Megha Shetty Reels: ಮೆರೂನ್ ಕಲರ್ ಸೀರೆಯುಟ್ಟು ರೀಲ್ಸ್ ಮಾಡಿದ ನಟಿ ಮೇಘಾ ಶೆಟ್ಟಿ.

Actress Megha Shetty Instagram Reels: ಜೀ ಕನ್ನಡ (Zee Kannada)ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಧಾರಾವಾಹಿ ಮೂಲಕ ಖ್ಯಾತಿ ಪಡೆದ ನಟಿ ಮೇಘಾ ಶೆಟ್ಟಿ. ನಟಿ ಮೇಘಾ ಶೆಟ್ಟಿ (Megha Shetty) ತಮ್ಮ ನಟನೆಯ ಮೂಲಕ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ (Jothe Jotheyali Serial) ನಾಯಕಿಯಾಗಿ ಅನು ಸಿರಿಮನೆ ಎನ್ನುವ ಪಾತ್ರದಲ್ಲಿ ನಟಿ ಮೇಘಾ ಶೆಟ್ಟಿ ಕಾಣಿಸಿಕೊಳ್ಳುತ್ತಿದ್ದಾರೆ.

Actress Megha Shetty who made reels in maroon color saree.
Image Credit: instagram

ಧಾರಾವಾಹಿ ಮಾತ್ರವಲ್ಲದೆ ನಟಿ ಮೇಘಾ ಶೆಟ್ಟಿ ಸಿನಿಮಾಗಳಲ್ಲಿ ಸಹ ನಟಿಸುತ್ತಿದ್ದಾರೆ. ನಟಿ ಮೇಘಾ ಶೆಟ್ಟಿ ಈಗ ಸೀರೆಯುಟ್ಟು, ಮಲ್ಲಿಗೆ ಹೂ ಮುಡಿದು ರೀಲ್ಸ್ ಮಾಡಿ ಇನ್ಸ್ಟಾಗ್ರಾಮ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಮೆರೂನ್ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿದ ಮೇಘಾ ಶೆಟ್ಟಿ
ನಟಿ ಮೇಘಾ ಶೆಟ್ಟಿ ಮೆರೂನ್ ಹಾಗು ಹಳದಿ ಬಣ್ಣದ ಸೀರೆಯುಟ್ಟು ರೀಲ್ಸ್ ಮಾಡಿ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ. ನಟಿ ಮೇಘಾ ಶೆಟ್ಟಿ ಸೀರೆಯಲ್ಲಿ ಸಖತ್ ಆಗಿ ಕಾಣಿಸುತ್ತಿದ್ದಾರೆ.

Megha Shetty danced in a saree to the song
Image Credit: instagram

ಅಲ್ಲದೆ ಸಿಂಪಲ್ ಆಗಿ ಮೇಕಪ್ ಮಾಡಿಕೊಂಡು ನಟಿ ಮೇಘಾ ಶೆಟ್ಟಿ ಹೂ ಮುಡಿದುಕೊಂಡಿದ್ದಾರೆ. ಮೇಘಾ ಶೆಟ್ಟಿ ಅವರ ಈ ರೀಲ್ಸ್ ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ನಟಿಯ ಈ ರೀಲ್ಸ್ ಗೆ ಅಭಿಮಾನಿಗಳು ಹಲವಾರು ರೀತಿಯ ಕಮೆಂಟ್ ಗಳನ್ನೂ ಮಾಡಿದ್ದಾರೆ.

Join Nadunudi News WhatsApp Group

ಮೆರೂನ್ ಕಲರ್ (Maroon Color)ಸೀರೆಯಲ್ಲಿ ಮಿಂಚಿದ ನಟಿ ಮೇಘಾ ಶೆಟ್ಟಿ
ನಟಿ ಮೇಘಾ ಶೆಟ್ಟಿ ತಮ್ಮ ಅಭಿಮಾನಿಗಳಿಗೆ ಹೊಸ ಹೊಸ ರೀಲ್ಸ್ ಮಾಡುವುದರ ಮೂಲಕ ಹತ್ತಿರವಾಗುತ್ತಾರೆ ಅಲ್ಲದೆ ಹೆಚ್ಚಿನ ಅಭಿಮಾನವನ್ನು ಪಡೆದುಕೊಳ್ಳುತ್ತಾರೆ.

Actress Megha Shetty shared the reels on Instagram
Image Credit: instagram

ಅಭಿಮಾನಿಗಳು ಮೇಘಾ ಶೆಟ್ಟಿ ರೀಲ್ಸ್ ಗೆ ಲುಕಿಂಗ್ ಸೊ ಬ್ಯುಟಿಫುಲ್, ಚನ್ನಾಗಿ ಕಾಣಿಸುತ್ತಿದ್ದೀರಾ, ದೇವತೆ ಅಂತೆಲ್ಲ ಕಮೆಂಟ್ ಮಾಡುತ್ತಿದ್ದಾರೆ. ಇನ್ನು ನಟಿ ಮೇಘಾ ಶೆಟ್ಟಿ ಈ ಸೀರೆಯಲ್ಲಿ ಸಿಂಪಲ್ ಆಗಿ ಕಾಣಿಸಿಕೊಂಡಿದ್ದಾರೆ ಅಲ್ಲದೆ ಮಲ್ಲಿಗೆ ಹೂ ಮುಡಿದು ಸಕತ್ ಆಗಿ ಕಾಣಿಸಿಕೊಂಡಿದ್ದಾರೆ.

Join Nadunudi News WhatsApp Group