Jr NTR Watch Price: ಸಾಮಾಜಿಕ ಜಾಲತಾಣದಲ್ಲಿ ಸುದ್ದಿಯಾಗಿದೆ NTR ಧರಿಸುವ ವಾಚ್ ಬೆಲೆ, ಬೆಲೆ ತುಂಬಾ ದುಬಾರಿ ಅಂದ ಫ್ಯಾನ್ಸ್.

Jr NTR Latest Costly Watch: ಟಾಲಿವುಡ್ ನ ಸ್ಟಾರ್ ನಟ ಜೂನಿಯರ್ ಏನ್ ಟಿಆರ್ (Jr NTR) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಜೂನಿಯರ್ ಏನ್ ಟಿಆರ್ ಇದೀಗ ತಮ್ಮ ಹೊಸ ಚ್ತ್ರದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಜೂನಿಯರ್ ಅವರ ಒಂದು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಜೂನಿಯರ್ ಏನ್ ಟಿಆರ್ ಅವರ ಹೊಸ ಲುಕ್ ನಲ್ಲಿ ಅವರ ವಾಚ್ ಎಲ್ಲರ ಗಮನ ಸೆಳೆಯುತ್ತಿದೆ. ಇದೀಗ ಜೂನಿಯರ್ ಏನ್ ಟಿಆರ್ ಧರಿಸಿದ ವಾಚ್ ನ ಬೆಲೆ ಎಷ್ಟಿರಬಹುದು ಎನ್ನುವ ಕುತೂಹಲ ಎಲ್ಲರಲ್ಲೂ ಮೂಡಿದೆ.

Jr NTR Latest Costly Watch
Image Source: India Today

ಜೂನಿಯರ್ ಏನ್ ಟಿಆರ್ ಅವರ ಬಳಿ ಸಾಕಷ್ಟು ದುಬಾರಿ ವಾಚ್ ಗಳಿವೆ. ಯಾವುದೇ ವಿಶೇಷ ಕಾರ್ಯಕ್ರಮಕ್ಕೆ ಭೇಟಿ ನೀಡುವಾಗ ಇವರು ದುಬಾರಿ ವಾಚ್ ಗಳನ್ನೂ ಧರಿಸುತ್ತಾರೆ. ವಾಚ್ ಗಳ ಮೇಲೆ ಇವರ ಕ್ರೇಜ್ ಹೆಚ್ಚಾಗಿಯೇ ಇದೆ.

ದುಬಾರಿ ವೆಚ್ಚದ ವಾಚ್ ಧರಿಸಿದ ಜೂನಿಯರ್ ಏನ್ ಟಿಆರ್

ಇದೀಗ ಜೂನಿಯರ್ ಏನ್ ಟಿಆರ್ ಅವರು ಅಮೆರಿಕದಲ್ಲಿದ್ದಾರೆ. ಲಾಸ್ ಏಂಜಲೀಸ್ ನಲ್ಲಿ ನಡೆಯಲಿರುವ ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಭಾಗಿ ಆಗಲಿದ್ದಾರೆ. ಅದಕ್ಕೂ ಮೊದಲು ಜೂನಿಯರ್ ಏನ್ ಟಿಆರ್ ಅವರು ಹಂಚಿಕೊಂಡಿರುವ ಫೋಟೋ ಇದೀಗ ವೈರಲ್ ಆಗಿದೆ.

Join Nadunudi News WhatsApp Group

Jr NTR Latest Costly Watch
Image Source: Instagram

ಈ ಫೋಟೋದಲ್ಲಿ ಅವರು ಧರಿಸಿರುವ ವಾಚ್ ನ ಬೆಲೆ 2.5 ಕೋಟಿ ರೂ ಎಂದು ಹೇಳಲಾಗುತ್ತಿದೆ. ಜೂನಿಯರ್ ಏನ್ ಟಿಆರ್ ಧರಿಸಿರೋದು ಪಟೇಕ್ ಫಿಲಿಫ್ ಕಂಪನಿಯ ವಾಚ್. ಸ್ವಿಜರ್ ಲ್ಯಾಂಡ್ ನಲ್ಲಿ ಈ ಕಂಪನಿಯ ಪ್ರದಾನ ಕಚೇರಿ ಇದೆ. 1839 ರಲ್ಲಿ ಈ ಕಂಪನಿ ಸ್ಥಾಪನೆ ಆಗಿದೆ.

ಲಾಸ್ ಏಂಜಲೀಸ್ ನ ಡಾಲ್ಫಿ ಥಿಯೇಟರ್ ನಲ್ಲಿ ಆಸ್ಕರ್ ಸಮಾರಂಭ ನಡೆಯಲಿದೆ. ಹಾಲಿವುಡ್ ಸೇರಿದಂತೆ ಪ್ರಪಂಚದ ವಿವಿದ ಭಾಷೆಯ ಚಿತ್ರರಂಗದ ಗಣ್ಯರೆಲ್ಲ ಆ ಸಮಾರಂಭದಲ್ಲಿ ಭಾಗಿ ಅಗಲಿದ್ದಾರೆ.

ವೇದಿಕೆಯಲ್ಲಿ ಜೂನಿಯರ್ ಏನ್ ಟಿಆರ್ ಮತ್ತು ರಾಮ್ ಚರಣ್ ಅವರು ನಾಟು ನಾಟು ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಸಾಧ್ಯವಿಲ್ಲ ಎಂದು ಜೂನಿಯರ್ ಏನ್ ಟಿಆರ್ ಹೇಳಿದ್ದಾರೆ.

Jr NTR Latest Costly Watch
Image Source: Instagram

Join Nadunudi News WhatsApp Group