Jio OTT Plan: ಉಚಿತ Netflix ಜೊತೆಗೆ ಪ್ರತಿನಿತ್ಯ 2 GB ಡೇಟಾ ಉಚಿತ, Jio ಗ್ರಾಹಕರಿಗೆ ಹೊಸ ವರ್ಷಕ್ಕೂ ಮೊದಲೇ ಭರ್ಜರಿ ಪ್ಲ್ಯಾನ್.

Jio ಗ್ರಾಹಕರಿಗೆ ಹೊಸ ವರ್ಷಕ್ಕೂ ಮೊದಲೇ ಭರ್ಜರಿ ಪ್ಲ್ಯಾನ್ ಘೋಷಣೆ.

Jio Best Postpaid Recharge Plan: ದೇಶದ ಜನಪ್ರಿಯ ಟೆಲಿಕಾಂ ಕಂಪನಿಯಾಗಿರುವ Reliance Jio ದೇಶದಲ್ಲಿ ಅತಿ ಹೆಚ್ಚು ಗ್ರಾಹಕರನ್ನು ಹೊಂದಿದೆ. ತನ್ನ 5G ಇಂಟರ್ನೆಟ್ ಸೇವೆಯ ಮೂಲಕ ಬಳಕೆದಾರರಿಗೆ ಇನ್ನಷ್ಟು ಹತ್ತಿರವಾಗಿದೆ. ಜಿಯೋ ಬಳಕೆದಾರರು ಇನ್ನಿತರ ಟೆಲಿಕಾಂ ನೆಟ್ವರ್ಕ್ ಗಳಿಗಿಂತ ಹೆಚ್ಚಿನ ವೇಗದ ನೆಟ್ವರ್ಕ್ ಅನ್ನು ಪಡೆಯುತ್ತಿದ್ದಾರೆ.

ಇನ್ನು Jio 5G Network ಸೇವೆ ಲಭ್ಯವಾದಾಗಿಂತ ಬಳಕೆದಾರರು ಹೆಚ್ಚಾಗಿದ್ದಾರೆ ಎನ್ನಬಹುದು. ಬಳಕೆದಾರರು ಅನಿಯಮಿತ ಡೇಟಾವನ್ನು 5G ಸೇವೆಯ ಮೂಲಕ ಆನಂದಿಸುತ್ತಿದ್ದಾರೆ. ಜಿಯೋ ತನ್ನ ಗ್ರಾಹಕರಿಗೆ ವಿವಿಧ ಪ್ರಿ ಪೈಡ್ ಹಗೂ ಪೋಸ್ಟ್ ಪೈಡ್ ಯೋಜನೆಗಳನ್ನು ಪರಿಚಯಿಸಿದೆ. ಇದೀಗ ನಾವು ಜಿಯೋದಲ್ಲಿ ಲಭ್ಯವಿರುವ ಬೆಸ್ಟ್ ಪೋಸ್ಟ್ ಪೈಡ್ ಯೋಜನೆಗಳ ಬಗ್ಗೆ ವಿವರ ತಿಳಿಯೋಣ. ಜಿಯೊದ ಈ ಎರಡು ಯೋಜನೆಗಳು ಬಳಕೆದಾರರಿಗೆ ಹೆಚ್ಚಿನ ಪ್ರಯೋಜನವನ್ನು ನೀಡಲಿದೆ.

Jio Best Recharge Plan
Image Credit: Telecomtalk

Jio 1099 ರೂ. Recharge Plan Details
*ಜಿಯೊದ ಹೊಸ 1099 ಬಳಕೆದಾರರಿಗೆ ಉಚಿತ Netflix ಚಂದಾದಾರಿಕೆಯನ್ನು ನೀಡುತ್ತದೆ.

*ಬಳಕೆದಾರರು ಜಿಯೊದ 1099 ರೂ. ರಿಚಾರ್ಜ್ ಪ್ಲಾನ್ ಅನ್ನು ಸಕ್ರಿಯಗೊಳಿಸಿದರೆ ಪ್ರತಿನಿತ್ಯ 2GB ಡೇಟಾ , ದಿನಕ್ಕೆ 100 SMS , ಹಾಗೂ ಯಾವುದೇ ನೆಟ್ವರ್ಕ್ ಗೆ ನೀವು ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು.

*Jio Cinema, Jio TV, JIo Cloud ಸೇರಿದಂತೆ ಇನ್ನಿತರ ಜಿಯೋ ಅಪ್ಲಿಕೇಶನ್ ಗಳ ಪ್ರಯೋಜನವನ್ನು ಪಡೆಯಬಹುದು.

Join Nadunudi News WhatsApp Group

*ಇನ್ನು ಜಿಯೊದ ಈ ಹೊಸ 1099 ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

*ಇನ್ನು MyJio Application ನ ಮೂಲಕ ಜಿಯೋ ವೆಲ್ಕಮ್ ಆಫರ್ ಅನ್ನು ಬಳಸಿಕೊಂಡು ಅನಿಯಮಿತ 5GB ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು.

Jio 1499 Rs Recharge Plan Details
Image Credit: Telecomtalk

Jio 1499 ರೂ. Recharge Plan Details
*ಇನ್ನು ಜಿಯೊದ ಈ ಹೊಸ 1499 ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ 84 ದಿನಗಳ ಮಾನ್ಯತೆಯನ್ನು ನೀಡುತ್ತದೆ.

*ಬಳಕೆದಾರರು ಜಿಯೊದ 1499 ರೂ. ರಿಚಾರ್ಜ್ ಪ್ಲಾನ್ ಅನ್ನು ಸಕ್ರಿಯಗೊಳಿಸಿದರೆ ಪ್ರತಿನಿತ್ಯ 3GB ಡೇಟಾ , ದಿನಕ್ಕೆ 100 SMS , ಹಾಗೂ ಯಾವುದೇ ನೆಟ್ವರ್ಕ್ ಗೆ ನೀವು ಅನಿಯಮಿತ ಕರೆಯ ಪ್ರಯೋಜನವನ್ನು ಪಡೆಯಬಹುದು.

*Jio Cinema , Jio TV , JIo Cloud ಸೇರಿದಂತೆ ಇನ್ನಿತರ ಜಿಯೋ ಅಪ್ಲಿಕೇಶನ್ ಗಳ ಪ್ರಯೋಜನವನ್ನು ಪಡೆಯಬಹುದು.

*ಇನ್ನು MyJio Application ನ ಮೂಲಕ ಜಿಯೋ ವೆಲ್ಕಮ್ ಆಫರ್ ಅನ್ನು ಬಳಸಿಕೊಂಡು ಅನಿಯಮಿತ 5GB ಇಂಟರ್ನೆಟ್ ಅನ್ನು ಬಳಸಿಕೊಳ್ಳಬಹುದು.

*ಜಿಯೊದ ಹೊಸ 1499 ಬಳಕೆದಾರರಿಗೆ ಉಚಿತ Netflix ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group