Actress Rajini About Lover: ಮದುವೆಯಾಗುವ ಹುಡುಗನ ಬಗ್ಗೆ ಹೇಳಿ ನಾಚಿಕೊಂಡ ನಟಿ ರಜನಿ.

Kannada Actress Rajani Love Story: ಅಮೃತವರ್ಷಿಣಿ ಖ್ಯಾತಿಯ ನಟಿ ರಜನಿ (Rajani) ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ (Super Queen) ಶೋ ನಲ್ಲಿ ಸಕ್ರಿಯರಾಗಿದ್ದಾರೆ.

ನಟಿ ರಜನಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ (Amruthavarshini) ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರು. ನಂತರ ನಟಿ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇದೀಗ ನಟಿ ಸೂಪರ್ ಕ್ವೀನ್ ವೇದಿಕೆಯಲ್ಲಿ ತಮ್ಮ ಪ್ರೀತಿಯ ವಿಚಾರವನ್ನು ಹೇಳಿಕೊಂಡಿದ್ದಾರೆ.

Actress Rajini was shy about the boy she was getting married to.
Image Credit: instagram

ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಸ್ಪರ್ಧಿಸುತ್ತಿರುವ ನಟಿ ರಜನಿ
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ರಿಯಾಲಿಟಿ ಶೋ ಮೂಲಕ ರಜನಿ ತನ್ನ ಪ್ರತಿಭೆಯನ್ನು ಬಿಂಬಿಸುತ್ತಿದ್ದಾರೆ.

ನಟಿ ರಜನಿ ನಟನೆ ಮಾತ್ರವಲ್ಲದೆ, ಕಿರುತೆರೆಯ ಡಾನ್ಸ್ ಶೋ ನಲ್ಲಿ ಸಹ ಪದಕ ಗೆದ್ದಿದ್ದಾರೆ. ನಟಿ ರಜನಿ ಈಗ ತಮ್ಮ ಪ್ರತಿಭೆಗಳ ಮೂಲಕ ಸೂಪರ್ ಕ್ವೀನ್ ರಿಯಾಲಿಟಿ ಶೋ ನಲ್ಲಿ ಮಿಂಚುತ್ತಿದ್ದಾರೆ. ಅಲ್ಲದೆ ಧಾರಾವಾಹಿಗಳ ಮೂಲಕ ನಟಿ ಅಭಿಮಾನಿಗಳ ಮನ ಸೆಳೆಯುತ್ತಿದ್ದಾರೆ.

Actress Rajini told how the boy who gets married is like
Image Credit: instagram

ಸೂಪರ್ ಕ್ವೀನ್ ವೇದಿಕೆಯಲ್ಲಿ ರಜನಿಗೆ ಎದುರಾದ ಪ್ರಶ್ನೆ
ರಜನಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಹಿಟ್ಲರ್ ಕಲ್ಯಾಣ್ ಧಾರಾವಾಹಿಯಲ್ಲಿ ನಾಯಕನ ಮೊದಲ ಪತ್ನಿ ಅಂತರ ಪಾತ್ರಧಾರಿಯಾಗಿ ನಟಿಸುತ್ತಿದ್ದಾರೆ.

Join Nadunudi News WhatsApp Group

ಹಿಟ್ಲರ್ ಕಲ್ಯಾಣ್ ಧಾರಾವಾಹಿಯ (Hitler Kalyana Serial) ನಾಯಕ ಎಜೆ ಅಂತರಾಳನ್ನು ಪ್ರೀಸುವ ರೀತಿಯ ಬಗ್ಗೆ ರಜನಿ ಅವರಿಗೆ ಸೂಪರ್ ಕ್ವೀನ್ ವೇದಿಕೆಯಲ್ಲಿ ಪ್ರಶ್ನೆಯನ್ನು ಕೇಳಲಾಗಿದೆ. ‘ಎಜೆ ಪ್ರೀತಿ ಮಾಡೋ ತರ ನಿಜ ಜೀವನದಲ್ಲಿ ಯಾರಾದರೂ ಇದ್ದಾರಾ’ ಎಂದು ರಜನಿ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ರಜನಿ ಹೌದು ಎಂದಿದ್ದಾರೆ.

Actress Rajini spoke about the boy who gets married on the stage of Super Queen
Image Credit: instagram

ಸೂಪರ್ ಕ್ವೀನ್ ವೇದಿಕೆಯಲ್ಲಿ ನಟ್ಟಿ ತಮ್ಮ ಪ್ರೀತಿಯ ವಿಚಾರವನ್ನು ಬಿಚ್ಚಿಟ್ಟಿದ್ದಾರೆ. ಅದನ್ನು ಕೇಳಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ. ಆದರೆ ರಜನಿ ತಾನು ಪ್ರೀತಿಸುತ್ತಿರುವುದು ಯಾರು ಎನ್ನುವುದರ ಬಗ್ಗೆ ಮಾಹಿತಿ ನೀಡಿಲ್ಲ. ಇನ್ನು ಅಭಿಮಾನಿಗಳು ಮದುವೆ ಯಾವಾಗ ಎಂದು ಪ್ರಶ್ನೆಗಳನ್ನು ಕೇಳುತ್ತಿದ್ದಾರೆ.

Join Nadunudi News WhatsApp Group