Kabzaa And Om Movie: ಉಪೇಂದ್ರ ಕಬ್ಜ ಚಿತ್ರಕ್ಕೂ ಮತ್ತು ಶಿವಣ್ಣನ ಓಂ ಚಿತ್ರಕ್ಕೂ ಇದೆ ಲಿಂಕ್, ಕಬ್ಜದಲ್ಲಿ ಶಿವಣ್ಣನ ಪಾತ್ರ.

Actor Upendra Kabza Movie: ಉಪೇಂದ್ರ (Upendra) ಹಾಗೂ ಕಿಚ್ಚ ಸುದೀಪ್ (Kiccha Sudeep) ಅಭಿನಯದ ಕಬ್ಜ (Kabzaa) ಚಿತ್ರ ಬಿಡುಗಡೆಗೂ ಮುನ್ನ ಸಾಕಷ್ಟು ಸದ್ದು ಮಾಡುತ್ತಿದೆ. ಈಗಾಗಲೇ ಕಬ್ಜ ಚಿತ್ರದ ಆಡಿಯೋ ರಿಲೀಸ್ ಕಾರ್ಯಕ್ರಮ ಮುಗಿದಿದೆ.

ಉಪೇಂದ್ರ ಹಾಗು ನಟ ಕಿಚ್ಚ ಸುದೀಪ್ ನಟಿಸಿರುವ ಕಬ್ಜ ಸಿನಿಮಾದಲ್ಲಿ ನಟ ಶಿವರಾಜ್ ಕುಮಾರ್ (Shiva Rajkumar) ಇದ್ದಾರೆ ಅನ್ನುವುದನ್ನ ಚಿತ್ರತಂಡ ಹೇಳಿಕೊಂಡಿದೆ.

There is a link between Upendra Kabja movie and Shivanna's Om movie, Shivanna's Om role in Kabja.
Image Credit: instagram

ಈ ಮೂರೂ ಹೀರೋಗಳು ಜೊತೆಯಾಗಿ ನಟಿಸಿರುವ ಕಬ್ಜ ಸಿನಿಮಾವನ್ನು ವೀಕ್ಷಿಸಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.

ಕಬ್ಜ ಸಿನಿಮಾದಲ್ಲಿ ಕನ್ನಡದ ಮೂರೂ ಸ್ಟಾರ್ ನಟರು
ಉಪೇಂದ್ರ ನಟನೆಯ ಕಬ್ಜ ಸಿನಿಮಾ 80 ರ ದಶಕದ ಕಥೆಯಾಗಿದ್ದು ಈ ಸಿನಿಮಾವನ್ನು ಕಾಣುವ ಕುತೂಹಲ ಎಲ್ಲರಿಗೂ ಇದೆ. ಕಬ್ಜ ಸಿನಿಮಾಕ್ಕೂ ನಟ ಶಿವರಾಜ್ ಕುಮಾರ್ ಓಂ ಸಿನಿಮಾಕ್ಕೂ ಲಿಂಕ್ ಇದೆ ಅಂತ ಹೇಳಲಾಗುತ್ತಿದೆ.

Actor Shiva Rajkumar will play the role in Kabzaa
Image Credit: instagram

ನಟ ಶಿವರಾಜ್ ಕುಮಾರ್ ನಟನೆಯ ಕಬ್ಜ ಇದೆ ಇದೆ ಮಾರ್ಚ್ 17 ರಂದು ಬಿಡುಗಡೆಯಾಗಲಿದ್ದು ಕಬ್ಜ ಸಿನಿಮಾಕ್ಕೂ ಈ ಸಿನಿಮಾಕ್ಕೂ ಭಾರಿ ಕನೆಕ್ಷನ್ ಇದೆ ಅಂತ ಚಿತ್ರತಂಡ ವ್ಯಕ್ತಪಡಿಸಿದೆ.

Join Nadunudi News WhatsApp Group

ಕರುನಾಡ ಹೆಮ್ಮೆಯ ನಟರು ಉಪೇಂದ್ರ, ನಟ ಸುದೀಪ್ ಮತ್ತು ಶಿವರಾಜ್ ಕುಮಾರ್ ಜೊತೆಯಾಗಿ ನಟಿಸಿರುವ ಕಬ್ಜ ಸಿನಿಮಾ ನೋಡಲು ಇಡೀ ಕರುನಾಡು ಕಾಯುತ್ತಿದೆ ಎನ್ನಬಹುದು.

Actor Shiva Rajkumar will be acting again with Upendra
Image Credit: travel2films

ನಟ ಶಿವಣ್ಣ ಮತ್ತು ರಿಯಲ್ ಸ್ಟಾರ್ ಉಪೇಂದ್ರ ಮತ್ತೆ ಜೊತೆಯಾಗಿ ತೆರೆಯ ಮೇಲೆ
ಈಗಾಗಲೇ ನಟ ಉಪೇಂದ್ರ ಮಾತ್ತು ಶಿವರಾಜ್ ಕುಮಾರ್ ಜೋಡಿಯನ್ನು ಕರುನಾಡಿನ ಜನರು ಮೆಚ್ಚಿಕೊಂಡಿದ್ದಾರೆ.

ಲವ ಕುಶ ಸಿನಿಮಾದ ಮೂಲಕ ಇವರಿಬ್ಬರ ಜೋಡಿ ಮೋಡಿ ಮಾಡಿತ್ತು. ಇದೀಗ ಈ ಜೋಡಿ ಮತ್ತೆ ಕಬ್ಜ ಸಿನಿಮಾದ ಮೂಲಕ ತೆರೆ ಮೇಲೆ ಕಾಣಿಸಿಕೊಳ್ಳುವುದು ಅಭಿಮಾನಿಗಳಿಗೆ ಖುಷಿಯಾದ ವಿಷಯ ಎನ್ನಬಹುದು.

Join Nadunudi News WhatsApp Group