Jio Plan: Jio ಗ್ರಾಹಕರಿಗೆ ಬೇಸರದ ಸುದ್ದಿ, ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಮುಕೇಶ್ ಅಂಬಾನಿ.
ಇನ್ನುಮುಂದೆ Jio ಬಳಕೆದಾರರು ಈ ರಿಚಾರ್ಜ್ ಪ್ಲ್ಯಾನ್ ಅನ್ನು ಮಾಡಿಸಿದರೆ ಕೆಲ ಸೌಲಭ್ಯದಿಂದ ವಂಚಿತರಬೇಕಾಗುತ್ತದೆ.
Jio Extra Recharge Plan Cancelled: Reliance Jio ದೇಶದಲ್ಲಿ ಜನಪ್ರಿಯ ಟೆಲಿಕಾಂ ಕಂಪನಿಯಾಗಿದೆ. Jio ವಿವಿದ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಅತಿ ಹೆಚ್ಚು ಬಳಕೆದಾರರನ್ನು ಹೊಂದಿದೆ ಎನ್ನಬಹುದು. Jio ದಲ್ಲಿ ಈಗಾಗಲೇ ವಿವಿಧ ಬೆಲೆಯ Recharge Plan ಗಳು ಲಭ್ಯವಿದೆ. Jio ಇತ್ತೀಚಿಗೆ BSNL ಗಿಂತಲೂ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸುತ್ತಿದೆ. ಇನ್ನು Jio ತನ್ನ ಗ್ರಾಹಕರಿಗಾಗಿ 15 ರೂ. ಒಂದು ದಿನದ ರಿಚಾರ್ಜ್ ಪ್ಲ್ಯಾನ್ ಸೇರಿದಂತೆ 2879 ರೂ. ಗಳ ವಾರ್ಷಿಕ ಪ್ಲ್ಯಾನ್ ಅನ್ನು ಕೂಡ ಪರಿಚಯಿಸಿದೆ.
ಇದೀಗ Jio ತನ್ನ ಬಳಕೆದಾರರಿಗೆ ಶಾಕಿಂಗ್ ಸುದ್ದಿಯನ್ನು ನೀಡಿದೆ. Jio ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ ಬದಲಾವಣೆ ಆಗಲಿದೆ. ಇನ್ನುಮುಂದೆ Jio ಬಳಕೆದಾರರು ಈ ರಿಚಾರ್ಜ್ ಪ್ಲ್ಯಾನ್ ಅನ್ನು ಮಾಡಿಸಿದರೆ ಕೆಲ ಸೌಲಭ್ಯದಿಂದ ವಂಚಿತರಬೇಕಾಗುತ್ತದೆ. ಹೆಚ್ಚುವರಿ ನೀಡುವ ಡೇಟಾ ಸೌಲಭ್ಯವನ್ನು ತೆಗೆದು ಹಾಕಲು Mukesh Ambani ನಿರ್ಧರಿಸಿದ್ದಾರೆ.
Jio ಈ ಯೋಜನೆಯಲ್ಲಿ ದೊಡ್ಡ ಬದಲಾವಣೆ ಮಾಡಿದ ಮುಕೇಶ್ ಅಂಬಾನಿ
ಈ ಹಿಂದೆ ಜಿಯೋದ 999 ರೂಪಾಯಿ ಯೋಜನೆ 3 ತಿಂಗಳು ಅಂದರೆ 84 ದಿನಗಳ ಮಾನ್ಯತೆಯನ್ನು ನೀಡುತ್ತಿತ್ತು. ಇದರಲ್ಲಿ ಬಳಕೆದಾರರು ಪ್ರತಿದಿನ 3GB ಡೇಟಾವನ್ನು ಪಡೆಯಬಹುದು. ಇದಲ್ಲದೆ ಇದರಲ್ಲಿ 40GB ಡೇಟಾ ಹೆಚ್ಚುವರಿಯಾಗಿ ಸಿಗುತ್ತದೆ. ಇದರ ಜೊತೆಗೆ ಅನಿಯಮಿತ ಕರೆ ಕೂಡ ಲಭ್ಯವಿತ್ತು. ಆದರೆ ಇದೀಗ ಜಿಯೋ 999 ಪ್ಲ್ಯಾನ್ ನಲ್ಲಿ 40GB Bonus Data ವನ್ನು ತೆಗೆದುಹಾಕಿದೆ. ಇನ್ನು ಮುಂದೆ ಬಳಕೆದಾರರು 999 ರೂ. ಪ್ಲ್ಯಾನ್ ರಿಚಾರ್ಜ್ ಮಾಡಿಸಿದರೆ ಹೆಚ್ಚುವರಿ 40GB ಡೇಟಾ ಲಭ್ಯವಾಗುವುದಿಲ್ಲ.
Jio ಈ ಯೋಜನೆಗಳಿಗೆ ಹೆಚ್ಚುವರಿ ಡೇಟಾ ಪಡೆಯಬಹುದು.
ಇತ್ತೀಚಿಗೆ Jio 7th Year Anniversary ಕಾರಣ ಬಳಕೆದಾರರಿಗೆ ಭರ್ಜರಿ ರಿಚಾರ್ಜ್ ಪ್ಲ್ಯಾನ್ ಘೋಷಣೆ ಮಾಡಿದೆ. ಜಿಯೊದ 299 , 749 , 2999 ಯೋಜನೆಗಳಲ್ಲಿ ನೀವು Bonus ಡೇಟಾವನ್ನು ಪಡೆಯಬಹುದು. ಜಿಯೋ 299 ಪ್ಲಾನ್ ನಲ್ಲಿ ಪ್ರತಿ ನಿತ್ಯ 2GB ಡೇಟಾ ಜೊತೆಗೆ 7GB ಬೋನಸ್ ಡೇಟಾ ಲಭ್ಯವಾಗಲಿದೆ. ಜಿಯೋ 749 ಪ್ಲ್ಯಾನ್ ನಲ್ಲಿ ಪ್ರತಿ ನಿತ್ಯ 2GB ಡೇಟಾ ಜೊತೆಗೆ 14GB ಬೋನಸ್ ಡೇಟಾ ಲಭ್ಯವಾಗಲಿದೆ. ಜಿಯೋ 2999 ಪ್ಲ್ಯಾನ್ ನಲ್ಲಿ ಪ್ರತಿ ನಿತ್ಯ 2.5GB ಡೇಟಾ ಜೊತೆಗೆ 21GB ಬೋನಸ್ ಡೇಟಾ ಲಭ್ಯವಾಗಲಿದೆ.