ಸೂರ್ಯ, ಬುಧ ಕೇತು ಸ್ಥಾನ ಪಲ್ಲಟದಿಂದ ಈ 4 ರಾಶಿಯವರಿಗೆ ಆರಂಭವಾಗಿದೆ ಜ್ವಾಲಾಮುಖಿ ಯೋಗ, ಕಷ್ಟದ ದಿನಗಳು ಆರಂಭ.

ನಮ್ಮ ಜೀವನ ನಿಂತಿರುವುದು ನಮ್ಮ ಜ್ಯೋತಿಷ್ಯ ಶಾಸ್ತ್ರದ ಮೇಲೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ ಮತ್ತು ಅದು ನಿಜ ಕೂಡ ಹೌದು ಎಂದು ಹೇಳಬಹುದು. ಹೌದು ನಮ್ಮ ಜೀವನದಲ್ಲಿ ನಡೆಯುವ ಬಹುತೇಕ ಎಲ್ಲಾ ಘಟನೆಗಳಿಗೆ ನೇರವಾದ ಕಾರಣ ನಮ್ಮ ಜಾತಕದಲ್ಲಿ ಆಗುವ ಕೆಲವು ಬದಲಾವಣೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ನಮ್ಮ ಜೀವನದಲ್ಲಿ ಅನೇಕ ಯೋಗಗಳು ಬಂದು ಹೋಗುತ್ತದೆ ಮತ್ತು ಕೆಲವು ಯೋಗಗಳು ನಮಗೆ ಲಾಭವನ್ನ ಉಂಟುಮಾಡಿದರೆ ಇನ್ನು ಕೆಲವು ಯೋಗಗಳು ನಮಗೆ ನಷ್ಟವನ್ನ ಉಂಟುಮಾಡುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಸಾಮಾನ್ಯವಾಗಿ ಹೆಚ್ಚಿನ ಜನರಿಗೆ ಜ್ವಾಲಾಮುಖಿ ಯೋಗದ ಬಗ್ಗೆ ತಿಳಿದಿರುವುದಿಲ್ಲ ಎಂದು ಹೇಳಬಹುದು.

ನಭೋಮಂಡಲದಲ್ಲಿ ಬರುವ ಬಹಳ ಕೆಟ್ಟ ಯೋಗಗಳಲ್ಲಿ ಈ ಜ್ವಾಲಾಮುಖಿ ಯೋಗ ಕೂಡ ಒಂದು ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಮಾನವನ ಜೀವನದಲ್ಲಿ ಈ ಯೋಗ ಬರುವುದು ಬಹಳ ವಿರಳ ಮತ್ತು ಈ ಯೋಗ ಒಮ್ಮೆ ಜೀವನದಲ್ಲಿ ಬಂದರೆ ಅವರು ಬಹಳ ಕಷ್ಟದ ದಿನಗಳನ್ನ ಅನುಭವಿಸುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈಗ ಸೂರ್ಯ, ಬುಧ ಕೇತು ಸ್ಥಾನ ಪಲ್ಲಟದಿಂದ ಕಾರಣ ಜ್ವಾಲಾಮುಖಿ ಯೋಗ ಸೃಷ್ಟಿಯಾಗಿದ್ದು ಈ 4 ರಾಶಿಯವರಿಗೆ ಈ ಯೋಗ ಬಹಳ ನೋವನ್ನ ಕೊಡಲಿದೆ ಎಂದು ಹೇಳುತ್ತಿದೆ ಜ್ಯೋತಿಷ್ಯ ಶಾಸ್ತ್ರ.

Jwalamuki yoga

ಹಾಗಾದರೆ ಸೂರ್ಯ, ಬುಧ ಕೇತು ಸ್ಥಾನ ಪಲ್ಲಟದಿಂದ ಜ್ವಾಲಾಮುಖಿ ಯೋಗಕ್ಕೆ ತುತ್ತಾಗಿರುವ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಈ ಈ ಯೋಗ ಇದೆ ತಿಂಗಳ 16 ನೇ ತಾರೀಕಿನಿಂದ ಆರಂಭ ಆಗಲಿದ್ದು ಜನವರಿ 24 ರ ತನಕ ಈ ಜ್ವಾಲಾಮುಖಿ ಯೋಗ ಇರಲಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ. ಈ ಈ ಯೋಗದ ಕಾರಣ ಮೇಷ ರಾಶಿಯವರು ಮಾಡುವ ವ್ಯಾಪಾರ ಮತ್ತು ವ್ಯವಹಾರದಲ್ಲಿ ಭಾರಿ ಪ್ರಮಾಣದ ನಷ್ಟವನ್ನ ಅನುಭವಿಸುವ ಸಾಧ್ಯತೆ ಹೆಚ್ಚಿದೆ ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತಿದೆ.

ಇನ್ನು ಈ ಯೋಗದ ಕಾರಣ ಮೇಷ ರಾಶಿಯವರು ಆರೋಗ್ಯ ಸಮಸ್ಯೆ ಮತ್ತು ಜಮೀನಿನ ವಿಷಯದಲ್ಲಿ ಕೆಲವು ಸಮಸ್ಯೆ ಅನುಭವಿಸುವ ಸಾಧ್ಯತೆ ಹೆಚ್ಚಿದೆ. ಇನ್ನು ಜ್ವಾಲಾಮುಖಿ ಯೋಗದ ಕಾರಣ ವೃಷಭ ರಾಶಿಯವರಿಗೆ ಜ್ವಾಲಾಮುಖಿ ಯೋಗದ ಪ್ರಭಾವ ಬೀಳಲಿದ್ದು ಈ ರಾಶಿಯವರ ದಮಪ್ತ್ಯ ಜೀವನದಲ್ಲಿ ಸಮಸ್ಯೆ ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗಲ್ಲ. ಹಣದ ವ್ಯಯ ಬಹಳ ಆಗಲಿದ್ದು ಈ ರಾಶಿಯವರು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಹೆಚ್ಚಿದೆ. ಮನೆಯಲ್ಲಿ ಜಾಗ ಮತ್ತು ಸ್ನೇಹಿತರೆ ಮದ್ಯೆ ಬಿರುಕು ಬರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದರೆ ತಪ್ಪಾಗಲ್ಲ.

Join Nadunudi News WhatsApp Group

Jwalamuki yoga

ಇನ್ನು ಮಿಥುನ ರಾಶಿಯವರ ಮೇಲೆ ಕೂಡ ಜ್ವಾಲಾಮುಖಿ ಯೋಗದ ಕರಿನೆರಳು ಬೀಳಲಿದ್ದು ಈ ರಾಶಿಯವರು ಮಾಡುವ ವೃತ್ತಿಯಲ್ಲಿ ಅನೇಕ ಸಮಸ್ಯೆ ಅನುಭವಿಸಬೇಕಾಗುತ್ತದೆ. ಕೋರ್ಟಿನ ಮೆಟ್ಟಿಲೇರುವ ಸಾಧ್ಯತೆ ಹೆಚ್ಚಿದೆ ಮತ್ತು ಯಾವುದೇ ಕೆಲಸ ಮಾಡುವ ಮುನ್ನ ಎಚ್ಚರ ಬಹಳ ಅವಶ್ಯಕ. ಷೇರು ಮಾರುಕಟ್ಟೆಯಲ್ಲಿ ಈ ರಾಶಿಯವರು ಭಾರಿ ಪ್ರಮಾಣದ ನಷ್ಟವಾಗುವ ಸಾಧ್ಯತೆ ಇದೆ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ ಮತ್ತು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ನಿಮ್ಮನ್ನ ಕಾಡಲಿದೆ. ಇನ್ನು ಕರ್ಕಾಟಕ ರಾಶಿಯವರಿಗೂ ಜ್ವಾಲಾಮುಖಿ ಯೋಗದ ಕಷ್ಟ ಬರಲಿದ್ದು ಈ ರಾಶಿಯವರು ಯಾವುದೇ ಕೆಲಸ ಮಾಡಿದರು ಅದರಲ್ಲಿ ಯಶಸ್ಸು ಸಿಗುವುದಿಲ್ಲ. ನಿಮ್ಮ ಕೋಪ ನಿಮ್ಮ ನಷ್ಟಕ್ಕೆ ಕಾರಣವಾಗಲಿದೆ. ಸಮಸರದಲ್ಲಿ ಸಮಸ್ಯೆ ಬಂದು ನಿಮ್ಮನ್ನ ಕಣ್ಣಲ್ಲಿ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ. ನಿರುದ್ಯೋಗಿಗಳಿಗೆ ಇನ್ನಷ್ಟು ನಷ್ಟವಾಗಲಿದೆ ಎಂದು ಹೇಳಬಹುದು.

Join Nadunudi News WhatsApp Group