ದರ್ಶನ್, ಸುದೀಪ್ ಮತ್ತು ಉಪೇಂದ್ರ ಅವರ ಬಗ್ಗೆ ನಟ ವಿನೋದ್ ರಾಜ್ ಹೇಳಿದ್ದೇನು ಗೊತ್ತಾ, ನಿಜಕ್ಕೂ ಗ್ರೇಟ್ ನೋಡಿ.

ನಟ ವಿನೋದ್ ರಾಜ್ ಯಾರಿಗೆ ಆನೆ ಗೊತ್ತಿಲ್ಲ ಹೇಳಿ. ಕನ್ನಡ ಚಿತ್ರರಂಗದ ಹೆಮ್ಮೆಯ ನಟರಲ್ಲಿ ನಟ ವಿನೋದ್ ರಾಜ್ ಕೂಡ ಒಬ್ಬರು ಎಂದು ಹೇಳಬಹುದು. ಹಲವು ಚಿತ್ರಗಳಲ್ಲಿ ನಾಯಕ ನಟನಾಗಿ ಅಭಿನಯ ಮಾಡಿದ ವಿನೋದ್ ರಾಜ್ ಅವರು ಈಗ ಚಿತ್ರರಂಗದಿಂದ ದೂರ ಇದ್ದು ಕೆಲವು ಸಾಮಾಜಿಕ ಕಾರ್ಯದಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ತಾಯಿ ಜೊತೆ ಖುಷಿಯಿಂದ ಇರುವ ವಿನೋದ್ ರಾಜ್ ಅವರು ಕೆಲವು ಸಮಯ ಮಾಧ್ಯಮದವರ ಮುಂದೆ ಕಾಣಿಸಿಕೊಳ್ಳುತ್ತಾರೆ ಎಂದು ಕೂಡ ಹೇಳಬಹುದು. ಒಂದು ಕಾಲದಲ್ಲಿ ಟಾಪ್ ನಟನಾಗಿ ಮಿಂಚಿದ ವಿನೋದ್ ರಾಜ್ ಅವರು ಹಲವು ಚಿತ್ರಗಳಲ್ಲಿ ನಟನೆಯನ್ನ ಮಾಡಿದ್ದು ಕೆಲವು ಅಭಿಮಾನಿ ಬಳಗವನ್ನ ಕೂಡ ಹೊಂದಿದ್ದಾರೆ ಎಂದು ಹೇಳಬಹುದು.

ಇನ್ನು ನಿನ್ನೆ ವಿನೋದ್ ರಾಜ್ ಅವರು ಮಾಧ್ಯಮದವರ ಮುಂದೆ ಮತ್ತೆ ಕಾಣಿಸಿಕೊಂಡಿದ್ದು ಈ ಸಮಯದಲ್ಲಿ ದರ್ಶನ್, ಸುದೀಪ್ ಮತ್ತು ಉಪೇಂದ್ರ ಅವರ ಬಗ್ಗೆ ಒಂದೆರಡು ಮಾತನ್ನ ಹೇಳಿದ್ದಾರೆ ಎಂದು ಹೇಳಬಹುದು. ಹಾಗಾದರೆ ನಟ ವಿನೋದ್ ರಾಜ್ ಅವರು ಉಪೇಂದ್ರ, ಸುದೀಪ್ ಮತ್ತು ದರ್ಶನ್ ಅವರ ಬಗ್ಗೆ ಹೇಳಿದ್ದೇನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

kannada actress Vinod raj

ನಾನು ಸುದೀಪ್, ದರ್ಶನ್ ಮತ್ತು ಉಪೇಂದ್ರ ಅವರ ಬಗ್ಗೆ ತುಂಬಾ ಸಂತೋಷವನ್ನ ಪಡೆಯುತ್ತೇವೆ, ಅವರು ಕನ್ನಡ ಚಿತ್ರರಂಗಕ್ಕಾಗಿ ಮತ್ತು ಕನ್ನಡಕ್ಕಾಗಿ ತುಂಬಾ ಶ್ರಮಪಟ್ಟಿದ್ದಾರೆ, ಆ ದೇವರು ಅವರಿಗೆ ಇನ್ನಷ್ಟು ಶಕ್ತಿ ಕೊಡಲಿ ಎಂದು ನಾನು ಆಶಿಸುತ್ತೇನೆ ಎಂದು ವಿನೋದ್ ರಾಜ್ ಅವರು ಹೇಳಿದ್ದಾರೆ. ಜೀವನದಲ್ಲಿ ತುಂಬಾ ಕಷ್ಟಪಟ್ಟವರು, ಅವರು ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದು ಅವರಿಗೆ ಮಾತ್ರ ಗೊತ್ತು, ಈಗ ಒಬ್ಬ ಕಲಾವಿದ ಮುಂದೆ ಬಂದಿದ್ದಾನೆ ಅಂದರೆ ಅವರು ಅದರ ಹಿಂದೆ ಎಷ್ಟು ಕಷ್ಟಪಟ್ಟಿದ್ದಾರೆ ಅನ್ನುವುದು ಅವರಿಗೆ ಮಾತ್ರ ಗೊತ್ತಿರುತ್ತದೆ ಮತ್ತು ಅದೂ ಅಭಿಮಾನಿಗಳಿಗೆ ಕೂಡ ಗೊತ್ತಾಗಲ್ಲ ಯಾಕೆ ಅಂದರೆ ಅವರು ಅಭಿಮಾನಿಗಳಿಗೆ ಗೊತ್ತಾಗುವ ಹಾಗೆ ಹೇಳಿಕೊಳ್ಳುವುದೇ ಇಲ್ಲ.

ಅವರು ಅಭಿಮಾನಿಗಳ ಮುಂದೆ ಅಳು ಬಂದರೂ ಕೂಡ ನಗುತ್ತಲೇ ಇರುತ್ತಾರೆ, ಎಲ್ಲಾ ಕಲಾವಿದರು ಕೂಡ ಬಹಳ ಗ್ರೇಟ್ ಎಂದು ಹೇಳಿದ್ದಾರೆ ವಿನೋದ್ ರಾಜ್ ಅವರು. ಇನ್ನು ಸಾಮಾಜಿಕ ಜಾಲತಾಣದಲ್ಲಿ ನಮ್ಮನ್ನ ಮೆಚ್ಚಿಕೊಂಡಿರುವ ಅಭಿಮಾನಿಗಳಿಗೆ ಕೂಡ ನಾನು ಚಿರಋಣಿ ಎಂದು ಹೇಳಿದ್ದಾರೆ ವಿನೋದ್ ರಾಜ್ ಅವರು. ನನ್ನ ತಾಯಿ ನನ್ನನ್ನ ನೋಡಿಕೊಳ್ಳುತ್ತಿದ್ದಾರೆ ನಾನು ಅವರನ್ನ ನೋಡಿಕೊಳ್ಳುತ್ತಿದ್ದೇನೆ ಮತ್ತು ಅದಕ್ಕಿಂತ ನನಗೆ ಸಿನಿಮಾ ದೊಡ್ಡದು ಅನಿಸಲಿಲ್ಲ ಎಂದು ಹೇಳಿದ್ದಾರೆ ವಿನೋದ್ ರಾಜ್ ಅವರು. ಸ್ನೇಹಿತರೆ ವಿನೋದ್ ರಾಜ್ ಅವರ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Join Nadunudi News WhatsApp Group

kannada actress Vinod raj

Join Nadunudi News WhatsApp Group