Jio OTT Subscription: 28 ದಿನದ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ 1 ವರ್ಷ OTT ಉಚಿತ, Jio ಗ್ರಾಹಕರಿಗೆ ಇನ್ನೊಂದು ಆಕರ್ಷಕ ಪ್ಲ್ಯಾನ್.
ಕೇವಲ 28 ದಿನಗಳ ಯೋಜನೆಯಲ್ಲಿ 1 ವರ್ಷ ಉಚಿತ ಡಿಸ್ನಿ+ಹಾಟ್ಸ್ಟಾರ್ ಸೇವೆಯನ್ನು ನೀಡುವ ಜಿಯೋ ರಿಚಾರ್ಜ್ ಪ್ಲಾನ್
Jio Recharge For Free Disney Hotstar Subscription: ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್ ಫಾರ್ಮ್ ಆಗಿರುವ Disney+ Hotstar ಹೆಚ್ಚು ಚಂದಾದಾರಿಕೆಯನ್ನು ಪಡೆದುಕೊಂಡಿದೆ. Disney+ Hotstar ನಲ್ಲಿ ವಿವಿಧ ಸೌಲಭ್ಯವನ್ನು ಪಡೆಯಬಹುದು. ಈ Disney+ Hotstar ಚಂದಾದಾರಿಕೆಯನ್ನು ಖರೀದಿಸಲು ನಿಮಗೆ ಮಾನ್ಯವಾದ ರಿಚಾರ್ಜ್ ಪ್ಲಾನ್ ಅವಶ್ಯಕವಾಗಿದೆ.
ಇದೀಗ ದೇಶದ ಜನಪ್ರಿಯ ಟೆಲಿಕಾಮ್ ಕಂಪನಿಯಾದ Reliance Jio ತನ್ನ ಗ್ರಾಹಕರಿಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುವ ರಿಚಾರ್ಜ್ ಪ್ಲ್ಯಾನ್ ಗಳನ್ನೂ ಪರಿಚಯಿಸಿದೆ. ನೀವು Jio ಗ್ರಾಹಕರಿಗಿದ್ದರೆ ಈ ರಿಚಾರ್ಜ್ ಪ್ಲ್ಯಾನ್ ಅನ್ನು ಬಳಸಿಕೊಂಡು ಯಾವುದೇ ಅಡೆತಡೆ ಇಲ್ಲದೆ Disney+ Hotstar ನಿಮಗೆ ಬೇಕಾದದಡನ್ನು ವೀಕ್ಷಿಸಬಹುದು. ಕೇವಲ 28 ದಿನಗಳ ಯೋಜನೆಯಲ್ಲಿ 1 ವರ್ಷ ಉಚಿತ ಡಿಸ್ನಿ+ಹಾಟ್ಸ್ಟಾರ್ ಸೇವೆಯನ್ನು ನೀಡುವ ಜಿಯೋ ರಿಚಾರ್ಜ್ ಪ್ಲಾನ್ ಗಳ ಬಗ್ಗೆ ವಿವರ ಇಲ್ಲಿದೆ.
28 ದಿನದ ಈ ರಿಚಾರ್ಜ್ ಪ್ಲ್ಯಾನ್ ನಲ್ಲಿ 1 ವರ್ಷ OTT ಉಚಿತ
*Jio 598 Recharge Plan
ನೀವು Jio 598 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ಉಚಿತ ಕರೆಯನ್ನು 56 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ 12 ತಿಂಗಳು ಅಂದರೆ ಒಂದು ವರ್ಷದವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
ಬಳಕೆದಾರರು 598 ರೂ. ಗಳ ಜಿಯೋ ಪ್ಲಾನ್ ಅನ್ನು ಸಕ್ರಿಯಗೊಳಿಸಿದರೆ, OTT ಪ್ಲಾಟ್ ಫಾರ್ಮ್ ಹೊರತುಪಡಿಸಿ ನೀವು Jio ಅಪ್ಲಿಕೇಶನ್ ಗಳಿಗೆ ಪ್ರವೇಶವನ್ನು ಪಡೆಯುಬಹುದು. ಈ ಯೋಜನೆಯೊಂದಿಗೆ ನೀವು ಅನಿಯಮಿತ 5G ಡೇಟಾದ ಪ್ರಯೋಜನವನ್ನು ಸಹ ಪಡೆಯುತ್ತೀರಿ.
*Jio 328 Recharge Plan
ನೀವು Jio 328 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 1.5GB ಡೇಟಾ ಉಚಿತ ಕರೆಯನ್ನು 28 ದಿನಗಳವರೆಗೆ ಪಡೆಯಬಹುದು. ಈ ಪ್ಲ್ಯಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.
*Jio 388 Recharge Plan
ನೀವು Jio 388 ರಿಚಾರ್ಜ್ ಪ್ಲ್ಯಾನ್ ಅನ್ನು ಸಕ್ರಿಯಗೊಳಿಸಿದರೆ ನಿಮಗೆ ದಿನಕ್ಕೆ 2GB ಡೇಟಾ ಉಚಿತ ಕರೆಯನ್ನು 28 ದಿನಗಳವರೆಗೆ ಪಡೆಯಬಹುದು. ಈ ಪ್ಲಾನ್ ನಿಮಗೆ ಮೂರು ತಿಂಗಳವರೆಗೆ Disney+ Hotstar ಉಚಿತ ಚಂದಾದಾರಿಕೆಯನ್ನು ನೀಡುತ್ತದೆ.