Jr. NTR And Ashika Ranganath: ಆಶಿಕಾ ರಂಗನಾಥ್ ಗೆ ಮನಸಾರೆ ಶುಭ ಹಾರೈಸಿದ ಜೂನಿಯರ್ ಎನ್ ಟಿ ಆರ್.

Junioe NTR Wished Actress Ashika Ranganath: ಕನ್ನಡ ಚಿತ್ರರಂಗದ ಖ್ಯಾತ ನಟಿ ಆಶಿಕಾ ರಂಗನಾಥ್ (Ashika Ranganath) ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ ಬಹಳಷ್ಟು ಅಭಿಮಾನಿಗಳನ್ನು ಪಡೆದುಕೊಂಡಿದ್ದಾರೆ.

ನಟಿ ಆಶಿಕಾ ರಂಗನಾಥ್ ಸ್ಯಾಂಡಲ್ ವುಡ್ ನಲ್ಲಿ ಹಲವು ಸಿನಿಮಾಗಳನ್ನು ನೀಡಿ ಕನ್ನಡದ ಸ್ಟಾರ್ ನಟಿಯರಲ್ಲಿ ಒಬ್ಬರಾಗಿದ್ದಾರೆ. ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ (Tollywood) ನಲ್ಲಿ ಮಿಂಚಲು ರೆಡಿಯಾಗಿದ್ದಾರೆ.

Junior NTR wished Ashika Ranganath all the best.
Image Source: India Today

ಟಾಲಿವುಡ್ ಸಿನಿಮಾದಲ್ಲಿ ನಟಿಸಲು ಮುಂದಾದ ಆಶಿಕಾ ರಂಗನಾಥ್
ಸ್ಯಾಂಡಲ್ ವುಡ್ ನ ಹೆಮ್ಮೆಯ ನಟಿ ಆಶಿಕಾ ರಂಗನಾಥ್ ಇದೀಗ ಟಾಲಿವುಡ್ ನಲ್ಲಿ ಸಿನಿಮಾಗಳನ್ನು ಮಾಡಲು ರೆಡಿಯಾಗಿದ್ದಾರೆ.

ನಾಣ್ಮುರಿ ಕಲ್ಯಾಣ್ ರಾಮ್ ಗೆ ನಾಯಕಿಯಾಗಿ ಆಶಿಕಾ ರಂಗನಾಥ್ ಎಂಟ್ರಿ ಕೊಟ್ಟಿದ್ದಾರೆ. ಚುಟು ಚುಟು ಬೆಡಗಿ ಆಶಿಕಾ ರಂಗನಾಥ್ ಗೆ ಜೂನಿಯರ್ ಏನ್ ಟಿ ಆರ್ ವಿಶೇಷವಾಗಿ ಸ್ವಾಗತಿಸಿದ್ದಾರೆ.

Junior NTR wished Ashika Ranganath all the best.
Image Source: India today

ನಟಿ ಆಶಿಕಾ ರಂಗನಾಥ್ ಅವರಿಗೆ ಶುಭ ಹಾರೈಸಿದ ಜೂನಿಯರ್ ಎನ್ ಟಿ ಆರ್
ಕನ್ನಡದ ಜನಪ್ರಿಯ ನಟಿ ಆಶಿಕಾ ರಂಗನಾಥ್ ತೆಲುಗು ಚಿತ್ರರಂಗಕ್ಕೆ ಕಾಲಿಟ್ಟಿದ್ದು ಜೂನಿಯರ್ ಎನ್ ಟಿ ಆರ್ (Junior NTR) ಅವರು ಆಶಿಕಾ ರಂಗನಾಥ್ ಅವರಿಗೆ ಶುಭ ಹಾರೈಸಿದ್ದಾರೆ. ಅಮಿಗೊಸ್ ಪ್ರಿ ರಿಲೀಸ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ನಟ ತಾರಕ್ ಎಂಟ್ರಿ ಕೊಟ್ಟಿದ್ದರು.

Join Nadunudi News WhatsApp Group

Junior NTR wished Ashika Ranganath all the best.
Image Source: India Today

ಸಹೋದರ ಕಲ್ಯಾಣ್ ರಾಮ್ ಮತ್ತು ಚಿತ್ರತಂಡಕ್ಕೆ ಸಿನಿಮಾ ಗೆಲುವಿಗೆ ವಿಶ್ ಮಾಡಿದ್ದಾರೆ .ಈ ವೇಳೆ ನಟಿ ಆಶಿಕಾ ರಂಗನಾಥ್ ಗೆ ನಿಮಗೆ ತೆಲುಗು ಚಿತ್ರರಂಗಕ್ಕೆ ಸ್ವಾಗತ, ನಾನು ನಂಬುತ್ತೇನೆ ಈ ಸಿನಿಮಾ ನಿಮಗೆ ಕರೆಕ್ಟ್ ಆಗಿರುವ ಲಾಂಚ್ ಸಿನಿಮಾ ಎಂದು ನಾನು ಹಾರೈಸುತ್ತೇನೆ.

ನೀವು ತೆಲುಗು ಸಿನಿಮಾದಲ್ಲಿ ಸಾಕಷ್ಟು ಪಾತ್ರಗಳನ್ನೂ ಮಾಡಬೇಕ್ ಎಂದು ಜೂನಿಯರ್ ಎನ್ ಟಿ ಆರ್ ಮನಸಾರೆ ಹಾರೈಸಿದ್ದಾರೆ. ಈ ಮೂಲಕ ಕನ್ನಡದ ನಟಿ ಸೌತ್ ಸಿನಿಮಾಗಳಲ್ಲಿ ಬೆಳಗಲಿ ಎಂದು ಹಾರೈಸಿದ್ದಾರೆ.

Junior NTR wished Ashika Ranganath all the best.
Image Source: India Today

Join Nadunudi News WhatsApp Group