ಜಿಯೋ ಸಿಮ್ ಬಳಸುವವರಿಗೆ ಬಂಪರ್ ಆಫರ್ ಕೊಟ್ಟ ಅಂಬಾನಿ, ಒಂದು ವರ್ಷ 504 ಜಿಬಿ ಜೊತೆಗೆ ಕರೆ ಉಚಿತ, ಇಂದೇ ರಿಚಾರ್ಜ್ ಮಾಡಿ.
ದೇಶದಲ್ಲಿ ಅತೀ ಹೆಚ್ಚಿನ ಜನರು ಬಳಕೆ ಮಾಡುತ್ತಿರುವ ಸಿಮ್ ಅಂದರೆ ಅದು ಜಿಯೋ ಸಿಮ್ ಎಂದು ಹೇಳಬಹುದು. ಟೆಲಿಕಾಂ ಜಗತ್ತಿನಲ್ಲಿ ದೊಡ್ಡ್ ಸಂಚಲನವನ್ನ ಸೃಷ್ಟಿ ಮಾಡಿದ ಜಿಯೋ ತನ್ನ ಗ್ರಾಹಕರಿಗೆ ಅದೆಷ್ಟೋ ಒಳ್ಳೆಯ ಆಫರ್ ಗಳನ್ನ ಜಾರಿಗೆ ತಂದಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಉಚಿತ ಕರೆ ಮತ್ತು ಇಂಟೆರ್ ನೆಟ್ ಸೇವೆಯನ್ನ ನೀಡುವುದರ ಮೂಲಕ ದೇಶದಲ್ಲಿ ದೊಡ್ಡ ಸಂಚಲನವನ್ನ ಸೃಷ್ಟಿಮಾಡಿದ ಜಿಯೋ ಕಳೆದ ತಿಂಗಳು ತಮ್ಮ ರಿಚಾರ್ಜ್ ನಲ್ಲಿ ಶೇಕಡಾ 20 ರಷ್ಟು ಏರಿಕೆ ಮಾಡುವುದರ ಮೂಲಕ ಜನರಿಗೆ ಶಾಕ್ ಕೊಟ್ಟಿತ್ತು. ಇನ್ನು ಈಗ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಆಫರ್ ಘೋಷಣೆ ಮಾಡಿದೆ. ಹೌದು ಜಿಯೋ ತನ್ನ ಗ್ರಾಹಕರಿಗೆ ಹೊಸ ವರ್ಷದ ಆಫರ್ ಘೋಷಣೆ ಮಾಡಿದ್ದು ಈ ಆಫರ್ ನಲ್ಲಿ ಎಲ್ಲಾ ಜಿಯೋ ಗ್ರಹಕರಿಗೆ ಬರೋಬ್ಬರಿ 504 ಜಿಬಿ ಇಂಟರ್ನೆಟ್ ಸೇವೆಯ ಜೊತೆಗೆ ಉಚಿತ ಕರೆ ಸಿಗಲಿದೆ.
ಹಾಗಾದರೆ ಈ ಆಫರ್ ಯಾವುದು, ಇದರ ಕಾಲಮಿತಿ ಎಷ್ಟು ಮತ್ತು ಈ ಆಫರ್ ನಲ್ಲಿ ಏನೇನು ಲಾಭ ಸಿಗಲಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸ್ನೇಹಿತರೆ ಜಿಯೋ ತನ್ನ ಹೊಸ ವರ್ಷದ ಆಫರ್ ಘೋಷಣೆ ಮಾಡಿದೆ. ಈ ಆಫರ್ ನಲ್ಲಿ ಜಿಯೋ ತನ್ನ ಗ್ರಾಹಕರಿಗೆ ಬರೋಬ್ಬರಿ 365 ದಿನಗಳ ಗಳ 504 ಜಿಬಿ ಇಂಟರ್ನೆಟ್ ಅನ್ನು ಉಚಿತವಾಗಿ ನೀಡುತ್ತಿದೆ. ಸ್ನೇಹಿತರೆ ಈ ಆಫರ್ 365 ದಿನಗಳ ಕಾಲ ಮಾತ್ರ ಇರದೇ ಆಫರ್ ಮುಗಿದ ನಂತರ 28 ದಿನಗಳ ಕಾಲ ನೀವು ಉಚಿತವಾಗಿ ಇಂಟರ್ನೆಟ್ ಮತ್ತು ಕರೆಯ ಸೇವೆಯನ್ನ ಬಳಸಬಹುದು.
