Hitler Kalyana Rajini: ಬದುಕಿನ ಸಿದ್ದಾಂತದ ಬಗ್ಗೆ ಹೇಳಿದ ರಜನಿ, ವೈರಲ್ ಆಯಿತು ಪೋಸ್ಟ್.

Actress Rajani Instagram Post: ಅಮೃತವರ್ಷಿಣಿ ಧಾರಾವಾಹಿ (Amrutavarshini Serial) ಖ್ಯಾತಿಯ ನಟಿ ರಜನಿ (Rajani) ಇದೀಗ ಬಾರಿ ಸುದ್ದಿಯಲ್ಲಿದ್ದಾರೆ. ಜೀ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸೂಪರ್ ಕ್ವೀನ್ ಶೋ (Super Queen) ನಲ್ಲಿ ನಟಿ ರಜನಿ ಇದೀಗ ಸಕ್ರಿಯರಾಗಿದ್ದಾರೆ.

Rajini said about the philosophy of life, the post went viral.
Image Credit: instagram

ನಟಿ ತಮ್ಮ ಪ್ರತಿಭೆಯ ಮೂಲಕ ಸೂಪರ್ ಕ್ವೀನ್ ವೇದಿಕೆಯಲ್ಲಿ ಹೈಲೈಟ್ ಆಗುತ್ತಿದ್ದಾರೆ. ಇದೀಗ ನಟಿ ರಜನಿ ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ನಟಿ ತಮ್ಮ ಹೊಸ ಲುಕ್ ಅನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Actress Rajini said that opportunity comes to everyone and everyone has to wait for that time
Image Credit: instagram

ಹೊಸ ಲುಕ್ ನಲ್ಲಿ ಕಾಣಿಸಿಕೊಂಡ ರಜನಿ
ನಟಿ ರಜನಿ ಇದೀಗ ಬ್ಲೂ ಕಲರ್ ಡ್ರೆಸ್ ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. ನಟಿಯ ಫೋಟೋಗಳು ಇದಿಯೋಗ ಬಾರಿ ವೈರಲ್ ಆಗುತ್ತಿದೆ. ಬದುಕಿನ ಸಿದ್ದಾಂತವನ್ನು ರಜನಿ ಇನ್ಸ್ಟಾಗ್ರಾಮ್ ನಲ್ಲಿ ಬರೆದುಕೊಂಡಿದ್ದಾರೆ. ನಟಿಯ ಪೋಸ್ಟ್ ಗೆ ನೆಟ್ಟಿಗರು ಬಾರಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

 

View this post on Instagram

 

A post shared by Rajini (@rajiniiofficial)

ಬದುಕಿನ ಸಿದ್ದಾಂತದ ಜೊತೆಗೆ ವೈರಲ್ ಆಯಿತು ರಜನಿ ಪೋಸ್ಟ್
“ಮಳೆಯಿಂದ ಕೊಚ್ಚಿ ಹೋದ ಇರುವೆಗಳನ್ನು ಮೀನು ತಿನ್ನುತ್ತವೆ. ಅದೇ ನೀರು ಬತ್ತಿ ಹೋದಾಗ ಸತ್ತು ಬಿದ್ದ ಮೀನುಗಳನ್ನು ಇರುವೆ ತಿನ್ನುತ್ತಾವೆ. ಅವಕಾಶ ಎಲ್ಲರಿಗು ಬರುತ್ತದೆ ಆ ಸಮಯಕ್ಕೊಂಸ್ಕರ ಎಲ್ಲರು ಕಾಯಬೇಕು ಅಷ್ಟೇ” ಎಂದು ನಟಿ ರಜನಿ ಬದುಕಿನ ಸಿದ್ದಂತಾದ ಜೊತೆಗೆ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.

Join Nadunudi News WhatsApp Group

Actress Rajini told life lessons
Image Credit: instagram

ಈ ಹಿಂದೆ ರಜನಿ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಅಮೃತವರ್ಷಿಣಿ ಧಾರಾವಾಹಿಯಲ್ಲಿ ನಾಯಕಿ ಪಾತ್ರದಲ್ಲಿ ಕಾಣಿಸಿಕೊಂಡು ಮನೆಮಾತಾಗಿದ್ದಾರು. ನಂತರ ನಟಿ ಅನೇಕ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಇನ್ನು ಜಿ ಕನ್ನಡದ ಹಿಟ್ಲರ್ ಕಲ್ಯಾಣ ಧಾರಾವಾಹಿಯಲ್ಲಿ ಅಂತರ ಪಾತ್ರಧಾರಿಯಾಗಿ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.

Actress Rajini said that everyone should wait for time and good time will come to everyone
Image Credit: instagram

Join Nadunudi News WhatsApp Group