ಇದೆ 10 ರಂದು ಭಯಂಕರ ಸೂರ್ಯಗ್ರಹಣ, ಈ 6 ರಾಶಿಯವರಿಗೆ ತಾಯಿ ಲಕ್ಷ್ಮಿ ಕೃಪೆಯಿಂದ ರಾಜಯೋಗ ಆರಂಭ.

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳ ವಿಶೇಷವಾದ ಸ್ಥಾನವನ್ನ ಕೊಡಲಾಗಿದೆ ಮತ್ತು ಅದೂ ರೀತಿಯಲ್ಲಿ ಬರುವ ಚಂದ್ರ ಗ್ರಹಣ ಮತ್ತು ಸೂರ್ಯ ಗ್ರಹಣಕ್ಕೂ ಕೂಡ ಬಹಳ ವಿಶೇಷವಾದ ಸ್ಥಾನಮಾನವನ್ನ ಕೊಡಲಾಗಿದೆ ಎಂದು ಹೇಳಬಹುದು. ಅಮಾವಾಸ್ಯೆ ಮತ್ತು ಹುಣ್ಣಿಮೆಯ ಹಾಗೆ ಗ್ರಹಣದ ದಿನ ಬಹಳ ಶಕ್ತಿಶಾಲಿಯಾದ ದಿನವಾದ ಕಾರಣ ಜ್ಯೋತಿಷ್ಯ ಶಾಸ್ತ್ರದಲ್ಲಿ ಈ ದಿನಕ್ಕೆ ಬಹಳ ಪ್ರಾಮುಖ್ಯತೆಯನ್ನ ಕೊಡಲಾಗಿದೆ ಎಂದು ಹೇಳಬಹುದು. ಗ್ರಹಣದ ಸಮಯದಲ್ಲಿ ನಭೋಮಂಡಲದಲ್ಲಿ ಅನೇಕ ಬದಲಾವಣೆ ಆಗುವ ಕಾರಣ ಇದು ರಾಶಿ ಮಂಡಲದ ದೊಡ್ಡ ಪರಿಣಾಮವನ್ನ ಬೀರುತ್ತದೆ ಎಂದು ಹೇಳಬಹುದು.

ಇನ್ನು ವಿಷಯಕ್ಕೆ ಬರುವುದಾದರೆ ಇದೆ ತಿಂಗಳ ಹತ್ತನೇ ತಾರೀಕಿನಂದು ಸೂರ್ಯ ಗ್ರಹಣ ಗೋಚರ ಆಗಲಿದ್ದು ಈ ಸೂರ್ಯ ಗ್ರಹಣ ರಾಶಿ ಮಂಡಲದ ಮೇಲೆ ದೊಡ್ಡ ಪರಿಣಾಮವನ್ನ ಬೀರಲಿದೆ ಎಂದು ಹೇಳಬಹುದು. ಈ ಗ್ರಹಣದ ನಂತರ ಈ 6 ರಾಜಯೋಗ ಆರಂಭ ಆಗಲಿದ್ದು ಈ ರಾಶಿಯವರ ಜೀವನಲ್ಲಿ ಇರುವ ಬಹುತೇಕ ಸಮಸ್ಯೆ ದೂರವಾಗಲಿದೆ ಎಂದು ಹೇಳಬಹುದು. ಈ ಗ್ರಹಣದ ನಂತರ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಈ ರಾಶಿಯವರಿಗೆ ಸಂಪೂರ್ಣವಾಗಿ ಸಿಗಲಿದ್ದು ಈ ರಾಶಿಯವರು ಜೀವನದಲ್ಲಿ ಯಶಸ್ಸಿನ ಹಾದಿಯನ್ನ ಹಿಡಿಯಲಿದ್ದಾರೆ ಎಂದು ಹೇಳಬಹುದು. ಹಾಗಾದರೆ ಈ ಸೂರ್ಯ ಗ್ರಹಣದ ನಂತರ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಈ ಮಹಾಲಕ್ಷ್ಮಿ ಎಂದು ತಾಯಿಯ ಆರಾಧನೆಯನ್ನ ಮಾಡಿ.

