Puneeth And Taraka Ratna: ಅಪ್ಪು ಫೋಟೋ ಬಳಿ ತಾರಕ ರತ್ನ ಫೋಟೋ ಇರಿಸಿದ ಜ್ಯುನಿಯರ್ NTR, ಮೆಚ್ಚಿದ ನೆಟ್ಟಿಗರು.

Puneeth Rajkumar And Jr. NTR: ಸ್ಯಾಂಡಲ್ ವುಡ್ ನ ಸ್ಟಾರ್ ನಟ ಪುನೀತ್ ರಾಜಕುಮಾರ್ (Puneeth Rajkumar) ಅವರ ಅಗಲಿಕೆಯ ನಂತರ ಅಪ್ಪು ಅವರ ಅಭಿಮಾನಿಗಳು ಹಾಗೂ ಸಾಕಷ್ಟು ಸೆಲೆಬ್ರೆಟಿಗಳು ಕೂಡ ಅಪ್ಪು ಅವರ ಭಾವ ಚಿತ್ರವನ್ನು ತಮ್ಮ ಮನೆಯಲ್ಲಿ, ಕಚೇರಿಗಳಲ್ಲಿ ಇಟ್ಟುಕೊಂಡಿದ್ದಾರೆ.

ಈ ಹಿಂದೆ ತೆಲುಗು ಚಿತ್ರರಂಗದ ಕಾಯತ ನಟ ಜ್ಯುನಿಯರ್ ಏನ್ ಟಿಆರ್ (Jr. Ntr) ಕೂಡ ತಮ್ಮ ಕಚೇರಿಯಲ್ಲಿ ಅಪ್ಪು ಅವರ ಫೋಟೋ ಇರಿಸಿದ್ದು ವೈರಲ್ ಆಗಿತ್ತು.

Puneeth Rajkumar's photo near Taraka Ratna's photo
Image Credit: instagram

ಇದೀಗ ನಟ ಜ್ಯುನಿಯರ್ ಏನ್ ಟಿಆರ್ ಅವರು ತಮ್ಮ ಸಹೋದರ ತಾರಕ ರತ್ನ (Taraka Ratna) ಅವರ ಫೋಟೋ ಹಾಗೂ ಅಪ್ಪು ಅವರ ಫೋಟೋಗಳನ್ನು ಒಂದೆಡೆ ಇರಿಸಿದ ಫೋಟೋ ವೈರಲ್ ಆಗುತ್ತಿದೆ.

ಅಪ್ಪು ಫೋಟೋ ಬಳಿ ತಾರಕ ರತ್ನ ಫೋಟೋ ಇರಿಸಿದ ಜ್ಯುನಿಯರ್ ಏನ್ ಟಿಆರ್
ಇನ್ನು ಇತ್ತೀಚೆಗಷ್ಟೇ ಜ್ಯುನಿಯರ್ ಏನ್ ಟಿಆರ್ ಅವರ ಸಹೋದರ ಸಂಬಂದಿ ತಾರಕ ರತ್ನ ಅವರು ಹೃದಯಾಘಾತದಿಂದ ನಿಧನ ಹೊಂದಿದ್ದರು.

Junior NTR placed Taraka Ratna's photo next to Puneeth Rajkumar's photo at home
Image Credit: instagram

ಇದೀಗ ಜ್ಯುನಿಯರ್ ಏನ್ ಟಿಆರ್ ಅವರ ಆಫೀಸ್ ನಲ್ಲಿ ಅಪ್ಪು ಫೋಟೋ ಬಳಿ ತಾರಕ ರತ್ನ ಅವರ ಫೋಟೋವನ್ನು ಹಾಕಿದ್ದಾರೆ. ಈ ಇಬ್ಬರು ನಂತರ ಭಾವ ಚಿತ್ರವನ್ನು ಒಟ್ಟಿಗೆ ನೋಡಿದ ಅಭಿಮಾನಿಗಳು ಭಾವುಕರಾಗಿದ್ದಾರೆ. ಇದೀಗ ಈ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

Join Nadunudi News WhatsApp Group

Actor Junior NTR keeps pictures of Taraka Ratna and Puneeth Rajkumar at home
Image Credit: instagram

ಜ್ಯುನಿಯರ್ ಏನ್ ಟಿಆರ್ ಅವರನ್ನು ಮೆಚ್ಚಿದ ನೆಟ್ಟಿಗರು
ಇನ್ನು ಪುನೀತ್ ರಾಜಕುಮಾರ್ ಹಾಗೂ ಜ್ಯುನಿಯರ್ ಏನ್ ಟಿಆರ್ ಅವರು ಮೊದಲಿಂಡರು ಬಹಳ ಆಪ್ತರಾಗಿದ್ದರು. ಚಕ್ರವ್ಯೂಹ ಚಿತ್ರದ ಗೆಳೆಯ ಗೆಳೆಯ ಹಾಡನ್ನು ಜ್ಯುನಿಯರ್ ಏನ್ ಟಿಆರ್ ಅವರು ಹಾಡಿದ್ದರು. ಆದರೆ ಅಪ್ಪು ಅವರು ನಿಧನರಾದಾಗ ಇನ್ನೆಂದು ನಾನು ಈ ಹಾಡನ್ನು ಯಾವ ವೇದಿಕೆಯಲ್ಲೂ ಹಾಡುವುದಿಲ್ಲ ಎಂದಿದ್ದರು.

Actor Jr NTR keeps pictures of Puneeth Rajkumar and Taraka Ratna together at home
Image Credit: seelatest

ಅಪ್ಪು ಹಾಗೂ ಜ್ಯುನಿಯರ್ ಏನ್ ಟಿಆರ್ ಅವರ ಬಾಂಧವ್ಯವನ್ನು ಎಲ್ಲರು ಇಷ್ಟ ಪಟ್ಟಿದ್ದರು. ಇದೀಗ ಮತ್ತೆ ತಾರಕ ರತ್ನ ಹಾಗೂ ಅಪ್ಪು ಅವರ ಫೋಟೋಗಳನ್ನು ಜೊತೆಗೆ ಜ್ಯುನಿಯರ್ ಏನ್ ಟಿಆರ್ ಅವರು ಇರಿಸಿದ್ದಾರೆ. ಈ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಜ್ಯುನಿಯರ್ ಏನ್ ಟಿಆರ್ ಅವರ ಈ ನಡೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group