನ್ನು Jawa 42 Bobber Black Mirror Bike ನ ವಿಶೇಷವೆಂದರೆ ಇದರಲ್ಲಿ ಕ್ರೋಮ್ ಅಲಂಕರಿಸಿದ ಆಯಿಲ್ ಟ್ಯಾಂಕ್ ಅನ್ನು ನೀಡಲಾಗಿದೆ.
Jawa 42 Bobber Black Mirror Bike Engine Capacity
ಈ ನೂತನ Jawa 42 Bobber Black Mirror Bike ನಲ್ಲಿ 334 cc ಸಿಂಗಲ್ ಸಿಲಿಂಡರ್ ಲಿಕ್ವಿಡ್ ಕೋಲ್ಡ್ ಎಂಜಿನ್ ಅನ್ನು ಹೊಂದಿದೆ. ಇನ್ನು ಈ ಹೊಚ್ಚ ಹೊಸ Jawa 42 Bobber Black Mirror Bike ಪ್ರತಿ ಲೀಟರ್ ಗೆ 30.56 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು diamond-cut alloy wheels , Tubeless tires ಜೊತೆಗೆ Single rider seat, bar- end mirrors, blacked out internals, running gear, circular headlamp ಸೇರಿದಂತೆ ಇನ್ನಿತರ ಹತ್ತು ಹಲವು ನೂತನ ಸುಧಾರಿತ ಫೀಚರ್ ಗಳನ್ನೂ ಅಳವಡಿಸಲಾಗಿದೆ.