Jio Annual Plans: Jio ಗ್ರಾಹಕರಿಗೆ ಭರ್ಜರಿ ದೀಪಾವಳಿ ಆಫರ್, 365 ದಿನ ವ್ಯಾಲಿಡಿಟಿ ಇರುವ 7 ರಿಚಾರ್ಜ್ ಘೋಷಣೆ, OTT ಕೂಡ ಉಚಿತ.

7 ವರ್ಷಯಿಕ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದ Jio.

Jio 7 Annual Recharge Plan: ಇದೀಗ ದೇಶದಲ್ಲಿ ಏರ್ಟೆಲ್, ವೊಡಾಫೋನ್, ಐಡಿಯಾ, ಬಿಎಸ್ಎನ್ಎಲ್, ನಂತಹ ಪ್ರಮುಖ ಟೆಲಿಕಾಂ ಕಂಪನಿಗಳು ಜನರಿಗೆ ಉತ್ತಮ ನೆಟ್ವರ್ಕ್ ಅನ್ನು ನೀಡುತ್ತಿದೆ. ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿರುವ ಟೆಲಿಕಾಂ ಕಂಪನಿ ಎಂದರೆ ಅದು Jio.

Jio ತನ್ನ ಉತ್ತಮ ಸೇವೆಗಳ ಮೂಲಕ ಗ್ರಾಹಕರನ್ನು ಸೆಳೆಯುತ್ತಿದೆ. ಜಿಯೋ ಗ್ರಾಹಕರು ಅನಿಯಮಿತ ಡೇಟಾ ಪ್ರಯೋಜನಗಳನ್ನು ಅತಿ ಕಡಿಮೆ ಬೆಲೆಗೆ ಪಡೆಯುತ್ತಿದ್ದಾರೆ. ಮಾಸಿಕ, ತ್ರೈಮಾಸಿಕ, ಅರ್ಧ ವಾರ್ಷಿಕ, ವಾರ್ಷಿಕ ಯೋಜನೆಗಳು ಜಿಯೋ ಗ್ರಾಹಕರಿಗೆ ಕಡಿಮೆ ಬೆಲೆಗೆ ಸಿಗುತ್ತಿದೆ. ಇದೀಗ ಜಿಯೋ ದ ವಾರ್ಷಿಕ ವ್ಯಾಲಿಡಿಟಿ ಪಡೆದ 7 ಪ್ಲ್ಯಾನ್ ಗಳ ಬಗ್ಗೆ ತಿಳಿದುಕೊಳ್ಳೋಣ.

Jio 2999 Recharge Plan
Image Credit: Topbihar

Jio 7 Annual Recharge Plan
*Jio 2999 Recharge Plan
Jio 2999 ರಿಚಾರ್ಜ್ ಪ್ಲ್ಯಾನ್ 365 ದಿನಗಳ ಮಾನ್ಯತೆಯನ್ನು ಪಡೆದಿದೆ. ಆದರೆ ಈಗ ಈ ಯೋಜನೆಯಲ್ಲಿ ಹೆಚ್ಚುವರಿಯಾಗಿ 23 ದಿನಗಳನ್ನು ನೀಡಲಾಗುತ್ತಿದೆ. ಇದೀಗ ಈ ಪ್ಲ್ಯಾನ್ 388 ದಿನಗಳ ವ್ಯಾಲಿಡಿಟಿ, ಅನಿಯಮಿತ ಕರೆ, ಪ್ರತಿದಿನ 2 .5 GB ಡೇಟಾ, 100 SMS ಜೊತೆಗೆ ಗ್ರಾಹಕರ ಕೈ ಸೇರುತ್ತಿದೆ.

*Jio 3662 Recharge Plan
ಈ ರಿಚಾರ್ಜ್ ಪ್ಲ್ಯಾನ್ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ 2 .5 GB ಡೇಟಾ, ಅನಿಯಮಿತ ಕರೆ, 100 SMS ಅನ್ನು ಪಡೆದುಕೊಂಡಿದೆ. ಇದರೊಂದಿಗೆ Sony LIV ಹಾಗು ZEE5 OTT ಚಂದಾದಾರಿಕೆ ದೊರೆಯುತ್ತದೆ.

*Jio 3226 Recharge Plan
ಈ ರಿಚಾರ್ಜ್ ಪ್ಲಾನ್ 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಕರೆ, 100 SMS ಅನ್ನು ಪಡೆದುಕೊಂಡಿದೆ. ಇದರೊಂದಿಗೆ Sony LIV OTT ಚಂದಾದಾರಿಕೆ ದೊರೆಯುತ್ತದೆ.

Join Nadunudi News WhatsApp Group

jio annual recharge plan
Image Credit: Jagran

*Jio 3227 Recharge Plan
Jio 3227 Recharge Plan 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಕರೆ, 100 SMS ಅನ್ನು ಪಡೆದುಕೊಂಡಿದೆ. ಇದರೊಂದಿಗೆ ಅಮೆಜಾನ್ ಪ್ರೈಮ್ OTT ಚಂದಾದಾರಿಕೆ ಸಹ ಲಭ್ಯ ಇದೆ.

*Jio 3225 Recharge Plan
Jio 3225 Recharge Plan 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಕರೆ, 100 SMS ಅನ್ನು ಪಡೆದುಕೊಂಡಿದೆ. ಇದರೊಂದಿಗೆ ZEE5 OTT ಚಂದಾದಾರಿಕೆ ಸಹ ಲಭ್ಯವಿದೆ.

*Jio 3178 Recharge Plan
Jio 3178 Recharge Plan 365 ದಿನಗಳ ಮಾನ್ಯತೆಯನ್ನು ಪಡೆದುಕೊಂಡಿದೆ. ಜೊತೆಗೆ 2GB ಡೇಟಾ, ಅನಿಯಮಿತ 5G ಡೇಟಾ, ಅನಿಯಮಿತ ಕರೆ, 100 SMS ಅನ್ನು ಪಡೆದುಕೊಂಡಿದೆ. ಇದರಲ್ಲಿ ಡಿಸ್ನಿ + ಹ್ಯಾಟ್ ಸ್ಟಾರ್ OTT ಚಂದಾದಾರಿಕೆ ಸಹ ಪಡೆಯಬಹುದು.

Jio 2545 Recharge Plan
Image Credit: Hindikhabar24

*Jio 2545 Recharge Plan
ಈ ಯೋಜನೆ ಧೀರ್ಘವದಿಯ ಯೋಜನೆಯಾಗಿದ್ದು ಇದು 336 ದಿನಗಳ ವ್ಯಾಲಿಡಿಟಿ ಅನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರತಿದಿನ 1 .5 GB ಡೇಟಾ, ಟೋಟಲ್ ಆಗಿ 504 GB ಡೇಟಾ ಗ್ರಾಹಕರಿಗೆ ಲಭ್ಯವಾಗಲಿದೆ. ಹಾಗೆ ಉಚಿತ ಕರೆಯ ಜೊತೆಗೆ ಪ್ರತಿ ದಿನ 100 SMS ಸಹ ಸಿಗುತ್ತದೆ.

Join Nadunudi News WhatsApp Group