June surya grahan

ಹೌದು ಇದೆ 10 ನೇ ತಾರೀಕಿನಂದು ಸೂರ್ಯ ಗ್ರಹಣ ಗೋಚರ ಆಗಲಿದ್ದು ಈ ಗ್ರಹಣದ ನಂತರ ಈ ರಾಶಿಯವರ ಜೀವನದಲ್ಲಿ ಇರುವ ಬಹುತೇಕ ಸಮಸ್ಯೆ ದೂರ ಆಗಲಿದೆ ಎಂದು ಹೇಳಬಹುದು. ಆರೋಗ್ಯ ಸಮಸ್ಯೆ ಇರುವವರಿಗೆ ತಾಯಿ ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಲಿದ್ದು ಈ ರಾಶಿಯವರ ಆರೋಗ್ಯದಲ್ಲಿ ಸುಧಾರಣೆ ಆಗಲಿದೆ ಎಂದು ಹೇಳಬಹುದು. ಹಣದ ಸಮಸ್ಯೆ ಇರುವವರಿಗೆ ಕೆಲವು ಮೂಲಗಳಿಂದ ಆದಾಯ ಹರಿದು ಬರಲಿದ್ದು ಇವರ ಸಂಪೂರ್ಣವಾಗಿ ದೂರ ಆಗಲಿದೆ ಎಂದು ಹೇಳಬಹುದು. ಮನೆಯಲ್ಲಿ ನೆಮ್ಮದಿ ನೆಲೆಸಲಿದ್ದು ಈ ರಾಶಿಯವರು ಜೀವನದಲ್ಲಿ ಸುಖ ಸಂತೋಷ ಮನೆಮಾಡಲಿದೆ ಎಂದು ಹೇಳಬಹುದು. ಕಂಡ ಕನಸುಗಳನ್ನ ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯ ಎಂದು ಹೇಳಬಹುದು, ಮಕ್ಕಳ ವಿಷಯದಲ್ಲಿ ಯಾವುದೇ ಕಾರಣಕ್ಕೂ ಅಜಾಗೂರುಕತೆ ಒಳ್ಳೆಯದಲ್ಲ ಎಂದು ಹೇಳಬಹುದು.

ಸಮಸ್ಯೆಗೆ ನಿಮ್ಮಲ್ಲೇ ಪರಿಹಾರ ಇದು ಆದಷ್ಟು ಯೋಚನೆ ಮಾಡಿ ತೀರ್ಮಾನವನ್ನ ತೆಗೆದುಕೊಳ್ಳಿ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವ ಸಮಯದಲ್ಲಿ ಆದಷ್ಟು ಎಚ್ಚರ ಎಂದು ಹೇಳಬಹುದು. ಕಂಕಣ ಭಾಗ್ಯ ಕೂಡಿ ಬಂದಿದ್ದು ಒಳ್ಳೆಯ ವರ ಅಥವಾ ವಧು ನಿಮ್ಮನ್ನ ಹುಡುಕಿಕೊಂಡು ಬರಲಿದ್ದಾರೆ ಎಂದು ಹೇಳಬಹುದು. ಸೂಕ್ತ ಸಮಯಕ್ಕೆ ಆಗಬೇಕಾದ ಕೆಲಸಗಳು ಆಗಲಿದೆ ಎಂದು ಹೇಳಬಹುದು. ಹಣವನ್ನ ಆದಷ್ಟು ಕಡಿಮೆ ಖರ್ಚು ಮಾಡಿ ಮತ್ತು ಸಾಲದ ವ್ಯವಹಾರ ಯಾವುದೇ ಕಾರಣಕ್ಕೂ ಮಾಡಬೇಡಿ. ಇನ್ನು ಈ ಸೂರ್ಯ ಗ್ರಹಣದ ನಂತರ ತಾಯಿ ಲಕ್ಷ್ಮಿ ದೇವಿಯ ಕೃಪೆಯಿಂದ ರಾಜಯೋಗ ಪಡೆದುಕೊಳ್ಳುತ್ತಿರುವ ಆ ರಾಶಿಗಳು ಯಾವುದು ಅಂದರೆ, ಮಕರ ರಾಶಿ, ಮೇಷ ರಾಶಿ, ವೃಷಭ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮತ್ತು ಸಿಂಹ ರಾಶಿ.

Join Nadunudi News WhatsApp Group

June surya grahan

Join Nadunudi News WhatsApp Group