Ads By Google

Vinod Raj: ವಿನೋದ್ ರಾಜ್ ಗೆ ಈಗಾಗಲೇ ಮದುವೆಯಾಗಿ ಮಕ್ಕಳಿದ್ದಾರಾ, ಸ್ಪೋಟಕ ಮಾಹಿತಿ ಬಿಚ್ಚಿಟ್ಟ ನಿರ್ದೇಶಕ.

Vinod Raj Wife And Childrens

Image Source: Kannada Prabha

Ads By Google

Vinod Raj Wife And Childrens: ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ (Leelavathi) ಹಾಗೂ ಅವರ ಮಗ ವಿನೋದ್ ರಾಜ್ (Vinod Raj)  ಅವರು ಈ ಹಿಂದೆ ತಮ್ಮ ವೈಯಕ್ತಿಕ ವಿಚಾರವಾಗಿ ಸುದ್ದಿಯಲ್ಲಿದ್ದಾರೆ.

ವಿನೋದ್ ರಾಜ್ ಅವರಿಗೆ ಇನ್ನು ಮದುವೆಯಾಗಿಲ್ಲ ಎನ್ನುವುದು ಸಾಮಾನ್ಯವಾಗಿ ತಿಳಿದಿರುವ ಮಾಹಿತಿ. ಆದರೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವಿನೋದ್ ರಾಜ್ ಅವರಿಗೆ ಮದುವೆಯಾಗಿದೆ ಎನ್ನುವ ಸುದ್ದಿ ವೈರಲ್ ಆಗುತ್ತಿದೆ. ನಿರ್ದೇಶಕರೊಬ್ಬರು ಮಾಡಿರುವ ಪೋಸ್ಟ್ ಇದೀಗ ವೈರಲ್ ಆಗುತ್ತಿದೆ.

Image Source: Kannada Nade

ಲೀಲಾವತಿ ಅವರ ಪತಿ ಯಾರೆನ್ನುವ ಬಗ್ಗೆ ಮಾಹಿತಿ ಬಹಿರಂಗಪಡಿಸಿದ ನಿರ್ದೇಶಕ
ನಿರ್ದೇಶಕ ಪ್ರಕಾಶ್ ರಾಜ್ ಮೇಹು (Prakash Raj Mehu) ಅವರು ಲೀಲಾವತಿಯವರ ಹಾಗೂ ವಿನೋದ್ ರಾಜ್ ಅವರ ವೈವಾಹಿಕ ಜೀವನದ ಬಗ್ಗೆ ಕೆಲವು ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಆಸ್ತಿಯ ಪತ್ರದಲ್ಲಿ ಮಹಾಲಿಂಗ ಭಾಗವತರ್ ಅವರ ಪತ್ನಿ ಲೀಲಾವತಿ ಎನ್ನುವುದು ಸ್ಪಷ್ಟವಾಗಿದೆ. ಹಾಗಾಗಿ ಲೀಲಾವತಿ ಅವರ ಗಂಡ ಮಹಾಲಿಂಗ್ ಭಾಗವತರ್ ಎನ್ನುವ ವಿಷಯವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಬಹಿರಂಗಪಡಿಸಿದ್ದಾರೆ.

Image Source: Filmi Beat

ವಿನೋದ್ ರಾಜ್ ಅವರ ಕುಟುಂಬದ ಫೋಟೋ ವೈರಲ್
ಇನ್ನು ನಟ ವಿನೋದ್ ರಾಜ್ ಅವರು ಇದೀಗ ಸಿನಿ ಜೀವನದಿಂದ ದೂರ ಉಳಿದು ಕೃಷಿಯತ್ತ ಗಮನ ಹರಿಸುತ್ತಿದ್ದಾರೆ. ಇದೀಗ ವಿನೋದ್ ರಾಜ್ ಅವರು ಮದುವೆ ಆಗಿದ್ದಾರೆ ಎನ್ನುವ ವಿಷಯವನ್ನು ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಬಹಿರಂಗಪಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಫೋಟೋದಲ್ಲಿ ವಿನೋದ್ ರಾಜ್ ಜೊತೆ ಹೆಂಡತಿ ಮತ್ತು ಮಗ ಕುಳಿತ್ತಿದ್ದಾರೆ. ವಿನೋದ್ ರಾಜ್ ಅವರ ಫ್ಯಾಮಿಲಿ ಫೋಟೋ ಜೊತೆಗೆ ವಿನೋದ್ ರಾಜ್ ಅವರ ಮಗನ ಮಾರ್ಕ್ಸ್ ಕಾರ್ಡ್ ಫೋಟೋವನ್ನು ಕೂಡ ಸೋಶಿಯಲ್ ಮೀಡಿಯಾದಲ್ಲಿ ಬಹಿರಂಗಪಡಿಸಿದ್ದಾರೆ.

Image Source: Kannada Prabha
Ads By Google
Pushpalatha Poojari: Pushpalatha has done Degree in Commerce and has knowledge about News field. He started writing in 2019. Since then he has been associated with Nadunudi. In case of any complain or feedback, please contact me @nadunudi.in