Jio New Plan: ಒಂದು ವರ್ಷ Amazon Prime ನಲ್ಲಿ ಉಚಿತವಾಗಿ ಫಿಲಂ ನೋಡಿ, Jio ಗ್ರಾಹಕರಿಗೆ ಭರ್ಜರಿ ಪ್ಲ್ಯಾನ್ ಘೋಷಣೆ.
Jio ಗ್ರಾಹಕರಿಗೆ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಘೋಷಣೆ.
Jio New 3227 Rs Annual Plan: ದೇಶದಲ್ಲಿ Jio Network ಬಳಕೆದಾರರ ಸಂಖ್ಯೆ ಹೆಚ್ಚಿದೆ ಎಂದರೆ ತಪ್ಪಾಗಲಾರದು. ಇನ್ನಿತರ ಟೆಲಿಕಾಮ್ Network ಗಳಿಗೆ ಹೋಲಿಸಿದರೆ ಜಿಯೋ ಬಳಕೆದಾರರು ಅಗ್ಗದ ಬೆಲೆಯಲ್ಲಿ ರಿಚಾರ್ಜ್ ಪ್ಲ್ಯಾನ್(Recharge Plan) ಗಳನು ಪಡೆಯುತ್ತಿದ್ದಾರೆ.
ಎಲ್ಲ ರೀತಿಯ ಟೆಲಿಕಾಂ ಕಂಪನಿಗಳು ಕೂಡ ತನ್ನ ಬಳಕೆದಾರರಿಗೆ ವಾರ್ಷಿಕ ಯೋಜನೆಯನ್ನು ಪರಿಚಯಿಸುತ್ತದೆ. ಮಾಸಿಕ, ತ್ರೈಮಾಸಿಕ, ಯೋಜನೆಗಳಿಗಿಂತ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಹೆಚ್ಚಿನ ಹಣವನ್ನು ಉಳಿಸುತ್ತದೆ.
ಒಂದು ವರ್ಷ Amazon Prime ನಲ್ಲಿ ಉಚಿತವಾಗಿ ಫಿಲಂ ನೋಡಿ
ಇನ್ನು Jio Network ಕೂಡ ತನ್ನ ಬಳಕೆದಾರರಿಗೆ ವಿವಿಧ ರೀತಿಯ ವಾರ್ಷಿಕ ರಿಚಾರ್ಜ್ ಪ್ಲ್ಯಾನ್ ಅನ್ನು ಬಿಡುಗಡೆ ಮಾಡಿದೆ. Jio ಬಳಕೆದಾರರಿಗೆ ಒಂದು ದಿನದ 15 ರೂ. ರಿಚಾರ್ಜ್ ಪ್ಲಾನ್ ನಿಂದ 365 ದಿನಗಳ 3227 ರೂ. ಯೋಜನೆಗಳು ಕೂಡ ಲಭ್ಯವಿದೆ. ಇನ್ನು ಬಳಕೆದಾರರಿಗೆ ಮಾಸಿಕ ಪ್ಲಾನ್ ಗಿಂತ ವಾರ್ಷಿಕ ಪ್ಲಾನ್ ಗಳು ಹೆಚ್ಚಿನ ಹಣವನ್ನು ಉಳಿಸುತ್ತದೆ ಎನ್ನಬಹುದು.
ಬಳಕೆದಾರರು ವಾರ್ಷಿಕ ಪ್ಲ್ಯಾನ್ ನಲ್ಲಿ ಯಾವ ರಿಚಾರ್ಜ್ ಪ್ಲ್ಯಾನ್ ಆಯ್ಕೆ ಮಾಡಿಕೊಳ್ಳುವುದು ಎನ್ನುವ ಗೊಂದಲ್ಲಿರಬಹುದು. ಇದೀಗ Jio ಪರಿಚಯಿಸಿರುವ ಎಲ್ಲಾ ವಾರ್ಷಿಕ ಯೋಜನೆಗಳಲ್ಲಿ ಬೆಸ್ಟ್ ರಿಚಾರ್ಜ್ ಪ್ಲ್ಯಾನ್ ಯಾವುದೇ ಎನ್ನುವ ಬಗ್ಗೆ ವಿವರ ತಿಳಿಯೋಣ. ನೀವು jio ಬಳಕೆದಾರರಾಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು ಒಂದು ವರ್ಷದವರೆಗೆ Amazon Prime ನಲ್ಲಿ ಉಚಿತವಾಗಿ ಫಿಲಂ ನೋಡಬಹುದಾಗಿದೆ.
Jio ಗ್ರಾಹಕರಿಗೆ ಭರ್ಜರಿ ವಾರ್ಷಿಕ ಪ್ಲ್ಯಾನ್ ಘೋಷಣೆ
*ಜಿಯೋ ತನ್ನ ಗ್ರಾಹಕರಿಗಾಗಿ 365 ದಿನಗಳ ಮಾನ್ಯತೆಯ ರಿಚಾರ್ಜ್ ಪ್ಲ್ಯಾನ್ ಅನ್ನು ಘೋಷಿಸಿದ್ದು, ರೂ. 3227 ರಿಚಾರ್ಜ್ ಮಾಡಿದರೆ ಅನ್ಲಿಮಿಟೆಡ್ ಪ್ಲ್ಯಾನ್ ನ ಪ್ರಯೋಜನವನ್ನು ಪಡೆಯಬಹುದು.
*ಪ್ರತಿನಿತ್ಯ 2.5GB ಡೇಟಾ ಜೊತೆಗೆ 100 SMS ಗಳ ಪ್ರಯೋಜನವನ್ನು ಪಡೆಯಬಹುದು.
*ಜಿಯೊದ ಈ ವಾರ್ಷಿಕ ಯೋಜನೆಯು ಬಳಕೆದಾರರಿಗೆ ಒಟ್ಟಾರೆ 730GB ಡೇಟಾವನ್ನು ನೀಡುತ್ತಿದೆ.
*ಈ ವಾರ್ಷಿಕ ರಿಚಾರ್ಜ್ ಪ್ಲಾನ್ ನಲ್ಲಿ Jio Cinema, Jio Security , Jio Cloud ಸೇರಿದಂತೆ Amazon Prime ನ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
* Netflix, Disney+ Hotstar, SonyLIV ಯೋಜನೆಗಳು, ZEE5 ಯೋಜನೆಗಳು ಮತ್ತು ZEE5-SonyLIV ಕಾಂಬೊ ಯೋಜನೆಗಳೊಂದಿಗೆ ವಿವಿಧ ಯೋಜನೆಗಳನ್ನು ಜಿಯೊದ ಈ 3227 ಪ್ಲಾನ್ ಬಳಕೆದಾರರಿಗೆ ಒಅಡಗಿಸುತ್ತದೆ.