Serial Actress Rajini Photos: ಫೋಟೋ ಹಂಚಿಕೊಳ್ಳುದರ ಜೊತೆಗೆ ತಪ್ಪಿನ ಅರಿವಿನ ಬಗ್ಗೆ ಹೇಳಿದ ನಟಿ ರಜನಿ.
Actress Rajini Latest Photos: ಹಿಟ್ಲರ್ ಕಲ್ಯಾಣ ಧಾರಾವಾಹಿಯ ನಟಿ ರಜನಿ (Rajini) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಕನ್ನಡ ಕಿರುತೆರೆಯ ನಟಿ ರಜನಿ ಸೋಶಿಯಲ್ ಮೀಡಿಯಾದಲ್ಲಿ (social Media) ಸದಾ ಆಕ್ಟಿವ್ ಆಗಿದ್ದಾರೆ.
ನಟಿ ರಜನಿ ಅವರು ತಮ್ಮ ಹೊಸ ಹೊಸ ಫೋಟೋಗಳನ್ನು ಇನ್ಸ್ಟಾಗ್ರಾಮ್ (Rajini Instagram) ನಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ. ಇದೀಗ ನಟಿ ತಮ್ಮ ಹೊಸ ಲುಕ್ ಅನ್ನು ಅಭಿಮನಿಗಳ ಜೊತೆ ಹಂಚಿಕೊಂಡಿದ್ದಾರೆ.
ಮಾಡರ್ನ್ ಲುಕ್ ನಲ್ಲಿ ಕಾಣಿಸಿಕೊಂಡ ರಜನಿ
ನಟಿ ರಜನಿ ಇದೀಗ ಇನ್ಸ್ಟಾಗ್ರಾಮ್ ನಲ್ಲಿ ತಮ್ಮ ಹೊಸ ಲುಕ್ ರಿವೀಲ್ ಮಾಡಿದ್ದಾರೆ. ನಟಿಯ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ಬಾರಿ ವೈರಲ್ ಆಗುತ್ತಿದೆ. ಇದೀಗ ನಟಿ ರಜನಿ ಜೀನ್ಸ್ ವೆರ್ ನಲ್ಲಿ ಫೋಟೋಗೆ ಪೋಸ್ ನೀಡಿದ್ದಾರೆ.
ತಪ್ಪಿನ ಅರಿವಿನ ಬಗ್ಗೆ ರಜನಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ಗೆ ನೆಟ್ಟಿಗರು ಬಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.
ತಪ್ಪಿನ ಅರಿವಿನ ಬಗ್ಗೆ ಹೇಳಿದ ನಟಿ ರಜನಿ
ಕಿರುತೆರೆಯ ನಟಿ ರಜನಿ ಇದೀಗ ತಮ್ಮ ಇನ್ಸ್ಟಾಗ್ರಾಮ್ ನಲ್ಲಿ ಬ್ಲೂ ಜೀನ್ಸ್ ಧರಿಸಿ ವೈಟ್ ಮಿಕ್ಸ್ ಪರ್ಪಲ್ ಕಾಂಬಿನೇಷನ್ ನ ಶರ್ಟ್ ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ಫೋಟೋ ಹಂಚಿಕೊಳ್ಳುದರ ಜೊತೆಗೆ ತಪ್ಪಿನ ಅರಿವಿನ ಬಗ್ಗೆ ರಜನಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ.
“ತಪ್ಪು ಮಾಡಿದ್ದು ತಪ್ಪಲ್ಲ, ಆದರೆ ನಾವು ತಪ್ಪನ್ನು ಸರಿಪಡಿಸಿಕೊಳ್ಳದಿರುವುದು ತಪ್ಪು” ಎಂದು ನಟಿ ತಮ್ಮ ಪೋಸ್ಟ್ ನಲ್ಲಿ ಕ್ಯಾಪ್ಷನ್ ನೀಡಿದ್ದಾರೆ.
View this post on Instagram
ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಟಿಸುವ ಮೂಲಕ ನಟಿ ರಜನಿ ಕಿರುತೆರೆಗೆ ಎಂಟ್ರಿ ಕೊಟ್ಟಿದ್ದರು. ಇನ್ನು ನಟಿ ಜಿ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಪಾತ್ರಧಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ. ಸೂಪರ್ ಕ್ವೀನ್ ವೇದಿಕೆಯಲ್ಲಿ ನಟಿ ಸ್ಪರ್ದಿಸುತ್ತಿದ್ದಾರೆ. ಈ ನಡುವೆ ನಟಿ ಹೊಸ ಹೊಸ ಲುಕ್ ಗಳನ್ನೂ ಅಭಿಮಾನಿಗಳ ಜೊತೆ ಹಂಚಿಕೊಳ್ಳುತ್ತಲೇ ಇರುತ್ತಾರೆ.