ಪಿಂಚಣಿ ಪಡೆಯುವ ಎಲ್ಲಾ 60 ವರ್ಷ ಮೇಲ್ಪಟ್ಟವರಿಗೆ ಶಾಕಿಂಗ್ ಸುದ್ದಿ, ಇದೆ 31 ಕೊನೆಯ ದಿನಾಂಕ, ಪಿಂಚಣಿ ರದ್ದು.

ದೇಶದಲ್ಲಿ ಈಗಾಗಲೇ ಅನೇಕ ನಿಯಮಗಳು ಜಾರಿಯಲ್ಲಿ ಇದ್ದು ಜನರು ಆ ನಿಯಮಗಳನ್ನ ಸರಿಯಾಗಿ ಪಾಲನೆ ಮಾಡದೆ ಸಮಸ್ಯೆಯನ್ನ ಬರಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದ್ಲಲಿ ಕೋಟ್ಯಾಂತರ ವೃದ್ದರು ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುತ್ತಾರೆ ಎಂದು ಹೇಳಬಹುದು. ಹೌದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೇಶದಲ್ಲಿ ಇರುವ 60 ವಾರ್ಷ ಮೇಲ್ಪಟ್ಟ ಎಲ್ಲ ವೃದ್ಧರಿಗೆ ಪ್ರತಿ ತಿಂಗಳು ಪಿಂಚಣಿ ಹಣವನ್ನ ನುಡುತ್ತಿದೆ ಎಂದು ಹೇಳಬಹುದು. ಇನ್ನು ಈಗ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುವ ಎಲ್ಲಾ ಜನರಿಗೆ ದೊಡ್ಡ ಶಾಕಿಂಗ್ ಸುದ್ದಿ ಬಂದಿದ್ದು ಇದೆ ಡಿಸೆಂಬರ್ 31 ರ ಒಳಗಾಗಿ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುವ ವೃದ್ದರು ಈ ಕೆಲಸವನ್ನ ಮಾಡದೆ ಇದ್ದರೆ ಹೊಸ ವರ್ಷದಿಂದ ಅವರಿಗೆ ಪಿಂಚಣಿ ಹಣವನ್ನ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಖಡಕ್ ಆದೇಶವನ್ನ ಹೊರಡಿಸಿದೆ.

ಹಾಗಾದರೆ ಪಿಂಚಣಿ ಹಣವನ್ನ ಪಡೆದುಕೊಳ್ಳುವ ವೃದ್ದರು ಇದೆ ಡೆಮೆಬೇರ್ 31 ರ ಒಳಗಾಗಿ ಯಾವ ಕೆಲಸವನ್ನ ತಪ್ಪದೆ ಮಾಡಬೇಕು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈ ಹಿಂದೆ ಕೇಂದ್ರ ಸರ್ಕಾರ 60 ವರ್ಷ ಮೇಲ್ಪಟ್ಟ ಪಿಂಚಣಿ ಹಣವನ್ನ ಪಡೆದುಕೊಳ್ಳುವ ಜನರು ಆದಷ್ಟು ಬೇಗ ತಮ್ಮ ಜೀವನ ಪ್ರಮಾಣಪತ್ರವನ್ನ ನೀವು ಪಿಂಚಣಿ ಹಣ ಪಡೆದುಕೊಳ್ಳುತ್ತಿರುವ ಬ್ಯಾಂಕ್ ಅಥವಾ ಅಂಚೆ ಕಚೇರಿಗೆ ತಲುಪಿಸುವಂತೆ ಆದೇಶವನ್ನ ಹೊರಡಿಸಿತ್ತು ಮತ್ತು ಆ ಆದೇಶ ಏನು ಅನ್ನುವುದು ಸಾಮಾನ್ಯವಾಗಿ ಎಲ್ಲರಿಗೂ ತಿಳಿದೇ ಇದೆ.

jivana pramanapatra

ಇನ್ನು ಈಗಾಗಲೇ ಹಲವು ಗಡುವನ್ನ ನೀಡಿದ ಕೇಂದ್ರ ಸರ್ಕಾರ ಈಗ ಮತ್ತೆ ಕೊನೆಯ ಗಡುವನ್ನ ನೀಡಿದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ದೇಶದಲ್ಲಿ ಇನ್ನು ಹಲವು ಜನರು ತಮ್ಮ ಜೀವನ ಪ್ರಮಾಣಪತ್ರವನ್ನ ನೀಡದೆ ಇರುವ ಹಿನ್ನಲೆಯ ಕೇಂದ್ರ ಸರ್ಕಾರ ಸಾಕಷ್ಟು ಸಮಯವನ್ನ ಕೊಟ್ಟಿತ್ತು, ಆದರೆ ಈಗ ಕೊನೆಯ ಸಮಯವನ್ನ ಕೊಟ್ಟಿದ್ದು ಇದೆ 31 ರ ಒಳಗಾಗಿ ಪಿಂಚಣಿ ಪಡೆದುಕೊಳ್ಳುವವರು ತಮ್ಮ ಜೀವನ ಪ್ರಮಾಣಪತ್ರವನ್ನ ನೀಡದೆ ಇದ್ದರೆ ಅವರಿಗೆ ಹೊಸ ವರ್ಷದಿಂದ ಯಾವುದೇ ಪಿಂಚಣಿ ಹಣವನ್ನ ನೀಡಲಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸರ್ಕಾರಕ್ಕೆ ಕೆಲವು ಜನರು ಮೋಸ ಮಾಡುತ್ತಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಬಹಳ ಸಮಯದ ಹಿಂದೆ ಈ ಜೀವನ ಪ್ರಮಾಣಪತ್ರವನ್ನ ಜಾರಿಗೆ ತಂದಿದ್ದು ಅದೆಷ್ಟೋ ಜನರು ಇನ್ನೂ ಕೂಡ ಜೀವನ ಪ್ರಮಾಣಪತ್ರವನ್ನ ನೀಡದೆ ಪ್ರತಿ ತಿಂಗಳು ಪಿಂಚಣಿ ಹಣವನ್ನ ಪಡೆದುಕೊಳ್ಳುವುದು ತಿಳಿದುಬಂದಿದ್ದು ಕೇಂದ್ರ ಸರ್ಕಾರ ಈಗ ಕೊನೆಯ ದಿನಾಂಕವನ್ನ ನಿಗದಿ ಮಾಡಿದೆ. ಸ್ನೇಹಿತರೆ ನಿಮ್ಮ ಮನೆಯಲ್ಲಿ ಕೂಡ ಪಿಂಚಣಿ ಪಡೆದುಕೊಳ್ಳುವ ವಯಸ್ಸಾದವರು ಇದ್ದರೆ ಈ ಮಾಹಿತಿಯನ್ನ ತಪ್ಪದೆ ಅವರಿಗೆ ತಲುಪಿಸಿ.

Join Nadunudi News WhatsApp Group

jivana pramanapatra

Join Nadunudi News WhatsApp Group