Serial Actress Rajini Photoshoot: ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಜನಿ, ಫೋಟೋ ವೈರಲ್.

Kannada Serial Actress Rajini Photos: ಕನ್ನಡ ಕಿರುತೆರೆಯ ನಟಿ ರಜನಿ (Rajani) ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟಿವ್ ಆಗಿದ್ದಾರೆ. ನಟಿ ರಜನಿ ಅವರು ತಮ್ಮ ಹೊಸ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್ (Rajani Instagram) ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.

Actress Rajini looked beautiful in a black and white outfit
Image Credit: instagram

ಭರವಸೆಯ ಮಾತುಗಳೊಂದಿಗೆ ನಟಿ ಕೆಲವು ಫೋಟೋಗಳನ್ನು ಹಂಚಿಕೊಳ್ಳುತ್ತ ಇರುತ್ತಾರೆ. ಇದೀಗ ನಟಿ ರಜನಿ ಹೊಸ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

Actress Rajini appeared in the official look
Image Credit: instagram

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಜನಿ
ನಟಿ ರಜನಿ ಇದೀಗ ವೈಟ್ ಮಿಕ್ಸ್ ಬ್ಲಾಕ್ ಕಲರ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋಗಳು ಇದೀಗ ಬಾರಿ ವೈರಲ್ ಆಗುತ್ತಿದೆ. ಮಾನವೀಯತೆಯ ಬಗ್ಗೆ ರಜನಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ಗೆ ನೆಟ್ಟಿಗರು ಬಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Hitler Kalyana Rajini appeared golden in new clothes
Image Credit: instagram

ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ ರಜನಿ
“ತಪ್ಪು ಮಾಡಲು ಕೂಡ ಹೆದರುವವರೇ ದೈರ್ಯವಂತರು. ತಪ್ಪು ಮಾಡಿದ್ದಕ್ಕೆ ಪಶ್ಚತ್ತಾಪ ಪಡುವವರೇ ನಿಷ್ಠಾವಂತರು. ಮಾಡದ ತಪ್ಪಿಗೆ ಬೇರೆಯವರ ಒಳಿತಿಗಾಗಿ ತನ್ನನ್ನ ದೂಷಿಯಾಗಿಸಿಕೊಳ್ಳುವವರೇ ಮಾನವೀಯತೆಯ ಮೆರೆಸುವಾತರು” ಎಂದು ಮಾನವೀಯತೆಯ ಬಗ್ಗೆ ಬರೆದುಕೊಂಡಿದ್ದಾರೆ.

Actress Rajini did a photo shoot in modern clothes
Image Credit: instagram

ಇನ್ನು ನಟಿ ಜಿ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಪಾತ್ರಧಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸೂಪರ್ ಕ್ವೀನ್ ವೇದಿಕೆಯಲ್ಲಿ ನಟಿ ಸ್ಪರ್ದಿಸುತ್ತಿದ್ದಾರೆ. ಈ ನಡುವೆ ನಟಿ ಹೊಸ ಹೊಸ ಲುಕ್ ಗಳನ್ನೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.

Join Nadunudi News WhatsApp Group

 

View this post on Instagram

 

A post shared by Rajini (@rajiniiofficial)

ಅಮೃತವರ್ಷಿಣಿ ಧಾರಾವಾಹಿಯಲ್ಲಿ (Amrutavarshini Serial) ನಟಿಸುವ ಮೂಲಕ ನಟಿ ರಜನಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇದೀಗ ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ಶೋ (Super Queen) ನಲ್ಲಿ ನಟಿ ರಜನಿ ಇದೀಗ ಸಕ್ರಿಯರಾಗಿದ್ದಾರೆ.

Actress Rajini shared beautiful photos on Instagram
Image Credit: instagram

ನಟಿ ತಮ್ಮ ಪ್ರತಿಭೆಯ ಮೂಲಕ ಸೂಪರ್ ಕ್ವೀನ್ ವೇದಿಕೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಇದೀಗ ನಟಿ ರಜನಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ತಮ್ಮ ಹೊಸ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Actress Rajini shines in new photo shoot
Image Credit: instagram

Join Nadunudi News WhatsApp Group