Jawan Collection: ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ SRK ಜವಾನ್, ಒಂದೇ ದಿನದಲ್ಲಿ ದಾಖಲೆಯ ಕಲೆಕ್ಷನ್.

Pathan ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದ Jawan Movie.

Jawan First Day Collection: ಭಾರತೀಯ ಚಿತ್ರರಂಗದಲ್ಲಿ ಇದೀಗ Shah Rukh Khan ನಟನೆಯ Jawan ಕ್ರೇಜ್ ಹೆಚ್ಚುತ್ತಿದೆ. ಶಾರುಖ್ ಖಾನ್ ಜವಾನ್ ಚಿತ್ರ ಅದ್ದೂರಿಯಾಗಿ ಬಿಡುಗಡೆಗೊಂಡು ಚಿತ್ರರಂಗದಲ್ಲಿ ಹೆಚ್ಚಿನ ದಾಖಲೆ ಬರೆಯಲು ಸಜ್ಜಾಗಿದೆ. ಐದು ವರ್ಷದ ಬಳಿಕ ಶಾರುಖ್ ಖಾನ್ ಪಠಾಣ್ ಚಿತ್ರದ ಮೂಲಕ ಮತ್ತೆ ದಾಖಲೆ ಬರೆದಿದ್ದರು. ಇದೀಗ ಬಾಲಿವುಡ್ ಖಾನ್ ಜವಾನ್ ಮೂಲಕ ಹೊಸ ದಾಖಲೆ ಸೃಷ್ಟಿಸಲು ಸಜ್ಜಾಗಿದ್ದಾರೆ.

jawan first day collection
Image Credit: Other Source

ಯಶಸ್ವಿ ಪ್ರದರ್ಶನ ಕಂಡ Jawan
ಇದೀಗ ಶಾರುಖ್ ಅಭಿನಯದ ‘ಜವಾನ್’ ಚಿತ್ರ ಸೆಪ್ಟೆಂಬರ್ 7 ರಂದು ಅದ್ದೂರಿಯಾಗಿ ಬಿಡುಗಡೆಗೊಂಡಿದೆ. ಬಹು ನಿರೀಕ್ಷಿತ ಜವಾನ್ ಚಿತ್ರ ಬಿಡುಗಡೆಯಾಗಿ ಶಾರುಖ್ ಅಭಿಮಾನಿಗಳು ಕಾಯುತ್ತಿದ್ದರು. ಹಿಂದಿ, ತಮಿಳು, ತೆಲಗು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಿದ್ದು ಬಾಕ್ಸ್ ಓಫೀಸ್ ಅನ್ನು ಕಬಳಿಸಲು ಜವಾನ್ ಬಿಡುಗಡೆಗೊಂಡಿದೆ.

ದೇಶ ಉಳಿಸುವ ಜವಾನ್ ಆಗಿ ಶಾರುಖ್ ಖಾನ್ ತೆರೆ ಮೇಲೆ ಮಿಂಚಿದ್ದಾರೆ. ಕಾಲಿವುಡ್ ನ ಖ್ಯಾತ ನಿರ್ದೇಶಕ ಅಟ್ಲಿ (Atlee) ಅವರು ನಿರ್ದೇಶನ ಮಾಡಿದ್ದು ಸಿನಿ ಪ್ರಿಯರಿಗೆ ಈ ಚಿತ್ರ ಸಕತ್ ಇಷ್ಟವಾಗಿದೆ. ಮಿಡ್ ನೈಟ್ ಶೋಗಳಿಂದಲೇ ಜವಾನ್ ಚಿತ್ರಕ್ಕೆ ಭರ್ಜರಿ ರೆಸ್ಪೋನ್ಸ್ ಲಭಿಸಿದ್ದು ಇದೀಗ ತೆರೆಕಂಡ ಮೊದಲ ದಿನ ಜವಾನ್ ಬಾಕ್ಸ್ ಆಫೀಸ್ ಅನ್ನು ಧೂಳಿಪಟ ಮಾಡಿದೆ. ಹೆಚ್ಚಿನ ಕ್ರೇಜ್ ಸೃಷ್ಟಿಸಿದ್ದ Jawan First Day Collection ಬಗ್ಗೆ ಎಲ್ಲರೂ ಕುತೂಹಲರಾಗಿದ್ದಾರೆ.

jawan movie latest update
Image Credit: Livehindustan

ಬಾಕ್ಸ್ ಆಫೀಸ್ ಧೂಳಿಪಟ ಮಾಡಿದ SRK ಜವಾನ್
ಶಾರುಖ್ ಖಾನ್ ನಟನೆಯ ಜವಾನ್ ಚಿತ್ರ ಜನವರಿಯಲ್ಲಿ ತೆರೆಕಂಡ Pathan ಚಿತ್ರದ ರೆಕಾರ್ಡ್ ಬ್ರೇಕ್ ಮಾಡಿದೆ. Pathan ಚಿತ್ರ ಮೊದಲ ದಿನ 55 ಕೋಟಿ ಹಣ ಗಳಿಸಿತ್ತು. ಆದರೆ ನಿನ್ನೆ ತೆರೆಕಂಡ ಜವಾನ ಮೊಎಡಲ ದಿನವೇ ಬರೋಬ್ಬರಿ 70 ಕೋಟಿ ಹಣ ಗಳಿಸಿದೆ. ಇನ್ನು ತಮ್ಮ ಪಠಾಣ್ ಚಿತ್ರದ ದಾಖಲೆಯನ್ನು ಸ್ವತಃ ಶಾರುಖ್ ಖಾನ್ ಜವಾನ್ ಚಿತ್ರದ ಮೂಲಕ ಮುರಿದಿದ್ದಾರೆ.

ಪಠಾಣ್ ಚಿತ್ರದ ದಾಖಲೆ ಮುರಿದ ಜವಾನ್
ಮೊದಲ ದಿನವೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರದ ಪಟ್ಟಿಯಲ್ಲಿ ಇದೀಗ ಜವಾನ್ ಸೇರಿಕೊಂಡಿದೆ.ಎಲ್ಲ ಚಿತ್ರ ಮಂದಿರಲ್ಲೂ ಹೌಸ್ ಫುಲ್ ಬೋರ್ಡ್ ಕಾಣಿಸುತ್ತಿದೆ. ಶಾರುಖ್ ಖಾನ್ ಜವಾನ್ ಚಿತ್ರ ಚಿತ್ರ ಹೊಸ ದಾಖಲೆ ಬರೆಯುವುದರಲ್ಲಿ ಯಾವುದೇ ಸಂದೇಹವಿಲ್ಲ.

Join Nadunudi News WhatsApp Group

ಮೊದಲ ದಿನವೇ 70 ಕೋಟಿ ಗಳಿಸಿದ ಜವಾನ್ ಇಂದು ಕೂಡ ದಾಖಲೆಯ ಕಲೆಕ್ಷನ್ ಮಾಡಲಿದೆ. ಇನ್ನು ವೀಕೆಂಡ್ ನಲ್ಲಿ ಜವಾನ್ ಚಿತ್ರ ಹೆಚ್ಚಿನ ಗಳಿಕೆ ಮಾಡಲಿದೆ. ಇನ್ನು ಜವಾನ್ ಚಿತ್ರ ಪಠಾಣ್ ಚಿತ್ರದ worldwide Colection ದಾಖಲೆಯನ್ನು ಮುರಿಯುತ್ತ ಎನ್ನುವುದನ್ನು ಕಾದು ನೋಡಬೇಕಿದೆ.

Join Nadunudi News WhatsApp Group