Jothe Jotheyali Serial: ಪ್ರೇಗ್ನೆಂಟ್ ಆದ ಅನುಗೆ ಇನ್ನೂ ಹೊಟ್ಟೆ ಬಂದಿಲ್ಲ ಎಂದ ಜನರು.

Megha Shetty who played the role of Anu Sirimane in the serial Jothe Jotheyali:  ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ (Jothe Jotheyali Serial) ಧಾರಾವಾಹಿ ಸಾಕಷ್ಟು ವೀಕ್ಷಕರನ್ನು ಪಡೆದುಕೊಂಡಿದೆ. ಜೊತೆ ಜೊತೆಯಲಿ ಧಾರಾವಾಹಿ ಜನಪ್ರಿಯ ಧಾರಾವಾಹಿಯಾಗಿ ಮುಂದೆ ಸಾಗುತ್ತಿದೆ.

ಈ ಧಾರಾವಾಹಿಯಲ್ಲಿ ಪ್ರತಿಯೊಬ್ಬರ ಪಾತ್ರ ಅಚ್ಚುಕಟ್ಟಾಗಿ ಮೂಡಿಬರುತ್ತಿದೆ. ಪ್ರತಿ ದಿನ ರಾತ್ರಿ 10:30 ಕ್ಕೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜೊತೆಜೊತೆಯಲಿ ಧಾರಾವಾಹಿಯನ್ನು ಪ್ರತಿಯೊಬ್ಬರ ಮನೆಯಲ್ಲೂ ನೋಡುತ್ತಾರೆ. ಈ ಧಾರಾವಾಹಿ ರಾಜ್ಯದಾದ್ಯಂತ ಸಾಕಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದೆ.

People say that Anu, who is pregnant, has not got her stomach yet.
Image Credit: instagram

ಜನಮೆಚ್ಚಿದ ಧಾರಾವಾಹಿ ಜೊತೆ ಜೊತೆಯಲಿ
ವಿಭಿನ್ನ ಪ್ರೇಮಕಥೆಯುಳ್ಳ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ 20 ರ ವಯಸ್ಸಿನ ಹುಡುಗಿ 40 ರ ವಯಸ್ಸಿನ ವ್ಯಕ್ತಿಯನ್ನು ಇಷ್ಟಪಟ್ಟು ಮದುವೆಯಾಗುವ ಒಂದು ಪ್ರೇಮ ಕಥೆ ಆಧಾರಿತ ದಾರಾವಾಹಿಯಾಗಿದೆ.

ಈ ಹಿಂದೆ ಆರ್ಯವರ್ಧನ್ ಧಾರಾವಾಹಿಯಲ್ಲಿ ಕಾಣಿಸಿಕೊಳ್ಳದ ಸಮಯದಿಂದ ಧಾರಾವಾಹಿಯ ನಾಯಕಿ ಪ್ರೇಗ್ನೆಂಟ್ ಆಗಿದ್ದಾರೆ.

People who have trolled the serial Jothe Jotheyali
Image Credit: Instagram

ಈ ಸಂಚಿಕೆ ಮುಗಿದು ಸಾಕಷ್ಟು ದಿನವಾದರೂ ಸಹ ನಟಿ ಅನು ಸಿರಿಮನೆ ಅವರಿಗೆ ಹೊಟ್ಟೆ ಇನ್ನು ಮುಂದೆ ಬಂದಿಲ್ಲದ ಕಾರಣ ಅಭಿಮಾನಿಯ ವಲಯದಲ್ಲಿ ಪ್ರಶ್ನೆ ಮೂಡಿಬಂದಿದೆ. ಈ ಬಗ್ಗೆ ನಟಿ ಅನು ಸಿರಿಮನೆ ಸೋಶಿಯಲ್ ಮೀಡಿಯಾದಲ್ಲಿ ಟ್ರೊಲ್ ಗೆ ಒಳಗಾಗುತ್ತಿದ್ದಾರೆ.

Join Nadunudi News WhatsApp Group

ಜೊತೆ ಜೊತೆಯಲಿ ಕನ್ನಡ ಧಾರಾವಾಹಿ
ಇದೀಗ ಮತ್ತೆ ಆರ್ಯವರ್ಧನ್ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಹೊಸ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿಯ ನಾಯಕಿ ನಟಿ ಅನು ಜೀವನದಲ್ಲಿ ಹೊಸದಾಗಿ ಟ್ವಿಸ್ಟ್ ಶುರುವಾಗಿದೆ. ನಟಿ ಅನು ಸಿರಿಮನೆ ಪಾತ್ರ ನೋಡಿ ಅಭಿಮಾನಿಗಳು ಮೆಚ್ಚಿಕೊಂಡಿದ್ದಾರೆ.

Anu Sirimane alias Megha Shetty is being trolled as pregnant in the serial
Image credit: instagram

ಅಲ್ಲದೆ ಆರ್ಯವರ್ಧನ್ ಮತ್ತು ಅನು ಜೋಡಿಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಇನ್ನು ಈ ಧಾರಾವಾಹಿ ಟ್ವಿಸ್ಟ್ ಕಥೆ ಆಧಾರಿತವಾಗಿ ಪ್ರಸಾರವಾಗಲಿದೆ ಎಂದು ಹೇಳಬಹುದು.

Join Nadunudi News WhatsApp Group