Serial Actress Rajini: ಕಪ್ಪು ಲೆಹೆಂಗಾದಲ್ಲಿ ಫೋಟೋಗೆ ಪೋಸ್ ಕೊಟ್ಟ ನಟಿ ರಜನಿ.

Kannada Serial Actress Rajini: ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ಶೋ (Super Queen) ನಲ್ಲಿ ಸಕ್ರಿಯರಾಗಿರುವ ರಜನಿ (Rajani) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ನಟಿ ತಮ್ಮ ಪ್ರತಿಭೆಯ ಮೂಲಕ ಸೂಪರ್ ಕ್ವೀನ್ ವೇದಿಕೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ.

ಇದೀಗ ನಟಿ ರಜನಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ತಮ್ಮ ಹೊಸ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Actress Rajini posed for a photo in a black lehenga
Image Credit: instagram

ಕಪ್ಪು ಲೆಹೆಂಗಾದಲ್ಲಿ ಮಿಂಚಿದ ನಟಿ ರಜನಿ
ನಟಿ ರಜನಿ ಇದೀಗ ತಮ್ಮ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ಕಪ್ಪು ಲೆಹಂಗಾ ಜೊತೆಗೆ ಬಿಳಿ ಬಣ್ಣದ ವೇಲ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ನಟಿಯ ಫೋಟೋಗಳಿಗೆ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Actress Rajini looks beautiful in black clothes
Image credit: instagram

“ಜೀವನದಲ್ಲಿ ನೀವು ನೋವು ಅನುಭವಿಸದಿದ್ದರೆ ನೀವು ಸಾಹಸಿ ಆಗಲು ಸಾಧ್ಯವಿಲ್ಲ. ತಪ್ಪು ಮಾಡದಿದ್ದರೆ ಕಲಿಯಲು ಸಾದ್ಯವಾಗುದಿಲ್ಲ, ಸೋಲನ್ನು ಅನುಭವಿಸದಿದ್ದರೆ ಯಶಸ್ಸು ಕಾಣಲು ಸಾಧ್ಯವಿಲ್ಲ.

ನಿಮ್ಮ ಹಿನ್ನಡೆ ಕ್ಷಣಿಕ. ನಿಮ್ಮ ಪ್ರಯತ್ನ ಒಂದೇ ನಿಮ್ಮನ್ನು ಸಾಧಕರನ್ನಾಗಿ ಮಾಡಬಲ್ಲದು” ಎಂದು ನಟಿ ರಜನಿ ಭರವಸೆಯ ಮಾತುಗಳನ್ನು ಬರೆದುಕೊಂಡು ತಮ್ಮ ಪೋಷಗಳನ್ನು ಇನ್ಸ್ಟಾಗ್ರಾಮ್ ಕತೆಯಲ್ಲಿ ಹಂಚಿಕೊಂಡಿದ್ದಾರೆ.

Join Nadunudi News WhatsApp Group

 

View this post on Instagram

 

A post shared by Rajini (@rajiniiofficial)

ಈ ಹಿಂದೆ ರಜನಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರು. ನಂತರ ನಟಿ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು ಜಿ ಕನ್ನಡದ ಹಿಲ್ಟಾರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಪಾತ್ರಧಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Actress Rajini looks beautiful in a black lehenga
Image Credit: instagram

ನಟಿ ರಜನಿ ಅವರ ಹೊಸ ಲುಕ್ ನೋಡಿದ ಅಭಿಮಾನಿಗಳು ಖುಷಿ ಪಟ್ಟಿದ್ದಾರೆ.ಇದೀಗ ರಜನಿ ಸೂಪರ್ ಕ್ವೀನ್ ಶೋನಿಂದಾಗಿ ಇನ್ನಷ್ಟು ಖ್ಯಾತಿ ಪಡೆಯುತ್ತಿದ್ದಾರೆ.

ಈ ಶೋ ನ ಮೂಲಕ ರಜನಿ ತಮ್ಮ ಪ್ರತಿಭೆಯನ್ನು ಹೊರಹಾಕುತ್ತಿದ್ದಾರೆ. ರಜನಿ ಅವರ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಅಭಿಮಾನಿಗಳಿಂದ ಬಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

Join Nadunudi News WhatsApp Group