Jio Plan: 91 ರೂ ರಿಚಾರ್ಜ್ ಮಾಡಿದರೆ ಅನಿಯಮಿತ ಕರೆ ಮತ್ತು ಡೇಟಾ ಜಿಯೋ ಮತ್ತು ಏರ್ಟೆಲ್ ಆಘಾತ ನೀಡಿದ VI.
ಜಿಯೋ ಬಳಕೆದಾರರಿಗೆ ಸಿಗಲಿದೆ 100 ರೂ. ಗಿಂತಲೂ ಕಡಿಮೆ ಬೆಲೆಯ ಪ್ಲಾನ್.
Jio 91 Rs Recharge Plan: ಇತ್ತೀಚಿಗೆ ಜಿಯೋ ರಿಲಯೆನ್ಸ್ (jio) ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ರಿಚಾರ್ಜ್ ಪ್ಲಾನ್ ಗಳನ್ನೂ ಬಿಡುಗಡೆ ಮಾಡುತ್ತಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಜಿಯೋ ರಿಲಯನ್ಸ್ ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಸಾಮಾನ್ಯವಾಗಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಲಭ್ಯವಿರುವುದು ಸರ್ಕಾರೀ ಕಂಪೆನಿಯಾಗಿರುವ BSNL . ಇದೀಗ ಜಿಯೋ ಬಿಎಸ್ ಏನ್ ಎಲ್ ಗೆ ಠಕ್ಕರ್ ನೀಡಲು ಹೊಸ ಪ್ಲಾನ್ ಘೋಷಿಸಿದೆ. ಇನ್ನಿತರ ಟೆಲಿಕಾಂ ಕಂಪನಿಗಳಿಗೆ ಹೋಲಿಸಿದರೆ ಜಿಯೋ ತನ್ನ ಗ್ರಾಹಕರಿಗೆ ವಿವಿಧ ಯೋಜನೆಗಳನ್ನು ನೀಡುತ್ತಿದೆ. ಜಿಯೋ ರಿಲಯನ್ಸ್ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಗ್ರಾಹಕರನ್ನು ತನ್ನತ್ತ ಸೆಳೆಯುತ್ತಿದೆ.
ಜಿಯೋ ಬಳಕೆದಾರರಿಗೆ ಸಿಗಲಿದೆ 100 ರೂ. ಗಿಂತಲೂ ಕಡಿಮೆ ಬೆಲೆಯ ಪ್ಲಾನ್
ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ. ಇದೀಗ ಜಿಯೋ ತನ್ನ ಗ್ರಾಹಕರಿಗಾಗಿ ಅತಿ ಕಡಿಮೆ ಬೆಲೆಯ ರಿಚಾರ್ಜ್ ಪ್ಲಾನ್ ಅನ್ನು ಪರಿಚಯಿಸಿದೆ. ಜಿಯೊದ ಅತಿ ಕಡಿಮೆ ರಿಚಾರ್ಜ್ ಪ್ಲಾನ್ ಬಳಕೆದಾರರಿಗೆ ಬರೋಬ್ಬರಿ 28 ದಿನಗಳ ಮಾನ್ಯತೆಯನ್ನು ನೀಡಲಿದೆ. 100 ರೂ. ಗಿಂತಲೂ ಕಡಿಮೆ ಬೆಲೆಯಲ್ಲಿ ಜಿಯೋ ಬಳಕೆದಾರರು ಇದೀಗ 28 ದಿನಗಳ ಮಾನ್ಯತೆಯನ್ನು ಪಡೆಯಬಹುದಾಗಿದೆ.
91 ರೂ ರಿಚಾರ್ಜ್ ಮಾಡಿದರೆ ಅನಿಯಮಿತ ಕರೆ ಮತ್ತು ಡೇಟಾ
ಜಿಯೋ ಇದೀಗ ತನ್ನ ಬಳಕೆದಾರರಿಗಾಗಿ ಕೇವಲ 91 ರೂ. ರಿಚಾರ್ಜ್ ಪ್ಲಾನ್ ಅನ್ನು ಬಿಡುಗಡೆ ಮಾಡಿದೆ. ಜಿಯೋ ಬಳಕೆದಾರರಿಗೆ ಈ 91 ರೂ. ಯೋಜನೆಯು 28 ದಿನಗಳ ಮಾನ್ಯತೆಯನ್ನು ನೀಡುತ್ತಿದೆ. ಈ ಯೋಜನೆಯಲ್ಲಿ ಪ್ರತಿನಿತ್ಯ ಗ್ರಾಹಕರಿಗೆ 0.1MB ಡೇಟಾ ಲಭ್ಯವಾಗಲಿದೆ. ಇದರ ಜೊತೆಗೆ ಕಂಪನಿಯು ಹೆಚ್ಚುವರಿಯಾಗಿ 200MB ಡೇಟಾವನ್ನು ನೀಡಲಾಗುತ್ತಿದೆ. ಜಿಯೊದ ಈ ಪ್ರಿ ಪೈಡ್ ಯೋಜನೆ ಗ್ರಾಹಕರಿಗೆ ಒಟ್ಟಾರೆ 3GB ಡೇಟಾವನ್ನು ನೀಡುತ್ತದೆ.
ಜಿಯೋ ಸೇರಿದಂತೆ ಇನ್ನಿತರ ಎಲ್ಲಾ ನೆಟ್ವರ್ಕ್ ಗಳಿಗೂ ಉಚಿತ ಕರೆ ಮಾಡಬಹುದಾಗಿದೆ. ಡೇಟಾ ಹಾಗೂ ಉಚಿತ ಕರೆಯ ಜೊತೆಗೆ 50 SMS ನ ಸೌಲಭ್ಯವನ್ನು ಪಡೆಯಬಹುದಾಗಿದೆ. ಜಿಯೊದ ಈ ರಿಚಾರ್ಜ್ ಪ್ಲಾನ್ ಜಿಯೋ ಫೋನ್ ಬಳಕೆದಾರರಿಗೆ ಲಭ್ಯವಾಗಲಿದೆ. ಕಡಿಮೆ ಡೇಟಾ ಬಳಕೆದಾರರಿಗೆ ಈ ಯೋಜನೆ ಉಪಯುಕ್ತವಾಗಲಿದೆ. ಬಳಕೆದಾರರು ಈ ಯೋಜನೆಯ ರಿಚಾರ್ಜ್ ಮಾಡಿಸಿಕೊಂಡರೆ ಜಿಯೋ ಅಪ್ಲಿಕೇಶನ್ ಗಳಿಗೆ ಉಚಿತ ಪ್ರವೇಶವನ್ನು ಪಡೆಯಬಹುದಾಗಿದೆ.