Kannada Actor Jaggesh: ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಜಗ್ಗೇಶ್, ಮೆಚ್ಚಿದ ನೆಟ್ಟಿಗರು.

Jaggesh Instagram Post: ಕನ್ನಡ ಹಿರಿಯ ಖ್ಯಾತ ನಟ ಜಗ್ಗೇಶ್ (Jaggesh) ಇದೀಗ ತಮ್ಮ ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದಾರೆ. ಇನ್ನು ನಟ ಜಗ್ಗೇಶ್ ಸೋಶಿಯಲ್ ಮೀಡಿಯಾದಲ್ಲಿ (Social Media) ಸದಾ ಅಭಿಮಾನಿಗಳ ಜೊತೆಗೆ ಅಮವಾದ ನಡೆಸುತ್ತಾರೆ.ನಟ ಜಗ್ಗೇಶ್ ಅಭಿಮಾನಿಗಳು ಕೇಳಿದ ಪಾರ್ಷಣೆಗೆ ಉತ್ತರಿಸುತ್ತಾ ಇರುತ್ತಾರೆ.

Actor Jaggesh fulfilled the wish of his little fan
Image Credit: instagram

ಇದೀಗ ಜಗ್ಗೇಶ್ ತಮ್ಮ ಪುಟ್ಟ ಅಭಿಮಾನಿಯೇ ಆಸೆಯನ್ನು ಈಡೇರಿಸಿದ್ದಾರೆ. ಜಗ್ಗೇಶ್ ಅವರ ಈ ನಡೆ ಕಂಡು ಅಭಿಮಾನಿಗಳು ಖುಷಿಪಟ್ಟಿದ್ದಾರೆ.

ಪುಟ್ಟ ಅಭಿಮಾನಿಯ ಆಸೆ ಈಡೇರಿಸಿದ ಜಗ್ಗೇಶ್
ಸ್ಯಾಂಡಲ್ ವುಡ್ ನ ಖ್ಯಾತ ನಟ ಜಗ್ಗೇಶ್ ಇದೀಗ ತಮ್ಮ ಪುಟ್ಟ ಅಭಿಮಾನಿಯೇ ಆಸೆಯನ್ನು ಈಡೇರಿಸಿದ್ದಾರೆ. ಪುಟ್ಟ ಅಭಿಮಾನಿಯೇ ಜೊತೆಗಿನ ಫೋಟೋವನ್ನು ತೆಗೆಸಿಕೊಂಡು ಇನ್ಸ್ಟಾಗ್ರಾಮ್ ನಲ್ಲಿ ಜಗ್ಗೇಶ್ ಅವರು ಪೋಸ್ಟ್ ಮಾಡಿದ್ದಾರೆ.

Actor Jaggesh shared a photo with his young fan Sachin on his Instagram as per his wish.
Image Credit: instagram

ಜಗ್ಗೇಶ್ ಅವರ ಜೊತೆಗಿನ ಫೋಟೋವನ್ನು ಜಗ್ಗೇಶ್ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಹಂಚಿಕೊಳ್ಳಬೇಕು ಎನ್ನುವುದು ಆ ಪುಟ್ಟ ಅಭಿಮಾನಿ ಸಚಿನ್ ಬಯಕೆಯಾಗಿತ್ತು. ಇದೀಗ ನಟ ಜಗ್ಗೇಶ್ ಈ ಪುಟ್ಟ ಅಭಿಮಾನಿಯ ಆಸೆಯನ್ನು ಈಡೇರಿಸಿದ್ದಾರೆ.

Join Nadunudi News WhatsApp Group

ಪುಟ್ಟ ಅಭಿಮಾನಿಗೆ ಶುಭ ಹಾರೈಸಿದ ನವರಸ ನಾಯಕ
“ಈತ ಒಳ್ಳೆ ಬಾಸ್ಕೆಟ್ ಬಾಲ್ ಆಟಗಾರ, ಡಿಯರ್ ಸಚಿನ್, ನಿನ್ನ ಆಸೆಯನ್ನು ನೆರವೇರಿಸಿದ್ದೇನೆ. ದೇವರು ನಿನಗೆ ಒಳ್ಳೆಯದು ಮಾಡಲಿ, ನಿನ್ನ 10 ನೇ ತರಗತಿ ಫಲಿತಾಂಶ ಉತ್ತಮವಾಗಿರಲಿ” ಎಂದು ಜಗ್ಗೇಶ್ ತಮ್ಮ ಅಭಿಮಾನಿಗೆ ಶುಭ ಹಾರೈಸಿದ್ದಾರೆ.

ಜಗ್ಗೇಶ್ ಅವರ ಈ ಸರಳತೆಯನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ನಟ ಜಗ್ಗೇಶ್ ತಮ್ಮ ಅಭಿಮಾನಿಗಳ ಪ್ರಶ್ನೆಗೆ ಸೋಶಿಯಲ್ ಮೀಡಿಯಾದಲ್ಲಿ ಉತ್ತರಿಸುತ್ತಲೆ ಇರುತ್ತಾರೆ. ಈ ಹಿಂದೆ ಜಗ್ಗೇಶ್ ಅವರು ಮಾಡಿದ ಒಂದು ಪೋಸ್ಟ್ ನಲ್ಲಿ ಅಭಿಮಾನಿಗಳ ಕಮೆಂಟ್ ಗೆ ಜಗ್ಗೇಶ್ ಉತ್ತರಿಸಿದ್ದರು.

Actor Jaggesh shared a photo with a little fan on social media
Image Credit: instagram

ನೀವು ಹಾಕಿರುವ ರುದ್ರಾಕ್ಷಿ ಮಾಲೆ ಎಲ್ಲಿ ದೊರೆಯುತ್ತದೆ ಎಂದು ಅಭಿಮಾನಿಯೊಬ್ಬರು ಕಮೆಂಟ್ ಮಾಡಿದ್ದರು. ಅದಕ್ಕೆ ಜಗ್ಗೇಶ್ ಕೇದಾರಪೀಠ ನೀಡಿದ್ದು ಎಂದು ರಿಪ್ಲೈ ಮಾಡಿದ್ದರು.

ಹಾಗೆಯೆ ಜಗಣ್ಣ ನಿಮ್ಮನ್ನು ಭೇಟಿ ಆಗುವುದು ಹೇಗೆ ಎಂದು ಪ್ರಶ್ನೆ ಮಾಡಿದ್ದರು. ಅದಕ್ಕೆ ಜಗ್ಗೇಶ್ ಈ ಅಲೆಮಾರಿಯ ಹುಡುಕಿ ಹಿಡಿಯಬೇಕು ಎಂದು ಉತ್ತರಿಸಿದ್ದಾರೆ. ಇನ್ನು ಜಗ್ಗೇಶ್ ಅಭಿಮಾನಿಗಳಿಗೆ ತೋರುವ ಗೌರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

Join Nadunudi News WhatsApp Group