ಅಜ್ಜಿ ಜೊತೆ ಜ್ಯೂನಿಯರ್ ಚಿರು ಹೊಸ ವಿಡಿಯೋ ಹಂಚಿಕೊಂಡ ಮೇಘನಾ ರಾಜ್, ವಿಡಿಯೋ ನೋಡಿ.

ನಟ ಚಿರು ಸರ್ಜಾ ಮತ್ತು ಮೇಘನಾ ರಾಜ್ ಅವರು ಕನ್ನಡ ಚಿತ್ರರಂಗ ಕಂಡ ಸುಂದರ ಜೋಡಿಗಳಲ್ಲಿ ಒಬ್ಬರು ಎಂದು ಹೇಳಬಹುದು. ಹಲವು ವರ್ಷಗಳ ಕಾಲ ಪ್ರೀತಿ ಮಾಡಿ ಮದುವೆಯನ್ನ ಮಾಡಿಕೊಂಡ ಈ ದಂಪತಿಯ ಮೇಲೆ ಯಾರ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ ಕಳೆದ ವರ್ಷ ಚಿರು ಸರ್ಜಾ ಅವರು ಹೃದಯಾಘಾತದಿಂದ ಇಹಲೋಕವನ್ನ ತ್ಯಜಿಸಿದರು ಎಂದು ಹೇಳಬಹುದು ಚಿರು ಅವರು ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಹಲೋಕವನ್ನ ತ್ಯಜಿಸುತ್ತಾರೆ ಎಂದು ಯಾರು ಕೂಡ ಊಹೆ ಮಾಡಿರಲಿಲ್ಲ ಎಂದು ಹೇಳಬಹುದು, ಆದರೆ ವಿಧಿಯ ಆಟವೇ ಬೇರೆ ಆಗಿತ್ತು ಎಂದು ಹೇಳಬಹುದು. ಇನ್ನು ವಿಷಯಕ್ಕೆ ಬರುವುದಾದರೆ ನಿನ್ನ ಚಿರು ನಮ್ಮೆಲ್ಲರನ್ನ ಅಗಲಿ ವರ್ಷ ಕಳೆಯಿತು ಮತ್ತು ನಿನ್ನೆಯ ದಿನ ಮೇಘನಾ ರಾಜ್ ಮತ್ತು ಕುಟುಂಬದವರು ಹಾಗು ಸರ್ಜಾ ಕುಟುಂಬದವರು ಚಿರು ಸಮಾದಿಕ ಬಳಿ ಬಂದು ಚಿರುವಿಗೆ ಪೂಜೆಯನ್ನ ಸಲ್ಲಿಸಿದರು ಎಂದು ಹೇಳಬಹುದು ಮತ್ತು ಅದರ ಕೆಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದವು.

ಇನ್ನು ಮೇಘನಾ ಅವರ ನೋವನ್ನ ದೂರ ಮಾಡಲು ಈಗ ಜೂನಿಯರ್ ಚಿರು ಬಂದಿದ್ದು ಚಿರು ಇಲ್ಲದ ನೋವನ ಎಲ್ಲರಿಂದ ದೂರ ಮಾಡುತ್ತಿದ್ದಾನೆ ಎಂದು ಹೇಳಬಹುದು. ಮನೆಯಲ್ಲಿ ಮತ್ತೆ ನಗು ಮೂಡಿದೆ ಅಂದರೆ ಅದೂ ಜೂನಿಟರ್ ಚಿರು ಇಂದ ಹೇಳಿದರೆ ತಪ್ಪಾಗಲ್ಲ. ಸದ್ಯ ಜೂನಿಯರ್ ಚಿರು ಅಪ್ಪನ ಗುರುತು ಹಿಡಿಯುತ್ತಿದ್ದು ಈ ಸಂತೋಷದ ವಿಷಯವನ್ನ ಮೇಘನಾ ರಾಜ್ ಅವರು ನಿನ್ನೆ ಎಲ್ಲರ ಮುಂದೆ ಹಂಚಿಕೊಂಡಿದ್ದಾರೆ ಎಂದು ಹೇಳಬಹುದು. ಚಿರು ಅವರು ಅಗಲುವ ಸಮಯದಲ್ಲಿ ಮೇಘನಾ ಅವರು ತುಂಬು ಗರ್ಭಿಯಾಗಿದ್ದರು ಮತ್ತು ಮಗ ಹುಟ್ಟಿದಾಗಿನಿಂದ ಇಲ್ಲಿಯತನಕ ಮೇಘನಾ ಅವರು ಪ್ರತಿ ತಿಂಗಳು ಮಗನ ಹುಟ್ಟಿದ ಹಬ್ಬವನ್ನ ಆಚರಣೆ ಮಾಡುತ್ತಿದ್ದಾರೆ ಎಂದು ಹೇಳಬಹುದು.

ಇನ್ನು ಜೂನಿಯರ್ ಚಿರು ಕೂಡ ಈಗ ಬಹಳ ತುಂಟಾಟವನ್ನ ಮಾಡುತ್ತಿದ್ದು ಮನೆಯಲ್ಲಿ ಎಲ್ಲರ ಜೊತೆ ಬೆರೆತು ಹೋಗಿದ್ದಾನೆ ಎಂದು ಹೇಳಬಹುದು. ಸದ್ಯ ಜೂನಿಯರ್ ಚಿರು ಅಜ್ಜಿಯ ಜೊತೆ ಆಟವನ್ನ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದ್ದು ಜನರು ಈ ವಿಡಿಯೋಗೆ ಮೆಚ್ಚುಗೆಯನ್ನ ವ್ಯಕ್ತಪಡಿಸಿದ್ದಾರೆ ಎಂದು ಹೇಳಬಹುದು. ಅಜ್ಜಿಯ ಕಾಲಮೇಲೆ ಕುಳಿಡಿಕೊಂಡು ಜೂನಿಯರ್ ಚಿರು ಆಟವನ್ನ ಆಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗಿದೆ ಎಂದು ಹೇಳಬಹುದು. ತನ್ನ ತುಂಟಾಟದ ಮೂಲಕ ಜೂನಿಯರ್ ಚಿರು ಈವಾಗಲೇ ಅಪ್ಪನ ಹಾಗೆ ಅಭಿಮಾನಿಗಳನ್ನ ಗಳಿಸಿಕೊಳ್ಳುತ್ತಿದಾನೆ ಎಂದು ಹೇಳಬಹುದು. ಹಾಗಾದರೆ ಆ ವಿಡಿಯೋ ಯಾವುದು ಅಂತ ನಾವು ಈಗ ನಿಮಗೆ ತೋರಿಸುತ್ತೀವಿ ನೋಡಿ ಮತ್ತು ಜೂನಿಯರ್ ಚೀರುವಿನ ಈ ತುಂಟಾಟದ ವಿಡಿಯೋಗೆ ಮೆಚ್ಚುಗೆಯನ್ನ ಕೊಡಿ.

Junior chiru new video

Join Nadunudi News WhatsApp Group

Join Nadunudi News WhatsApp Group