Jio: ಈ ಒಂದು ರಿಚಾರ್ಜ್ ಮಾಡಿದರೆ ಸಂಪೂರ್ಣ ವಿಶ್ವಕಪ್ ಫ್ರೀ ಮತ್ತು OTT ಫ್ರೀ, Jio ಗ್ರಾಹಕರಿಗೆ ಭರ್ಜರಿ ಪ್ಲ್ಯಾನ್.

ಜಿಯೋ ಗ್ರಾಹಕರಿಗೆ ಇನ್ನೊಂದು ಭರ್ಜರಿ ರಿಚಾರ್ಜ್ ಪ್ಲ್ಯಾನ್, ಉಚಿತವಾಗಿ ನೋಡಿ ವಿಶ್ವಕಪ್.

Jio Disney+ Hotstar Subscription Recharge Plan: ಸದ್ಯ ದೇಶದಲ್ಲಿ 2023 ರ World Cup ಅರಂಭಗೊಂಡಿದೆ. ಕ್ರಿಕೆಟ್ ಅಭಿಮಾನಿಗಳು ಬಹಳ ಕುತೂಹಲದಿಂದ ಪ್ರತಿ ಪಂದ್ಯವನ್ನು ವೀಕ್ಷಿಸುತ್ತಿದ್ದಾರೆ. ಇನ್ನು ವರ್ಲ್ಡ್ ಕಪ್ ಪಂದ್ಯವನ್ನು ನೀವು ಸ್ಟೇಡಿಯಂ ಗೆ ಹೋಗಿ ನೋಡಬೇಕೆಂದಿಲ್ಲ. ಇದಕ್ಕಾಗಿ ಜನಪ್ರಿಯ್ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಆಗಿರುವ ಡಿಸ್ನಿ ಪ್ಲಸ್ ಹಾಟ್ ಸ್ಟಾರ್ ನಲ್ಲಿ ಸ್ಟ್ರೀಮ್ ಮಾಡಲಾಗುತ್ತದೆ. ಆದರೇ ಪಂದ್ಯವನ್ನು ನೋಡಲು ನಿಮಗೆ Disney+ Hotstar ಚಂದಾದಾರಿಕೆ ಮುಖ್ಯವಾಗಿದೆ.

ಈ Disney+ Hotstar ಚಂದಾದಾರಿಕೆಯನ್ನು ಖರೀದಿಸಲು ನಿಮಗೆ ಮಾನ್ಯವಾದ ರೆಚ್ರ್ಗೆ ಪ್ಲಾನ್ ಅವಶ್ಯಕವಾಗಿದೆ. ಇದೀಗ ದೇಶದ ಜನಪ್ರಿಯ ಟೆಲಿಕ್ಮ ಕಂಪನಿಯಾದ ರೆಲೆಯನ್ಸ್ Jio ತನ್ನ ಗ್ರಾಹಕರಿಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುವ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸಿದೆ. ನೀವು Jio ಗ್ರಾಹಕರಿಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು ಯಾವುದೇ ಅಡೆತಡೆ ಇಲ್ಲದೆ World Cup ಪಂದ್ಯವನ್ನು Disney+ Hotstar ನಲಿ ಉಚಿತವಾಗಿ ವೀಕ್ಷಿಸಬಹುದಾಗಿದೆ.

Jio 328 Recharge Plan
Image Credit: Timesnownews

*Jio 328 Recharge Plan
ನೀವು Jio 328 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 1 .5GB ಡೇಟಾ ಉಚಿತ ಕರೆಯನ್ನು 28 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

*Jio 388 Recharge Plan
ನೀವು Jio 388 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ಉಚಿತ ಕರೆಯನ್ನು 28 ದಿನಗಳವರೆಗೆ ಪಡೆಯಬಹುದು. ಈ ಪ್ಲಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Jio 598 Recharge Plan
Image Credit: Financialexpress

*Jio 598 Recharge Plan
ನೀವು Jio 598 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ಉಚಿತ ಕರೆಯನ್ನು 56 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ 12 ತಿಂಗಳು ಅಂದರೆ ಒಂದು ವರ್ಷದವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group

*Jio 758 Recharge Plan
ನೀವು Jio 758 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 1 .5GB ಡೇಟಾ ಉಚಿತ ಕರೆಯನ್ನು 84 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Jio 808 Recharge Plan
Image Credit: Livehindustan

*Jio 808 Recharge Plan
ನೀವು Jio 808 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ಉಚಿತ ಕರೆಯನ್ನು 84 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

*Jio 3178 Recharge Plan
ನೀವು Jio 3178 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ವನ್ನು ನೀಡುತ್ತದೆ. ಈ ಪ್ಲಾನ್ ನಿಮಗೆ 12 ತಿಂಗಳು ಅಂದರೆ ಒಂದು ವರ್ಷದವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.

Join Nadunudi News WhatsApp Group