Jawa New: ದೀಪಾವಳಿ ಹಬ್ಬಕ್ಕೆ ಕೇವಲ 1888 ರೂಪಾಯಿಗೆ ಮನೆಗೆ ತನ್ನಿ ಹೊಸ ಜಾವಾ ಬೈಕ್, ಬುಲೆಟ್ ಗಿಂತ ಹೆಚ್ಚು ಡಿಮ್ಯಾಂಡ್.
ಈ ಹಬ್ಬದ ರಿಯಾಯಿತಿಯಲ್ಲಿ Java Yazdi ಬೈಕ್ ಅನ್ನು ಅತಿ ಅಗ್ಗದ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು.
Jawa Yazdi EMI Offer: ಸದ್ಯ ದಸರಾ ಹಬ್ಬ ಮುಗಿದು ಇನ್ನೇನು ದೀಪಾವಳಿ ಆರಂಭವಾಗಲಿದೆ. ಈ ಬಾರಿಯ ದೀಪಾವಳಿಯ ವಿಶೇಷಕ್ಕೆ ವಿವಿಧ ಕಂಪನಿಗಳು ಆಕರ್ಷಕರ ರಿಯಾಯಿತಿಯನ್ನು ಘೋಷಿಸುತ್ತಿದೆ. ಸದ್ಯ ಬೈಕ್ ಖರೀದಿಸುವವರಿಗಂತೂ ದೀಪಾವಳಿಯ ವಿಶೇಷಕ್ಕೆ ಭರ್ಜರಿ ಆಫರ್ ಸಿಗುವುದಂತೂ ಖಂಡಿತ.
ನಿಮ್ಮ ಹಲವು ದಿನದ ಬೈಕ್ ಖರೀದಿಯ ಆಸೆಯನ್ನು ಈ ದೀಪಾವಳಿ ದಿನದಂದು ಈಡೇರಿಸಿಕೊಳ್ಳಬಹುದು. ಅದು ಹೇಗೆ ಎಂದು ಯೋಚಿಸುತ್ತೀರಾ? ಇದೀಗ Jawa Yazdi Bike ಖರೀದಿಗೆ ಆಕರ್ಷಕ ರಿಯಾಯಿತಿಯನ್ನು ಕಂಪನಿಯು ಘೋಷಿಸಿದೆ. ನೀವು ಈ ಹಬ್ಬದ ರಿಯಾಯಿತಿಯಲ್ಲಿ Jawa Yazdi ಬೈಕ್ ಅನ್ನು ಅತಿ ಅಗ್ಗದ ಬೆಲೆಯಲ್ಲಿ ನಿಮ್ಮದಾಗಿಸಿಕೊಳ್ಳಬಹುದು.
Jawa Yazdi ಖರೀದಿಗೆ ಭರ್ಜರಿ ಆಫರ್
Jawa Yezdi Motorcycles ಮಾರುಕಟ್ಟೆಯಲ್ಲಿ ವ್ಯಾಪಕ ಶ್ರೇಣಿಯಲ್ಲಿ ಮಾರಾಟವನ್ನು ಕಂಡುಕೊಂಡಿದೆ. ಈ ಬೈಕ್ ಅನ್ನು ಗ್ರಾಹಕರಿಗೆ ಬಜೆಟ್ ಬೆಲೆಯಲ್ಲಿ ನೀಡಲು ಕಂಪನಿಯು ನಿರ್ಧರಿಸಿದೆ. ಇನ್ನು Jawa Yezdi ನೂತನ ಮಾದರಿಯಲ್ಲಿ ಸಾಕಷ್ಟು ಐಕಾನಿಕ್ ಫೀಚರ್ ಅನ್ನು ಅಳವಡಿಸಲಾಗಿದೆ. ನೀವು ನೂತನ Jawa Yezdi ಬೈಕ್ ನಲ್ಲಿ ಸಾಕಷ್ಟು ಫೀಚರ್ ಅನ್ನು ನೋಡಬಹುದಾಗಿದೆ. ಹತ್ತು ಹಲವು ಸುಧಾರಿತ ಫೀಚರ್ ಇರುವ Jawa Yazdi ಬೈಕ್ ಅನ್ನು ನೀವು ಅತಿ ಕಡಿಮೆ ಡೌನ್ ಪೇಮೆಂಟ್ ನಲ್ಲಿ ಕೂಡ ಖರೀದಿಸಬಹುದು.
ಕೇವಲ 1888 ರೂ. ನಲ್ಲಿ ಖರೀದಿಸಿ Jawa Yazdi
ಇನ್ನು ನೀವು ನೂತನ Jawa Yezdi ಮೋಟಾರ್ ಸೈಕಲ್ ಖರೀದಿಯಲ್ಲಿEMI ಆಫರ್ ಅನ್ನು ಕೂಡ ಪಡೆಯಬಹುದು. ಕೇವಲ 1,888 ರೂ. EMI ಪಾವತಿಸುವ ಮೂಲಕ ಈ Jawa Yezdi ಬೈಕ್ ಅನ್ನು ನಿಮ್ಮದಾಗಿಸಿಕೊಳ್ಳಬಹುದು. ಇನ್ನು ದೀಪಾವಳಿಯವರೆಗೆ ಮಾಡಿದ ಪ್ರತಿ ಬುಕಿಂಗ್ ಗೆ ನಾಲ್ಕು ವರ್ಷಗಳ ಅಥವಾ 50,000 ಕಿಲೋಮೀಟರ್ ವಿಶೇಷ ವಿಸ್ತರಿಸಿತ ವಾರಂಟಿ ನೀಡಲಾಗುತ್ತದೆ. ಈ ಕೊಡೆಯೂಗು ಸೀಮಿತ ಅವಧಿಯವರೆಗೆ ಮಾತ್ರ ಲಭ್ಯವಿರುವ ಕಾರಣ ಗ್ರಾಹಕರು ಆದಷ್ಟು ಬೇಗ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬೇಕಿದೆ.