Jio 25GB Plan: ಜಿಯೋ ಗ್ರಾಹಕರಿಗೆ ಸಿಹಿ ಸುದ್ದಿ, 25GB ಡೇಟಾ ಯೋಜನೆ ಬಿಡುಗಡೆ ಮಾಡಿದ Jio.

ಜಿಯೋ ತನ್ನ ಗ್ರಾಹಕರಿಗೆ ಹೊಸ ಯೋಜನೆಯನ್ನು ಪರಿಚಯಿಸಿದೆ. ಜಿಯೊದ 296 ರೂ. ಯೋಜನೆಯು ಗ್ರಾಹಕರಿಗೆ 25GB ಡೇಟಾವನ್ನು ನೀಡಲಿದೆ.

Jio Prepaid Plan: ಜಿಯೋ (Jio) ಇದೀಗ ತನ್ನ ಗ್ರಾಹಕರಿಗೆ ಹೊಸ ಹೊಸ ಯೋಜನೆಗಳನ್ನು ಪರಿಚಯಿಸುತ್ತ ಇದೆ. ದೇಶದ ಪ್ರತಿಷ್ಠಿತ ಟೆಲಿಕಾಂ ಕಂಪನಿಗಳ ಜೊತೆ ಜಿಯೋ ಪೈಪೋಟಿ ನಡೆಸುತ್ತಿದೆ.

ಇದೀಗ ಜಿಯೋ ತನ್ನ ಗ್ರಾಹಕರಿಗೆ 25GB ಡೇಟಾ ಯೋಜನೆಯನ್ನು ಪರಿಚಯಿಸಿದೆ. ಜಿಯೋ ಗ್ರಾಹಕರು ಈ ಯೋಜನೆಯ ಲಾಭವನ್ನು ಪಡೆಯಬಹುದು. ನೀವು ಜಿಯೋ ಬಳಕೆದಾರರಾಗಿದ್ದರೆ ಈ ಯೋಜನೆಯ ಲಾಭವನ್ನು ಪಡೆಯಿರಿ.

Jio Prepaid Plan
Image Credit: business-standard

ಜಿಯೋ ಗ್ರಾಹಕರಿಗೆ 25GB ಡೇಟಾ ಯೋಜನೆ
ಜಿಯೋ ಗ್ರಾಹಕರಿಗಾಗಿ ಇದೀಗ 25GB ಡೇಟಾವನ್ನು ನೀಡಲಾಗುತ್ತಿದೆ. ಜಿಯೊದ 296 ರೂ. ಯೋಜನೆಯು ಗ್ರಾಹಕರಿಗೆ 25GB ಡೇಟಾವನ್ನು ನೀಡಲಿದೆ. ಅನಿಯಮಿತ ಕರೆ ಹಾಗೂ 100 SMS ಗಳ ಸೌಲಭ್ಯವನ್ನು ಜಿಯೊದ 296 ಯೋಜನೆ ನಿಮಗೆ ನೀಡಲಿದೆ. ಜಿಯೊದ 296 ಯೋಜನೆಯು ನಿಮಗೆ 30 ದಿನಗಳ ಮಾನ್ಯತೆಯನ್ನು ನೀಡುತ್ತದೆ. ಇನ್ನು ಜಿಯೋ ಗ್ರಾಹಕರ 30 ದಿನಗಳ ಯೋಜನೆಯ ಅಗತ್ಯತೆಯ ಬಗ್ಗೆ ತಿಳಿದು ಕಂಪನಿ ಇದೀಗ 296 ಫ್ರಿಪೈಡ್ ರಿಚಾರ್ಜ್ ಪ್ಲಾನ್ ಅನ್ನು ಜಾರಿಗೊಳಿಸಿದೆ.

ಜಿಯೊದ ಈ 296 ಯೋಜನೆಯು ನಿಮಗೆ ದೈನಂದಿನ ಡಾಟಾವನ್ನು ನೀಡುವುದಿಲ್ಲ. ಏಕೆಂದರೆ ಇದರಲ್ಲಿ ಕೇವಲ 25GB ಡೇಟಾ ಮಾತ್ರ ಇರುತ್ತದೆ. ದಿನಕ್ಕೆ 1GB ಗಿಂತಲೂ ಕೆಡಿಮೆ ಡೇಟಾವನ್ನು ಬಳಸಬೇಕಾಗುತ್ತದೆ. ಈ ಯೋಜನೆಯಲ್ಲಿ ಡೇಟಾ ಸೀಮಿತ ಬಳಕೆಯ ಅಗತ್ಯವಿದೆ. ಕಡಿಮೆ ಇಂಟೆರ್ ನೆಟ್ ಬಳಕೆದಾರರಿಗೆ ಈ ಯೋಜನೆ ಸಹಾಯವಾಗಲಿದೆ.

25GB data plan for Jio customers
Image Credit: hindustantimes

ಜಿಯೊದ 259 ರೂಪಾಯಿ ರಿಚಾರ್ಜ್ ಯೋಜನೆ
ಜಿಯೊದ 259 ರೂಪಾಯಿ ರಿಚಾರ್ಜ್ 30 ದಿನಗಳ ವಾಲಿಡಿಟಿಯನ್ನು ನೀಡುತ್ತದೆ. ಪ್ರತಿದಿನ 1.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಜಿಯೋ ಸೇರಿದಂತೆ ಇತರೆ ನೆಟವರ್ಕ್‌ ಗಳಿಗೆ ಅನಿಯಮಿತ ಉಚಿತ ವಾಯಿಸ್ ಕರೆಗಳ ಸೌಲಭ್ಯ.

Join Nadunudi News WhatsApp Group

ಪ್ರತಿದಿನ 100 ಎಸ್‌ಎಮ್‌ಎಸ್ ಪ್ರಯೋಜನ ದೊರೆಯುತ್ತದೆ. ಜಿಯೋ ಆಪ್ ಜೊತೆಗೆ ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ಸೆಕ್ಯುರಿಟಿ ಹಾಗೂ ಜಿಯೋ ಕ್ಲೌಡ್ ಚಂದಾದಾರಿಕೆ ಸಿಗಲಿದೆ.

Jio Prepaid Plan
Image Source: My Smart Price

Join Nadunudi News WhatsApp Group