Jio New Plan: ಜಿಯೋ ಗ್ರಾಹಕರಿಗೆ ಬಂಪರ್ ರಿಚಾರ್ಜ್ ಪ್ಲ್ಯಾನ್ ಘೋಷಣೆ, ಪ್ರತಿನಿತ್ಯ 3 GB ಡೇಟಾ ಜೊತೆಗೆ ಕರೆ ಉಚಿತ.

ಇದೀಗ ಜಿಯೋದ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ ಜಿಯೋ.

Jio 3GB Recharge Plan: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರ ಮೇಲೆ ಪ್ರಭಾವ ಬೀರುತ್ತಿರುವುದು ನಿಮಗೆಲ್ಲ ತಿಳಿದೇ ಇದೆ. ಇವುಗಳ ಜೊತೆಗೆ ಜಿಯೋ ಟೆಲಿಕಾಂ (Jio Telecom) ಕಂಪನಿ ಭಾರಿ ಪ್ರಯೋಜನಗಳನ್ನು ನೀಡುವ ಮೂಲಕ ದಿನದಿಂದ ದಿನಕ್ಕೆ ತನ್ನ ಗ್ರಾಹಕರನ್ನು ಹೆಚ್ಚಿಸಿಕೊಳ್ಳುತ್ತಿದ್ದೆ.

ಜಿಯೋದ ಎಲ್ಲಾ ರಿಚಾರ್ಜ್ ಪ್ಲ್ಯಾನ್ ಗಳಲ್ಲಿ ಬಳಕೆದಾರರು jio TV, Jio Cinema ಹಾಗೆ jio Cloud ನ ಚಂದಾದಾರಿಕೆಯನ್ನು ಪಡೆಯುತ್ತಾರೆ. ರಿಲಯನ್ಸ್ ಜಿಯೋ ಹಲವು ಯೋಜನೆಗಳನ್ನು ಹೊಂದಿದೆ. ಇದೀಗ ಜಿಯೋದ 3GB ಡೇಟಾ ಲಭ್ಯವಿರುವ ಅಗ್ಗದ ರಿಚಾರ್ಜ್ ಪ್ಲ್ಯಾನ್ ಗಳ ಬಗ್ಗೆ ಮಾಹಿತಿ ತಿಳಿದುಕೊಳ್ಳಿ.

Jio 3GB Recharge Plan
Image Credit: Telecomtalk

219 Rs Recharge Plan
ಜಿಯೋದ 219 ರೂಪಾಯಿ ಯೋಜನೆ 14 ದಿನಗಳ ಮಾನ್ಯತೆಯನ್ನು ಪಡೆದಿದೆ. ಒಟ್ಟಾಗಿ 44GB ಡೇಟಾ ಹಾಗೂ ಪ್ರತಿದಿನ 100 SMS ಲಭ್ಯವಿರುತ್ತದೆ.

399 Rs Recharge Plan
ಈ ಯೋಜನೆಯಲ್ಲಿ ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. ಅಂದರೆ 28 ದಿನಗಳಿಗೆ 60GB ಡೇಟಾ  ಬಳಸಬಹುದು. ಇದರಲ್ಲಿ ಹೆಚ್ಚುವರಿ 6GB ಡೇಟಾ ಸಿಗುತ್ತದೆ. ಹಾಗೆ ಈ ಯೋಜನೆಯಲ್ಲಿ 100 SMS ಜೊತೆಗೆ ಅನಿಯಮಿತ ಕರೆ ಲಭ್ಯವಿರುತ್ತದೆ.

jio new recharge plan
Image Credit: Hindustantimes

999 Rs Recharge Plan
ಜಿಯೋದ 999 ರೂಪಾಯಿ ಯೋಜನೆ 3 ತಿಂಗಳು ಅಂದರೆ 84 ದಿನಗಳ ಮಾನ್ಯತೆಯನ್ನು ಹೊಂದಿದೆ. ಇದರಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. ಇದಲ್ಲದೆ ಇದರಲ್ಲಿ 40GB ಡೇಟಾ ಹೆಚ್ಚುವರಿಯಾಗಿ ಸಿಗುತ್ತದೆ. ಇದರ ಜೊತೆಗೆ ಅನಿಯಮಿತ ಕರೆ ಕೂಡ ಲಭ್ಯವಿದೆ.

Join Nadunudi News WhatsApp Group

Join Nadunudi News WhatsApp Group