Jiobook Laptops: ವಿದ್ಯಾರ್ಥಿಗಳಿಗೆ ಮತ್ತು ಬಡವರಿಗಾಗಿ ಈ ಅಗ್ಗದ Jio ಲ್ಯಾಪ್ ಟಾಪ್, ಬೇಗ ಬುಕ್ ಮಾಡಿದರೆ 2000 ರೂ ಡಿಸ್ಕೌಂಟ್.
Laptop ಖರೀದಿಗೆ ಬಂಪರ್ ಆಫರ್ ನೀಡಿದ Amazon.
Jiobook Laptop Amazon Offer: ಸದ್ಯ ಡಿಜಿಟಲ್ ಯುಗದಲ್ಲಿ ಇತ್ತೀಚಿಗೆ ಸ್ಮಾರ್ಟ್ ಫೋನ್, Laptop ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆ ಹೆಚ್ಚಾಗಿದೆ. ಇನ್ನು ಸಂಬಂಧಪಟ್ಟ ಕಂಪನಿಗಳು ವಿವಿಧ ವಿನ್ಯಾಸದ ಹೊಸ ಹೊಸ ಮಾದರಿಯ ವಸ್ತುಗಳನ್ನು ಬಿಡುಗಡೆ ಮಾಡುತ್ತಲೇ ಇವೆ.
ಇನ್ನು ಪ್ರತಿಷ್ಠಿತ ಇ- ಕಾಮರ್ಸ್ ವೆಬ್ ಸೈಟ್ ಗಳೂ ಕೂಡ ಕೆಲ ಎಲೆಕ್ಟ್ರಾನಿಕ್ ವಸ್ತುಗಳ ಖರೀದಿಯ ಮೇಲೆ ರಿಯಾಯಿತಿಯನ್ನು ಕೂಡ ಘೋಷಿಸಿವೆ. ಆನ್ಲೈನ್ ವೆಬ್ ಸೈಟ್ ಗಳ ರಿಯಾಯಿತಿಯ ಮೇಲೆ ಎಲೆಕ್ಟ್ರಾನಿಕ್ ವಸ್ತುಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದಾಗಿದೆ. ಸದ್ಯ Amazon ಇದೀಗ ಈ Laptop ಖರೀದಿಗೆ ಬಂಪರ್ ಆಫರ್ ಅನ್ನು ನೀಡುತ್ತಿದೆ.
Jiobook Laptop
ಸದ್ಯ ಮಾರುಕಟ್ಟೆಯಲ್ಲಿ ಆಕರ್ಷಕ ವಿನ್ಯಾಸ ಮತ್ತು ವಿವಿಧ ಕನೆಕ್ಟೆಡ್ ಫೀಚರ್ ಗಳೊಂದಿಗೆ ಜಿಯೋ ಬುಕ್ ಲ್ಯಾಪ್ ಟಾಪ್ ಅನ್ನು ಕಂಪನಿಯು August ನಲ್ಲಿಯೇ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ಸೇರಿದಂತೆ ಕಚೇರಿ ಕೆಲಸಗಳನ್ನು ಮಾಡಿಕೊಳ್ಳಲು ಲ್ಯಾಪ್ ಟಪ್ ಸಹಾಯವಾಗಲಿದೆ. ಮಾರುಕಟ್ಟೆಯಲ್ಲಿ ಈಗಾಗಲೇ ವಿವಿಧ ಕಂಪನಿಗಳ ಲ್ಯಾಪ್ ಟಾಪ್ ಲಭ್ಯವಿದೆ. ಇದೀಗ ಜಿಯೋ ಬುಕ್ ಲ್ಯಾಪ್ ಟಾಪ್ ಅತ್ಯಾಕರ್ಷಕ ಆಫರ್ ನೊಂದಿಗೆ ಬಿಡುಗಡೆಗೊಂಡು ಗ್ರಾಹಕರನ್ನು ಸೆಳೆಯಲಿದೆ.
Jiobook Laptop ಬೆಲೆ ವಿಶೇಷತೆ
ಜಿಯೋ ಬುಕ್ ಲ್ಯಾಪ್ ಟಾಪ್ ನಲ್ಲಿ ಮ್ಯಾಟ್ ಫಿನಿಷ್, ಅಲ್ಟ್ರಾ ಸ್ಲಿಮ್ ಬಿಲ್ಟ್ , 2.0 GHz ಓಕ್ಟಾ ಕೋರ್ ಪ್ರೊಸೆಸರ್, 4GB LPDDR4 RAM , 64GB ಸ್ಟೋರೇಜ್, ಇನ್ ಫಿನಿಟಿ ಕೀಬೋರ್ಡ್, ಟ್ರ್ಯಾಕ್ ಪ್ಯಾಡ್, ಅಂತರ್ ನಿರ್ಮಿತ USB /HDMI ಪೋರ್ಟ್ ಗಳನ್ನೂ ಅಳವದಲಿಸಲಾಗಿದೆ.
ಈ ಜಿಯೋ ಬುಕ್ ಲ್ಯಾಪ್ ಟಾಪ್ ಕೇವಲ 990 ಗ್ರಾಂ ತೂಕವಿದ್ದು ಬೇರೆ ಲ್ಯಾಪ್ ಟಪ್ ಗಳಿಗಿಂತ ಹಗುರವಾಗಿದೆ. ಇನ್ನು ಈ ಜಿಯೋ ಬುಕ್ ಲ್ಯಾಪ್ ಟಾಪ್ ಗೆ 16,499 ರೂ. ನಿಗದಿಪಡಿಸಲಾಗಿದೆ. ಸದ್ಯ Amazon ನಲ್ಲಿ ಕೇವಲ 14 ಸಾವಿರದಲ್ಲಿ ಈ ಜಿಯೋ ಬುಕ್ ಲ್ಯಾಪ್ ಟಾಪ್ ನ್ನು ಖರೀದಿಸಬಹುದು.
ಕೇವಲ 14,499 ರೂ.ಗಳಲ್ಲಿ ಲಭ್ಯವಾಗಲಿದೆ ಜಿಯೊಬುಕ್ ಲ್ಯಾಪ್ಟ್ಯಾಪ್
ಇನ್ನು Jiobook Laptop ನ ನಿಖರ ಬೆಲೆ 16,499 ರೂ. ಆಗಿದ್ದು, ಅಮೆಜಾನ್ ನ ಆಫರ್ ನ ಮೂಲಕ ನೀವು 14,499 ರೂ. ಗಳಲ್ಲಿ ಖರೀದಿಸಬವುದು. Amazon ನಿಮಗೆ 1,500 ರೂ. ರಿಯಾಯಿತಿಯನ್ನು ನೀಡುತ್ತಿದೆ. ಇನ್ನು 1,500 ರೂ. ತ್ವರಿತ ರಿಯಾಯಿತಿಯೊಂದಿಗೆ Bank Credit Card Offer ಹಾಗು EMI ಆಯ್ಕೆ ಕೂಡ ಲಭ್ಯವಿದ್ದು ಅತಿ ಕಡಿಮೆ ಬೆಲೆಗೆ Jiobook Laptop ಅನ್ನು ನಿಮ್ಮದಾಗಿಸಿಕೊಳ್ಳಬಹುದು.