Kabzaa Chum Chum Chali Song: ಅದ್ಭುತವಾಗಿ ಮೂಡಿಬಂದ ಕಬ್ಜ ಸಿನಿಮಾದ ಎರಡನೇ ಹಾಡು.

Actor Upendra Kabzaa Chum Chum Chali Video Song Release: ಕನ್ನಡ ಖ್ಯಾತ ನಟ ಉಪೇಂದ್ರ (Upendra) ನಟನೆಯ ಕಬ್ಜ (Kabzaa) ಸಿನಿಮಾ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ.

ನಟ ಉಪೇಂದ್ರ ಹಾಗು ನಟ ಸುದೀಪ್ ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಅಭಿಮಾನಿಗಳು ಈ ಸಿನಿಮಾವನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದಾರೆ.

Chum Chum Chali song from the movie Kabzaa is trending on YouTube
Image Credit: youtube

ಕಬ್ಜ ಸಿನಿಮಾದ ಎರಡು ಹಾಡುಗಳು ಈಗಾಗಲೇ ರಿಲೀಸ್ ಆಗಿದ್ದು ಅಭಿಮಾನಿಗಳಿಂದ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.

ಕಬ್ಜ ಸಿನಿಮಾದ ಎರಡನೇ ಹಾಡು ಬಿಡುಗಡೆ
ನಟ ಉಪೇಂದ್ರ ನಟನೆಯ ಕಬ್ಜ ಸಿನಿಮಾ ಬಿಡುಗಡೆಗೆ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಕಬ್ಜ ಸಿನಿಮಾದ ಪೋಸ್ಟ್ ಮತ್ತು ಎರಡು ಹಾಡುಗಳನ್ನು ನೋಡಿದ ಅಭಿಮಾನಿಗಳು ಈಗಾಗಲೇ ಫಿದಾ ಆಗಿದ್ದು ಸಿನಿಮಾ ನೋಡಲು ಕಾಯುತ್ತಿದ್ದಾರೆ.

Chum Chum Chali song from kabzaa movie is trending now
Image Credit: youtube

ಡಾ. ಪುನೀತ್ ರಾಜಕುಮಾರ್ ಅವರ ಹುಟ್ಟುಹಬ್ಬ ಮಾರ್ಚ್ 17 ರಂದು ನಟ ಉಪೇಂದ್ರ ಮತ್ತು ನಟ ಸುದೀಪ್ ನಟನೆಯ ಕಬ್ಜ ಸಿನಿಮಾ ತೆರೆ ಮೇಲೆ ಕಾಣಲಿದೆ. ಇದೀಗ ಕಬ್ಜ ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದ್ದು ಈ ಹಾಡನ್ನು ವೀಕ್ಷಿಸಿದ ಅಭಿಮಾನಿಗಳು ಕಬ್ಜ ಸಿನಿಮಾವನ್ನು ಹೊಗಳಿದ್ದಾರೆ.

Join Nadunudi News WhatsApp Group

ಚಮ್ ಚಮ್ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ ನಟಿ ತಾನ್ಯಾ ಹೋಪ್
ಚಮ್ ಚಮ್ ಚಲಿ ಹಾಡು ಈಗಾಗಲೇ ಬಿಡುಗಡೆಯಾಗಿ ಸಾಕಷ್ಟು ಸದ್ದು ಮಾಡುತ್ತಿದೆ. ಈ ಹಾಡಿನಲ್ಲಿ ತಾನ್ಯಾ ಹೋಪ್ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ.

Chum Chum Chali song from the movie kabzaa fans Fida
Image Credit: youtube

ಈ ಹಾಡಿನಲ್ಲಿ ನಟಿ ತಾನ್ಯಾ ಹೋಪ್ ಜೊತೆಗೆ ಉಪೇಂದ್ರ ಸಹ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಇದೀಗ ಈ ಹಾಡು ಸಖತ್ ವೈರಲ್ ಆಗುತ್ತಿದೆ. ಈ ಹಾಡು ರವಿ ಬಸ್ರುರೂ ಮತ್ತು ಆರ್ ಚಂದ್ರು ಲಿರಿಕ್ಸ್ ನಲ್ಲಿ ಮೂಡಿಬಂದಿದೆ.

Join Nadunudi News WhatsApp Group