ಇನ್ನು ಈ ಆಫರ್ ಅನ್ನು ತೆಗೆದುಕೊಳ್ಳಲು ನೀವು ಒಂದು ವರ್ಷದ ರಿಚಾರ್ಜ್ ಮಾಡಿಸಬೇಕು. ಹೌದು ನೀವು ಜಿಯೋ ಗ್ರಾಹಕರಾಗಿದ್ದು ನೀವು 2,545 ರೂಪಾಯಿಯ ರಿಚಾರ್ಜ್ ಮಾಡಿದರೆ 365+28 ದಿನಗಳ ಕಾಲ ನೀವು ಪ್ರತಿದಿನ 1.5 ಜಿಬಿ ಇಂಟರ್ನೆಟ್, ಉಚಿತ ಕರೆ ಮತ್ತು SMS ಸೇವೆಯನ್ನ ಕೂಡ ಬಳಸಬಹುದು. ಈ ಯೋಜನೆಯಡಿಯಲ್ಲಿ ಬಳಕೆದಾರರು ಪ್ರತಿದಿನ 1.5GB ಡೇಟಾದ ಪ್ರಯೋಜನವನ್ನು ಪಡೆಯುತ್ತಾರೆ. ಅಂದರೆ 336 ದಿನಗಳ ವ್ಯಾಲಿಡಿಟಿಯಲ್ಲಿ ಬಳಕೆದಾರರು ಒಟ್ಟು 504GB ಡೇಟಾವನ್ನು ಪಡೆಯಬಹುದು.
ಇದಲ್ಲದೇ ಅನಿಯಮಿತ ಕರೆ ಸೌಲಭ್ಯವನ್ನು ಕೂಡ ಯೋಜನೆಯಲ್ಲಿ ನೀಡಲಾಗುತ್ತಿದೆ. ಇನ್ನು ಅಷ್ಟೇ ಅಲ್ಲದೆ ಈ ಯೋಜನೆಯಲ್ಲಿ ಬಳಕೆದಾರರು ಪ್ರತಿದಿನ 100 ಎಸ್‌ಎಂಎಸ್ ಗಳನ್ನು ಸಹ ಪಡೆಯುತ್ತಾರೆ. ಈ ಯೋಜನೆಯಡಿಯಲ್ಲಿ ಬಳಕೆದಾರರು ಎಲ್ಲಾ ಜಿಯೋ ಅಪ್ಲಿಕೇಶನ್‌ಗಳಿಗೆ ಉಚಿತ ಪ್ರವೇಶವನ್ನು ಸಹ ಪಡೆಯುತ್ತಾರೆ. ಸ್ನೇಹಿತರೆ ನೀವು ಪ್ರತಿ ತಿಂಗಳು ರಿಚಾರ್ಜ್ ಮಾಡಿಸುವ ಬದಲು ಒಮ್ಮೆ ಈ ರಿಚಾರ್ಜ್ ಮಾಡಿಸಿದರೆ ಒಂದು ವರ್ಷದ ಕಾಲ ಯಾವುದೇ ಸಮಸ್ಯೆ ಇಲ್ಲದೆ ಎಲ್ಲಾ ಸೇವೆಯನ್ನ ಪಡೆದುಕೊಳ್ಳಬಹುದು. ಸ್ನೇಹಿತರೆ ಈ ಮಾಹಿತಿಯನ್ನ ಜಿಯೋ ಸಿಮ್ ಬಳಸುವ ಎಲ್ಲಾ ಜನರಿಗೆ ತಲುಪಿಸಿ.